BCCI

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಭದ್ರತೆಯನ್ನು 'Z' ಶ್ರೇಣಿಯಿಂದ 'Y' ಕೆಟಗರಿಗೆ ಇಳಿಸಿದ ಬಿಜೆಪಿ ಸರ್ಕಾರ!
ಹೊಸ ಭದ್ರತಾ ಪರಿಶೀಲನೆಯ ನಂತರ, ಸೌರವ್ ಗಂಗೂಲಿಗೆ ಇನ್ಮುಂದೆ ಉನ್ನತ ಮಟ್ಟದ 'Z' ಕೆಟಗರಿ ಭದ್ರತೆ ಅಗತ್ಯವಿಲ್ಲ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಫಿಟ್ನೆಸ್ ಪರೀಕ್ಷೆ: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಗೆ ಬೆಂಗಳೂರಿಗೆ ಬರಲು BCCI ಸೂಚನೆ; ಒಬ್ಬರು ಮಾತ್ರ ಹಾಜರು- ವರದಿ
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯಾ ಮತ್ತು ರೋಹಿತ್ ಶರ್ಮಾ ಹೆಸರುಗಳನ್ನು ಸೇರಿಸಲಾಗಿದ್ದರೂ, ಅವರ ಭಾಗವಹಿಸುವಿಕೆ ಫಿಟ್ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ.

Watch | ಅಹಮದಾಬಾದ್ ನಲ್ಲೇ ಐಪಿಎಲ್ ಫೈನಲ್ ಆಡಿಸಿದ್ದು ಏಕೆ? ಬಿಸಿಸಿಐ ಹೇಳಿದ್ದಿಷ್ಟು...

ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ; ನಿಲುವು ಸ್ಪಷ್ಟಪಡಿಸಿದ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ!
ಭಾನುವಾರ ರಾತ್ರಿ ಟೈಟಾನ್ಸ್ ವಿರುದ್ಧ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಜಯಗಳಿಸಿದ ರಜತ್ ಪಾಟೀದಾರ್ ನೇತೃತ್ವದ ಬೆಂಗಳೂರು ತಂಡವನ್ನು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅಭಿನಂದಿಸಿದ್ದಾರೆ.

'ರಣಜಿ ಟ್ರೋಫಿ ರದ್ದುಗೊಳಿಸಿ'; BCCIಗೆ ಒತ್ತಾಯ; ಔಕಿಬ್ ನಬಿ ಕೈಬಿಟ್ಟಿದ್ದಕ್ಕೆ ಸಂಜಯ್ ಮಂಜ್ರೇಕರ್ ತೀವ್ರ ಆಕ್ರೋಶ
ಜಮ್ಮು & ಕಾಶ್ಮೀರ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ನಬಿ, ರಣಜಿ ಟ್ರೋಫಿ 'ಪ್ಲೇಯರ್ ಆಫ್ ದ ಟೂರ್ನಮೆಂಟ್' ಪ್ರಶಸ್ತಿ ಗೆದ್ದರು.

ಶೀಘ್ರದಲ್ಲೇ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ?; BCCI, RR ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಎಚ್ಚರಿಕೆ!
ಪವರ್‌ಪ್ಲೇಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸೂರ್ಯವಂಶಿ ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವರ್ಷ ಪವರ್ ಪ್ಲೇನಲ್ಲಿ ಅವರು 430 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 230 ಆಗಿದೆ.

ಬಿಸಿಲು, ಆಯಾಸ: ಮಾರ್ಚ್-ಮೇ ಬದಲಿಗೆ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಐಪಿಎಲ್ ನಡೆಸುವ ಬಗ್ಗೆ BCCI ಚಿಂತನೆ!
ಇಂಡಿಯನ್ ಪ್ರೀಮಿಯರ್ ಲೀಗ್ ಸದ್ಯ ಒಂದೆರಡು ತಿಂಗಳಲ್ಲಿ 10 ತಂಡಗಳ ನಡುವೆ 74 ಪಂದ್ಯಗಳು ನಡೆಯುತ್ತವೆ. ಲೀಗ್ ತುಂಬಾ ಶ್ರೀಮಂತ ಮತ್ತು ಜನಪ್ರಿಯವಾಗಿರುವುದರಿಂದ ವಿವಿಧ ಕ್ರಿಕೆಟ್ ಮಂಡಳಿಗಳ ಅನೇಕ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಾರೆ.

ಸೂರ್ಯಕುಮಾರ್ ಯಾದವ್ ಔಟ್, ಶ್ರೇಯಸ್ ಅಯ್ಯರ್‌ಗೆ ಕೈತಪ್ಪಿದ ಅವಕಾಶ; MI ತಂಡದ ಆಟಗಾರ ಭಾರತದ ಮುಂದಿನ T20 ನಾಯಕ?
ಫಾರ್ಮ್ ಕುಸಿತದಿಂದಾಗಿ ಶುಭಮನ್ ಗಿಲ್ ಅವರು T20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದರು. ಇದೀಗ ಸೂರ್ಯಕುಮಾರ್ ನಿರ್ಗಮಿಸಿದರೆ, ಗಿಲ್ T20 ತಂಡಕ್ಕೆ ಮತ್ತೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.
'ಇದು ಯಾವ ರೀತಿಯ ಆಯ್ಕೆ? ಹಾಗಾದ್ರೆ Ranji Trophy ರದ್ದುಗೊಳಿಸಿ': ಅಜಿತ್ ಅಗರ್ಕರ್ ವಿರುದ್ಧ ಭಾರತದ ಮಾಜಿ ನಾಯಕ ಟೀಕೆ
ಕಳೆದ ರಣಜಿ ಟ್ರೋಫಿ ಅಭಿಯಾನದಲ್ಲಿ ಔಕಿಬ್ 60 ವಿಕೆಟ್‌ಗಳನ್ನು ಪಡೆದು ಅಗ್ರ ವಿಕೆಟ್ ಟೇಕರ್ ಆದರು. ಜಮ್ಮು ಮತ್ತು ಕಾಶ್ಮೀರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೂ, ಆಯ್ಕೆ ಸಮಿತಿಯು ವೇಗಿಯನ್ನು ನಿರ್ಲಕ್ಷಿಸಲು ನಿರ್ಧರಿಸಿತು.

