Bhuvneshwar Kumar

₹10.75 ಕೋಟಿಗೆ RCB ತಂಡಕ್ಕೆ ಆಯ್ಕೆಯಾದಾಗ ನಂಬಿರಲಿಲ್ಲ; MI ಅಥವಾ LSG ಪಾಲಾಗಬಹುದು ಎಂದು ಭಾವಿಸಿದ್ದೆ: ಭುವನೇಶ್ವರ್ ಕುಮಾರ್
ಕ್ರಿಕೆಟ್

₹10.75 ಕೋಟಿಗೆ RCB ತಂಡಕ್ಕೆ ಆಯ್ಕೆಯಾದಾಗ ನಂಬಿರಲಿಲ್ಲ; MI ಅಥವಾ LSG ಪಾಲಾಗಬಹುದು ಎಂದು ಭಾವಿಸಿದ್ದೆ: ಭುವನೇಶ್ವರ್ ಕುಮಾರ್

'ಕೆಲವು ಓವರ್‌ಗಳ ನಂತರ ಯಾರೋ ಬಂದು, ಆರ್‌ಸಿಬಿ (RCB) ನನ್ನನ್ನು ಆಯ್ಕೆ ಮಾಡಿದೆ ಎಂದು ಹೇಳಿದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು. ಏಕೆಂದರೆ, ಅದಕ್ಕೂ ಮುನ್ನ ಬೇರೆ ಎರಡು ತಂಡಗಳು ಬಿಡ್ ಮಾಡುತ್ತಿದ್ದವು' ಎಂದರು.

'ಅದು ವಾಸ್ತವವಲ್ಲ ಎಂಬುದು ನಂತರ ಅರಿವಾಯಿತು': ಟೀಂ ಇಂಡಿಯಾದಿಂದ ಹಠಾತ್ ಹೊರಗುಳಿದ ಕುರಿತು RCB ವೇಗಿ ಭುವನೇಶ್ವರ್ ಕುಮಾರ್
ಕ್ರಿಕೆಟ್

'ಅದು ವಾಸ್ತವವಲ್ಲ ಎಂಬುದು ನಂತರ ಅರಿವಾಯಿತು': ಟೀಂ ಇಂಡಿಯಾದಿಂದ ಹಠಾತ್ ಹೊರಗುಳಿದ ಕುರಿತು RCB ವೇಗಿ ಭುವನೇಶ್ವರ್ ಕುಮಾರ್

ಆ ಹಿನ್ನಡೆಯು ಕಷ್ಟಕರವಾಗಿದ್ದರೂ, ಅಂತಿಮವಾಗಿ ಅದನ್ನು ಒಪ್ಪಿಕೊಂಡೆ; ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನನ್ನ ಕುಟುಂಬ ಪ್ರಮುಖ ಪಾತ್ರ ವಹಿಸಿತು ಎಂದರು.

'ನಾನು ಏಕೆ ಇಲ್ಲ ಎನ್ನಲಿ?': ಸಂಪೂರ್ಣ ಸಿದ್ಧವಾಗಿದ್ದೇನೆ ಎಂದ RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್!
ಕ್ರಿಕೆಟ್

'ನಾನು ಏಕೆ ಇಲ್ಲ ಎನ್ನಲಿ?': ಸಂಪೂರ್ಣ ಸಿದ್ಧವಾಗಿದ್ದೇನೆ ಎಂದ RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್!

2026ರ ಐಪಿಎಲ್‌ನಲ್ಲಿ 28 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಭುವನೇಶ್ವರ್ ಕುಮಾರ್ ಪ್ರಮುಖ ಕಾರಣರಾಗಿದ್ದರು.

ಜಸ್ಪ್ರೀತ್ ಬುಮ್ರಾಗೆ 'ವಿರಾಮ' ನೀಡಿ; ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡಿ: ಭಾರತದ ಮಾಜಿ ಆಟಗಾರ
ಕ್ರಿಕೆಟ್

ಜಸ್ಪ್ರೀತ್ ಬುಮ್ರಾಗೆ 'ವಿರಾಮ' ನೀಡಿ; ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡಿ: ಭಾರತದ ಮಾಜಿ ಆಟಗಾರ

ಎರಡು ವಿಶ್ವಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಘಾವ್ರಿ, ಬುಮ್ರಾ ಸಂಪೂರ್ಣ ಫಿಟ್ ಆಗಿಲ್ಲದಿದ್ದರೆ ಅವರನ್ನು ಯಾವುದೇ ಸರಣಿ ಅಥವಾ ಪ್ರಮುಖ ಟೂರ್ನಿಗೆ ಆಯ್ಕೆ ಮಾಡದಂತೆ ಆಯ್ಕೆಗಾರರನ್ನು ಒತ್ತಾಯಿಸಿದ್ದಾರೆ.

'ಸಾಧಿಸಲು ಈಗ ಏನೂ ಉಳಿದಿಲ್ಲ': ಭಾರತ ತಂಡಕ್ಕೆ ಮರಳುವ ಕುರಿತು RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಮಾತು
ಕ್ರಿಕೆಟ್

'ಸಾಧಿಸಲು ಈಗ ಏನೂ ಉಳಿದಿಲ್ಲ': ಭಾರತ ತಂಡಕ್ಕೆ ಮರಳುವ ಕುರಿತು RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಮಾತು

ಯಾವುದೇ ರೀತಿಯ ವಿಷಾದ ಅಥವಾ ಕಹಿ ಭಾವನೆಯಿಲ್ಲದೆ ಮುನ್ನಡೆಯಲು ತಮ್ಮ ಕುಟುಂಬದ ವಾತಾವರಣವೇ ಕಾರಣ. ನಾನು ಸಂಪೂರ್ಣ ನೆಮ್ಮದಿಯಲ್ಲಿದ್ದೇನೆ ಮತ್ತು ಇದರ ಶ್ರೇಯಸ್ಸು ನನ್ನ ಕುಟುಂಬಕ್ಕೆ ಸಲ್ಲಬೇಕು ಎಂದರು.

ಏಕದಿನ ವಿಶ್ವಕಪ್ 2027: RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್‌ ಆಯ್ಕೆ ಮಾಡುವಂತೆ ಆರ್ ಅಶ್ವಿನ್ ಒತ್ತಾಯ
ಕ್ರಿಕೆಟ್

ಏಕದಿನ ವಿಶ್ವಕಪ್ 2027: RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್‌ ಆಯ್ಕೆ ಮಾಡುವಂತೆ ಆರ್ ಅಶ್ವಿನ್ ಒತ್ತಾಯ

ಭುವನೇಶ್ವರ್ ಕುಮಾರ್ ಅವರ ವಿಷಯದಲ್ಲಿ ನನ್ನದು ಸಕಾರಾತ್ಮಕ ನಿರ್ಧಾರವೇ. ನಾನು ಅವರೊಂದಿಗೆ ಮಾತನಾಡಿ, ಪ್ರಥಮ ದರ್ಜೆ ಕ್ರಿಕೆಟ್ ಮತ್ತು ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಎಲ್ಲ ಟೂರ್ನಮೆಂಟ್‌ಗಳಲ್ಲೂ ಆಡುವಂತೆ ಮಾಡುತ್ತೇನೆ ಎಂದರು.

ಮೊಹಮ್ಮದ್ ಶಮಿ vs ಭುವನೇಶ್ವರ್ ಕುಮಾರ್: ಏಕದಿನ ವಿಶ್ವಕಪ್‌ಗೆ ಆಯ್ಕೆ ಯಾರು?; RCB ಸ್ಟಾರ್ ಬೌಲರ್‌ನತ್ತ ಆರ್ ಅಶ್ವಿನ್ ಒಲವು!
ಕ್ರಿಕೆಟ್

ಮೊಹಮ್ಮದ್ ಶಮಿ vs ಭುವನೇಶ್ವರ್ ಕುಮಾರ್: ಏಕದಿನ ವಿಶ್ವಕಪ್‌ಗೆ ಆಯ್ಕೆ ಯಾರು?; RCB ಸ್ಟಾರ್ ಬೌಲರ್‌ನತ್ತ ಆರ್ ಅಶ್ವಿನ್ ಒಲವು!

36 ವರ್ಷದ ಭುವನೇಶ್ವರ್ ಐಪಿಎಲ್‌ನಲ್ಲಿ ತಮ್ಮ ಹಳೆಯ ಲಯವನ್ನು ಮರಳಿ ಪಡೆದಿದ್ದು, ಕಳೆದ ಎರಡು ಸೀಸನ್‌ಗಳಲ್ಲಿ 45 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡು ಬಾರಿ ಪ್ರಶಸ್ತಿ ಗೆಲ್ಲಲು ನೆರವಾಗಿದ್ದಾರೆ.

IPL 2026ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತದ T20 ತಂಡಕ್ಕೆ ಕಡೆಗಣನೆ; ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್
ಕ್ರಿಕೆಟ್

IPL 2026ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತದ T20 ತಂಡಕ್ಕೆ ಕಡೆಗಣನೆ; ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್

ಐಪಿಎಲ್ 2026ರಲ್ಲಿ ಭುವನೇಶ್ವರ್ ಕುಮಾರ್ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ಐಪಿಎಲ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅವರ ಪ್ರದರ್ಶನ ಬಹುಶಃ ದೊಡ್ಡ ಕಾರಣವಾಗಿತ್ತು.

IPL 2026: ವಿಜೇತ ತಂಡಕ್ಕೆ ಸಿಕ್ಕ ₹20 ಕೋಟಿ ಬಹುಮಾನವನ್ನು RCB ಹೇಗೆ ಹಂಚುತ್ತದೆ?; ಭುವನೇಶ್ವರ್ ಕುಮಾರ್ ಉತ್ತರ ಇಲ್ಲಿದೆ...
ಕ್ರಿಕೆಟ್

IPL 2026: ವಿಜೇತ ತಂಡಕ್ಕೆ ಸಿಕ್ಕ ₹20 ಕೋಟಿ ಬಹುಮಾನವನ್ನು RCB ಹೇಗೆ ಹಂಚುತ್ತದೆ?; ಭುವನೇಶ್ವರ್ ಕುಮಾರ್ ಉತ್ತರ ಇಲ್ಲಿದೆ...

ಈಮಧ್ಯೆ, ಐಪಿಎಲ್ 2026ರ ಟೂರ್ನಮೆಂಟ್‌ನ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆದ ನಂತರ ಭುವನೇಶ್ವರ್ ಕುಮಾರ್, 'ಈ ಸೀಸನ್ ನನಗೆ ಚೆನ್ನಾಗಿ ನಡೆಯಿತು' ಎಂದು ಹೇಳಿದರು.