BCCI

IPL 2026: ಗಾಯಗೊಂಡಿದ್ದರೂ ಫೀಲ್ಡಿಂಗ್ ಮಾಡಿದ ವರುಣ್ ಚಕ್ರವರ್ತಿ; KKR ವಿರುದ್ಧ ಕಿಡಿ; BCCI ಕ್ರಮಕ್ಕೆ ಒತ್ತಾಯ
ಕ್ರಿಕೆಟ್

IPL 2026: ಗಾಯಗೊಂಡಿದ್ದರೂ ಫೀಲ್ಡಿಂಗ್ ಮಾಡಿದ ವರುಣ್ ಚಕ್ರವರ್ತಿ; KKR ವಿರುದ್ಧ ಕಿಡಿ; BCCI ಕ್ರಮಕ್ಕೆ ಒತ್ತಾಯ

ಕೆಕೆಆರ್ ತಂಡದ ಕಳೆದ ಕೆಲವು ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ ಕುಂಟುತ್ತಾ ಇರುವುದು ಕಂಡುಬಂದಿತ್ತು. ಈ ಕಾರಣದಿಂದಾಗಿ, ಚೆಂಡು ಕಡಿಮೆ ಬರುವ ಕಡೆಗಳಲ್ಲಿ ಅವರನ್ನು ಫೀಲ್ಡಿಂಗ್‌ಗೆ ನಿಲ್ಲಿಸಲಾಗಿತ್ತು.

'ಬಕ್ವಾಸ್, ಜಸ್ಪ್ರೀತ್ ಬುಮ್ರಾರನ್ನು ಇದೇ ರೀತಿ ನಡೆಸಿಕೊಳ್ಳುತ್ತೀರಾ?': ಇದು ಮೊಹಮ್ಮದ್ ಶಮಿಗೆ ತೋರುವ 'ಅಗೌರವ' ಎಂದ ಮಾಜಿ ಆಟಗಾರ
ಕ್ರಿಕೆಟ್

'ಬಕ್ವಾಸ್, ಜಸ್ಪ್ರೀತ್ ಬುಮ್ರಾರನ್ನು ಇದೇ ರೀತಿ ನಡೆಸಿಕೊಳ್ಳುತ್ತೀರಾ?': ಇದು ಮೊಹಮ್ಮದ್ ಶಮಿಗೆ ತೋರುವ 'ಅಗೌರವ' ಎಂದ ಮಾಜಿ ಆಟಗಾರ

ಸದ್ಯ, ಮೊಹಮ್ಮದ್ ಶಮಿ ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಆಡುತ್ತಿದ್ದಾರೆ. ಆಡಿರುವ 12 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 8.81ರ ಎಕಾನಮಿ ರೇಟ್ ಕಾಯ್ದುಕೊಂಡಿದ್ದಾರೆ.

ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli
ಕ್ರಿಕೆಟ್

ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli

2022ರಲ್ಲಿ ನಾಯಕತ್ವದಿಂದ ಹಿಂದೆ ಸರಿದ ನಂತರ, ಕೊಹ್ಲಿ ಕೇವಲ ಆರು ಟೆಸ್ಟ್ ಪಂದ್ಯಗಳಲ್ಲಿ 265 ರನ್ ಮಾತ್ರ ಗಳಿಸಿದ್ದರು. ಅವರ ಸರಾಸರಿ 26.5 ಆಗಿದ್ದು, ಕೇವಲ ಒಂದು ಅರ್ಧಶತಕ ಮಾತ್ರ ಬಂದಿತ್ತು.

WPL ಎಂಟ್ರಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆ: PBKS ಸಹ ಮಾಲೀಕ ಮೋಹಿತ್ ಬರ್ಮನ್ ಹೇಳಿದ್ದೇನು?
ಕ್ರಿಕೆಟ್

WPL ಎಂಟ್ರಿಗೆ ಪಂಜಾಬ್ ಕಿಂಗ್ಸ್ ಸಿದ್ಧತೆ: PBKS ಸಹ ಮಾಲೀಕ ಮೋಹಿತ್ ಬರ್ಮನ್ ಹೇಳಿದ್ದೇನು?

ಅಸ್ತಿತ್ವದಲ್ಲಿರುವ ಐದು ತಂಡಗಳ WPLಗೆ ಹೊಸ ಫ್ರಾಂಚೈಸಿಗಳನ್ನು ಸೇರಿಸಲು BCCI ತಕ್ಷಣ ಯಾವುದೇ ಯೋಜನೆ ಹೊಂದಿಲ್ಲವಾದರೂ, ಬರ್ಮನ್ ಜಾಗತಿಕವಾಗಿ ಆಟದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದಾರೆ.

IPL 2026: 'ಅಸಭ್ಯ' ಚೀಟಿ ಸಂಭ್ರಮಾಚರಣೆ ನಿಷೇಧಿಸುವಂತೆ BCCIಗೆ CSK ಮಾಜಿ ಆಟಗಾರ ಅಂಬಟಿ ರಾಯುಡು ಒತ್ತಾಯ
ಕ್ರಿಕೆಟ್

IPL 2026: 'ಅಸಭ್ಯ' ಚೀಟಿ ಸಂಭ್ರಮಾಚರಣೆ ನಿಷೇಧಿಸುವಂತೆ BCCIಗೆ CSK ಮಾಜಿ ಆಟಗಾರ ಅಂಬಟಿ ರಾಯುಡು ಒತ್ತಾಯ

ಐಪಿಎಲ್‌ನಲ್ಲಿ ಆಟಗಾರನೊಬ್ಬ ಚೀಟಿ ಸಂಭ್ರಮಾಚರಣೆ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅಭಿಷೇಕ್ ಶರ್ಮಾ ಶತಕ ಗಳಿಸಿದ ನಂತರ ತಮ್ಮ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರದರ್ಶಿಸಿದ್ದರು.

IPL ಫೈನಲ್‌ಗೆ PCB ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಆಹ್ವಾನ? ಅಹಮದಾಬಾದ್‌ನಲ್ಲಿ ನಡೆಯುವ ICC ಸಭೆಗೆ ಬರ್ತಾರಾ Pak ಸಚಿವ?
ಕ್ರಿಕೆಟ್

IPL ಫೈನಲ್‌ಗೆ PCB ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಆಹ್ವಾನ? ಅಹಮದಾಬಾದ್‌ನಲ್ಲಿ ನಡೆಯುವ ICC ಸಭೆಗೆ ಬರ್ತಾರಾ Pak ಸಚಿವ?

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ಮುಂದಿನ ತ್ರೈಮಾಸಿಕ ಸಭೆಯನ್ನು ಭಾರತದಲ್ಲಿ ನಡೆಸಲು ನಿರ್ಧರಿಸಿದೆ. ಈ ಸಭೆಗೆ ಮುನ್ನ, ಮಂಡಳಿಯ ಕಾರ್ಯಕಾರಿ ಸಮಿತಿಯು ಮೇ 21 ರಂದು ವರ್ಚುವಲ್ ಆಗಿ ಸಭೆ ಸೇರಲಿದೆ.

IPL 2026: ಬ್ರಹ್ಮಾಂಡ ಭ್ರಷ್ಟಾಚಾರ, ಅವಕಾಶಕ್ಕಾಗಿ ಕ್ರಿಕೆಟಿಗರಿಂದ ಹಣ ವಸೂಲಿ?; 'ಇನ್ನೆಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಿ'- Lalit Modi
ಕ್ರಿಕೆಟ್

IPL 2026: ಬ್ರಹ್ಮಾಂಡ ಭ್ರಷ್ಟಾಚಾರ, ಅವಕಾಶಕ್ಕಾಗಿ ಕ್ರಿಕೆಟಿಗರಿಂದ ಹಣ ವಸೂಲಿ?; 'ಇನ್ನೆಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಿ'- Lalit Modi

ಐಪಿಎಲ್ ತಂಡಗಳಲ್ಲಿ ಆಯ್ಕೆ ಮಾಡಿಕೊಡುವ ಹೆಸರಿನಲ್ಲಿ ಆಟಗಾರರಿಂದ ಭಾರೀ ಪ್ರಮಾಣದಲ್ಲಿ ಹಣ ವಸೂಲಿ ಮಾಡಲು ಯತ್ನಿಸಲಾಗುತ್ತಿದೆ. ಈ ಖತರ್ನಾಕ್ ದಂಧೆಯಲ್ಲಿ ಸ್ವತಃ ರಾಜೀವ್ ಶುಕ್ಲಾ ಅವರ ಪಿಎ ಶಾಮೀಲಾಗಿದ್ದಾನೆ.

PBKS ವಿರುದ್ಧ ಗೆದ್ದು ಬೀಗಿದ MI: ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್‌ಗೆ BCCI ದಂಡ!
ಕ್ರಿಕೆಟ್

PBKS ವಿರುದ್ಧ ಗೆದ್ದು ಬೀಗಿದ MI: ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್‌ಗೆ BCCI ದಂಡ!

ಪೊಲಾರ್ಡ್ ವಿರುದ್ಧ ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3ರ ಅಡಿಯಲ್ಲಿ ಆರೋಪ ಹೊರಿಸಲಾಯಿತು.

IPL 2026ರಲ್ಲಿ ರನ್-ಫೆಸ್ಟ್: ಬೌಲರ್‌ಗಳಿಗೆ ನೆರವಾಗಲು ಪ್ರಮುಖ ನಿಯಮ ಬದಲಾವಣೆಗೆ ಸುನೀಲ್ ಗವಾಸ್ಕರ್ ಸೂಚನೆ
ಕ್ರಿಕೆಟ್

IPL 2026ರಲ್ಲಿ ರನ್-ಫೆಸ್ಟ್: ಬೌಲರ್‌ಗಳಿಗೆ ನೆರವಾಗಲು ಪ್ರಮುಖ ನಿಯಮ ಬದಲಾವಣೆಗೆ ಸುನೀಲ್ ಗವಾಸ್ಕರ್ ಸೂಚನೆ

T20 ಕ್ರಿಕೆಟ್ ನಿಯಮಗಳು ಹೆಚ್ಚಾಗಿ ಬೌಲರ್‌ಗಳ ವಿರುದ್ಧವಾಗಿರುತ್ತವೆ. ಕ್ರೀಡಾಂಗಣದ ಸಣ್ಣ ಬೌಂಡರಿಗಳು ಮತ್ತು ಬೌನ್ಸರ್‌ಗಳಿಗೆ ಕಟ್ಟುನಿಟ್ಟಾದ ವೈಡ್-ಬಾಲ್ ನಿಯಮಗಳಂತಹ ಅಂಶಗಳು ಬೌಲರ್‌ಗಳಿಗೆ ಕಷ್ಟಕರವಾಗಿ ಮಾಡುತ್ತವೆ.