BCCI

IPL 2026: LSG vs KKR ಪಂದ್ಯದ ವೇಳೆ ಫೀಲ್ಡಿಂಗ್‌ಗೆ ಅಡ್ಡಿ; ಔಟ್ ನೀಡಿದ್ದಷ್ಟೇ ಅಲ್ಲ, ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್‌ಗೆ ಭಾರಿ ದಂಡ ವಿಧಿಸಿದ BCCI!
ಕ್ರಿಕೆಟ್

IPL 2026: LSG vs KKR ಪಂದ್ಯದ ವೇಳೆ ಫೀಲ್ಡಿಂಗ್‌ಗೆ ಅಡ್ಡಿ; ಔಟ್ ನೀಡಿದ್ದಷ್ಟೇ ಅಲ್ಲ, ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್‌ಗೆ ಭಾರಿ ದಂಡ ವಿಧಿಸಿದ BCCI!

ಕೆಕೆಆರ್ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕಾಗಿ ಮೂರನೇ ಅಂಪೈರ್ ಔಟ್ ನೀಡಿದರು. ಈ ನಿರ್ಧಾರ ಕೂಡಲೇ ವಿವಾದಾತ್ಮಕವಾಗಿ ಪರಿಣಮಿಸಿತು.

BCCI ಬಗ್ಗೆ ಗೌತಮ್ ಗಂಭೀರ್, ಶುಭಮನ್ ಗಿಲ್‌ಗೆ ಅತೃಪ್ತಿ; ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ಗೆ ಉದಯೋನ್ಮುಖ ತಾರೆಗಳಿಗೆ ಅವಕಾಶ?
ಕ್ರಿಕೆಟ್

BCCI ಬಗ್ಗೆ ಗೌತಮ್ ಗಂಭೀರ್, ಶುಭಮನ್ ಗಿಲ್‌ಗೆ ಅತೃಪ್ತಿ; ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ಗೆ ಉದಯೋನ್ಮುಖ ತಾರೆಗಳಿಗೆ ಅವಕಾಶ?

T20 ಲೀಗ್‌ನ ಫೈನಲ್ ಮೇ 31 ರಂದು ನಡೆಯಲಿದ್ದು, ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಜೂನ್ 6 ರಂದು ಪ್ರಾರಂಭವಾಗಲಿದೆ.

ಏಕಕಾಲದಲ್ಲಿ ಎರಡು T20 ತಂಡ ರಚನೆಗೆ BCCI ಮುಂದು; ಒಂದಕ್ಕೆ ಶ್ರೇಯಸ್ ಅಯ್ಯರ್ ನಾಯಕ!
ಕ್ರಿಕೆಟ್

ಏಕಕಾಲದಲ್ಲಿ ಎರಡು T20 ತಂಡ ರಚನೆಗೆ BCCI ಮುಂದು; ಒಂದಕ್ಕೆ ಶ್ರೇಯಸ್ ಅಯ್ಯರ್ ನಾಯಕ!

ಕ್ರಿಕೆಟ್ ಈಗ 2028ರ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಹಲವು ಕ್ರೀಡಾಕೂಟಗಳ ಭಾಗವಾಗಿರುವುದರಿಂದ, ಈ ವರ್ಷ ಮತ್ತು ಭವಿಷ್ಯದಲ್ಲಿ ಸಮಾನಾಂತರ ಕಾರ್ಯಯೋಜನೆಗಳಿಗಾಗಿ ಮಂಡಳಿ ಸಕ್ರಿಯವಾಗಿ ಯೋಜನೆ ರೂಪಿಸುತ್ತಿದೆ.

ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್‌ಗೆ ಬಂಪರ್ ಕೊಡುಗೆ ನೀಡಿದ BCCI; ಏಕದಿನ ವಿಶ್ವಕಪ್ 2027ರವರೆಗೆ ಒಪ್ಪಂದ ವಿಸ್ತರಣೆ!
ಕ್ರಿಕೆಟ್

ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್‌ಗೆ ಬಂಪರ್ ಕೊಡುಗೆ ನೀಡಿದ BCCI; ಏಕದಿನ ವಿಶ್ವಕಪ್ 2027ರವರೆಗೆ ಒಪ್ಪಂದ ವಿಸ್ತರಣೆ!

ಅಜಿತ್ ಅಗರ್ಕರ್ ಅವರ ನೇತೃತ್ವದಲ್ಲಿ ಭಾರತವು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ಸನ್ನು ಕಂಡಿದೆ. ಹೀಗಾಗಿ, ಅವರ ಅಧಿಕಾರವಧಿಯ ವಿಸ್ತರಣೆಯು ಆಶ್ಚರ್ಯಪಡುವಂತದ್ದೇನಲ್ಲ.

RCB ವಿರುದ್ಧದ ಪಂದ್ಯದ ವೇಳೆ ಫೋನ್ ಬಳಕೆ: RR ಅಧಿಕಾರಿ ರೋಮಿ ಭಿಂದರ್‌ಗೆ ಶಿಕ್ಷೆ ನೀಡಿದ ಬಿಸಿಸಿಐ!
ಕ್ರಿಕೆಟ್

RCB ವಿರುದ್ಧದ ಪಂದ್ಯದ ವೇಳೆ ಫೋನ್ ಬಳಕೆ: RR ಅಧಿಕಾರಿ ರೋಮಿ ಭಿಂದರ್‌ಗೆ ಶಿಕ್ಷೆ ನೀಡಿದ ಬಿಸಿಸಿಐ!

ರಾಜಸ್ಥಾನ್ ರಾಯಲ್ಸ್‌ ಚೇಸಿಂಗ್‌ನ 11ನೇ ಓವರ್‌ನಲ್ಲಿ ವೈಭವ್ ಸೂರ್ಯವಂಶಿ ಅವರು ಭಿಂದರ್ ಪಕ್ಕದಲ್ಲಿ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ.

BCCIನ ಸೆಂಟರ್ ಆಫ್ ಎಕ್ಸಲೆನ್ಸ್ 'ಆಸ್ಪತ್ರೆಯಂತಿದೆ'; ಯಾರೂ ಅಲ್ಲಿಗೆ ಹೋಗಲು ಬಯಸುವುದಿಲ್ಲ: ಭಾರತದ ಮಾಜಿ ಆಟಗಾರ
ಕ್ರಿಕೆಟ್

BCCIನ ಸೆಂಟರ್ ಆಫ್ ಎಕ್ಸಲೆನ್ಸ್ 'ಆಸ್ಪತ್ರೆಯಂತಿದೆ'; ಯಾರೂ ಅಲ್ಲಿಗೆ ಹೋಗಲು ಬಯಸುವುದಿಲ್ಲ: ಭಾರತದ ಮಾಜಿ ಆಟಗಾರ

2000-01 ರಲ್ಲಿ NCA ಪ್ರಾರಂಭವಾದಾಗ, ರಾಜ್ ಸಿಂಗ್ ಡುಂಗರಪುರ್ ಮತ್ತು ಇತರರು ಆಸ್ಟ್ರೇಲಿಯಾದ ಸೆಂಟರ್ ಆಫ್ ಎಕ್ಸಲೆನ್ಸ್ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಅದನ್ನು ನಿರ್ಮಿಸಿದರು.

'ಆಟಗಾರರ ಬಗ್ಗೆ ನನಗೆ ಭಯವಾಗುತ್ತಿದೆ': ಭಾರತ-ಪಾಕಿಸ್ತಾನ ಕ್ರಿಕೆಟ್ ಹಣಾಹಣಿ ಬಗ್ಗೆ ಲಲಿತ್ ಮೋದಿ ಸ್ಫೋಟಕ ಹೇಳಿಕೆ
ಕ್ರಿಕೆಟ್

'ಆಟಗಾರರ ಬಗ್ಗೆ ನನಗೆ ಭಯವಾಗುತ್ತಿದೆ': ಭಾರತ-ಪಾಕಿಸ್ತಾನ ಕ್ರಿಕೆಟ್ ಹಣಾಹಣಿ ಬಗ್ಗೆ ಲಲಿತ್ ಮೋದಿ ಸ್ಫೋಟಕ ಹೇಳಿಕೆ

ಇತ್ತೀಚಿನ ಸಂದರ್ಶನವೊಂದರಲ್ಲಿ, ಭಾರತ ಮತ್ತು ಪಾಕಿಸ್ತಾನ ತಟಸ್ಥ ಸ್ಥಳದಲ್ಲಿ ಸರಣಿಯನ್ನು ಆಡಬಹುದೇ ಎಂದು ಕೇಳಿದಾಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 'ರಾಜಕೀಯ ಪ್ರಭಾವಕ್ಕೆ' ಒಳಗಾಗಿದೆ. ಹೀಗಾಗಿ, ಅದು ಸಾಧ್ಯವಿಲ್ಲ ಎಂದರು.

RCB ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ದೋಸೆ, ಇಡ್ಲಿ' ಹಾಡು; BCCIಗೆ CSK ದೂರು!
ಕ್ರಿಕೆಟ್

RCB ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ದೋಸೆ, ಇಡ್ಲಿ' ಹಾಡು; BCCIಗೆ CSK ದೂರು!

ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'ಕೊಹ್ಲಿ, ರೋಹಿತ್ ಶರ್ಮಾಗೆ 'ಇಲ್ಲ' ಎನ್ನುವುದು ಅತ್ಯಂತ ಕಠಿಣ'; ಗೌತಮ್ ಗಂಭೀರ್ ವಜಾಗೊಳಿಸಿದರೆ ಪರಿಣಾಮಗಳು ಕೆಟ್ಟದಾಗಿರುತ್ತವೆ!
ಕ್ರಿಕೆಟ್

'ಕೊಹ್ಲಿ, ರೋಹಿತ್ ಶರ್ಮಾಗೆ 'ಇಲ್ಲ' ಎನ್ನುವುದು ಅತ್ಯಂತ ಕಠಿಣ'; ಗೌತಮ್ ಗಂಭೀರ್ ವಜಾಗೊಳಿಸಿದರೆ ಪರಿಣಾಮಗಳು ಕೆಟ್ಟದಾಗಿರುತ್ತವೆ!

ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಅವಧಿಯಲ್ಲಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.