BCCI

ಬೆಂಗಳೂರಿನಲ್ಲೇ ಆಡ್ಬೇಕಿತ್ತು, ಆದ್ರೆ..: IPL 2026 ಫೈನಲ್ ಪಂದ್ಯದ ಮೈದಾನ ಬದಲಾವಣೆಗೆ ಇದೇ ಕಾರಣ ಎಂದ BCCI
ಬಿಸಿಸಿಐ ಐಪಿಎಲ್ ಪ್ಲೇಆಫ್ ಪಂದ್ಯಗಳ ಮೈದಾನಗಳ ಘೋಷಿಸಿವೆ. ಕ್ವಾಲಿಫೈಯರ್, ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳನ್ನು ಒಳಗೊಂಡಂತೆ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ..

ಚಿನ್ನಸ್ವಾಮಿ ಕ್ರೀಡಾಂಗಣದಿಂದ IPL 2026 ಫೈನಲ್ ಪಂದ್ಯ ಎತ್ತಂಗಡಿ; ಕೊನೆಗೂ ಮೌನ ಮುರಿದ KSCA!
KSCA ವಕ್ತಾರ ವಿನಯ್ ಮೃತ್ಯುಂಜಯ, ಸ್ಥಳ ಬದಲಾವಣೆಯ ಹಿಂದೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿಯನ್ನು ಸಂಸ್ಥೆಯು ಪಡೆದಿಲ್ಲ ಎಂದಿದ್ದಾರೆ.

IPL 2026: ಫೈನಲ್ ಪಂದ್ಯ ಬೆಂಗಳೂರು ಬದಲು ಅಹಮದಾಬಾದ್ ಗೆ ಶಿಫ್ಟ್; ಬಿಸಿಸಿಐ ಪ್ರಕಟ
ಪ್ಲೇಆಫ್ ಹಾಗೂ ಫೈನಲ್ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಕ್ವಾಲಿಫೈಯರ್ 1 ಪಂದ್ಯ ಧರ್ಮಶಾಲಾದ ಹೆಚ್ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

IPL 2026: ಫೈನಲ್ ಪಂದ್ಯಕ್ಕೆ ಕುತ್ತು ತಂದ MLAಗಳ ಟಿಕೆಟ್ ವಿಚಾರ; ಚಿನ್ನಸ್ವಾಮಿಯಿಂದ ಬೇರೆ ಮೈದಾನಕ್ಕೆ ಶಿಫ್ಟ್ ಮಾಡಲು BCCI ಚಿಂತನೆ!
ಶಾಸಕರ ಐಪಿಎಲ್ ಟಿಕೆಟ್ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಠಿಣ ನಿಲುವು ತಳೆಯಲು ಮುಂದಾಗಿದ್ದು, ವಿವಾದದ ಹಿನ್ನೆಲೆಯಲ್ಲಿ ಫೈನಲ್ ಪಂದ್ಯವನ್ನೇ ಬೆಂಗಳೂರಿನಿಂದ ಬೇರೆ ಮೈದಾನಕ್ಕೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ ನಡೆಸಿದೆ.

2025ರಲ್ಲಿ ಚೊಚ್ಚಲ ಟ್ರೋಫಿ ಗೆದ್ದಿತ್ತು RCB: ಐಪಿಎಲ್ 2026ರ TRP ತೀವ್ರ ಕುಸಿತ, ಈ ಪರಿಸ್ಥಿತಿಗೆ ಕಾರಣವೇನು?
ಐಪಿಎಲ್ 2026 ತನ್ನ ಅರ್ಧಕ್ಕಿಂತ ಹೆಚ್ಚು ಪ್ರಯಾಣವನ್ನು ಪೂರ್ಣಗೊಳಿಸಿದೆ. ಐಪಿಎಲ್ ಅನ್ನು ಆಸಕ್ತಿದಾಯಕ ಮತ್ತು ರೋಮಾಂಚಕಾರಿ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಟಿಆರ್ ಪಿ ಗಣನೀಯವಾಗಿ ಕುಸಿಯುತ್ತಿದೆ. ಅದರಲ್ಲೂ ಐಪಿಎಲ್ 2026ರ ಟಿಆರ್‌ಪಿಗಳು ತೀವ್ರವಾಗಿ ಕುಸಿದಿದೆ.
ಐಪಿಎಲ್‌ನಲ್ಲಿ 'ಗರ್ಲ್‌ಫ್ರೆಂಡ್ ಸಂಸ್ಕೃತಿ'ಗೆ ಬ್ರೇಕ್; ತಂಡದ ಬಸ್‌ಗಳಲ್ಲಿ ಪ್ರೇಯಸಿಯರೊಂದಿಗೆ ಆಟಗಾರರ ಪ್ರಯಾಣ; BCCI ಬಿಗಿ ನಿಲುವು ಸಾಧ್ಯತೆ
ಇವರಲ್ಲಿ ಹಲವರು ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ರಭಾವಿಗಳಾಗಿರುವುದರಿಂದ, ಸೂಕ್ಷ್ಮ ಮಾಹಿತಿಯು ಆಕಸ್ಮಿಕವಾಗಿ ಸೋರಿಕೆಯಾಗಬಹುದು ಮತ್ತು ಕ್ರೀಡೆಯ ಸಮಗ್ರತೆಗೆ ಅಪಾಯವನ್ನುಂಟುಮಾಡಬಹುದು ಎಂದು ಮಂಡಳಿಯು ಚಿಂತಿತವಾಗಿದೆ.

ಇಂಪ್ಯಾಕ್ಟ್ ಸಬ್ ನಿಯಮ ಕುರಿತು 'ಅಧಿಕೃತ ವಿನಂತಿ ಬಂದಿಲ್ಲ'; 2027ಕ್ಕೂ ಮುನ್ನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ: ದೇವಜಿತ್ ಸೈಕಿಯಾ
ಯಾವುದೇ ತಂಡದಿಂದ ಅಂತಹ ಯಾವುದೇ ದೂರು ಬಂದರೆ, ಆ ಸಮಸ್ಯೆಯನ್ನು ಪರಿಹರಿಸಬೇಕಾಗುತ್ತದೆ. ಈ ನಿಯಮದ ಕುರಿತು ಈ ಚರ್ಚೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ.

ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿ ಆಕ್ರಮಣಕಾರಿ ಸಂಭ್ರಮಾಚರಣೆ; ಡೆಲ್ಲಿ ಕ್ಯಾಪಿಟಲ್ಸ್ ಕೈಲ್ ಜೇಮಿಸನ್‌ಗೆ BCCI ಶಿಕ್ಷೆ!
ವೈಭವ್ ಸೂರ್ಯವಂಶಿ ಎರಡು ಎಸೆತಗಳನ್ನು ಎದುರಿಸಿ ನಾಲ್ಕು ರನ್ ಗಳಿಸಿದ ಬಳಿಕ ಜೇಮೀಸನ್ ಅವರಿಗೆ ವಿಕೆಟ್ ಒಪ್ಪಿಸಿದರು.

ಅಂಪೈರ್ ಮಹಾಮೋಸದ ವಿರುದ್ಧ ತಿರುಗಿಬಿದ್ದ Virat Kohli ಗೆ ಸಂಕಷ್ಟ; ಕಠಿಣ ಕ್ರಮಕ್ಕೆ BCCI ಮುಂದು; Video
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಿರ್ಣಾಯಕ ಪಂದ್ಯ ನಡೆಯಿತು. ಆದಾಗ್ಯೂ, ಗುಜರಾತ್ ತಂಡವು ಈ ಪಂದ್ಯವನ್ನು ಏಕಪಕ್ಷೀಯವಾಗಿಸಿತು.

