Bahubali

ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ 'ಬಾಹುಬಲಿ'
ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇಂದು ತೆರೆಕಂಡಿದ್ದು, ಸಾಮಾಜಿಕ ತಾಣದಲ್ಲಿ 'ಬಾಹುಬಲಿ' ಸಂಚಲನ ಸೃಷ್ಟಿಸಿದೆ.

ಬ್ಲಾಕ್ ನಲ್ಲಿ ಬಾಹುಬಲಿ ಟಿಕೆಟ್ ಬೆಲೆ 5000 ರೂಪಾಯಿ!
ಬಾಹುಬಲಿ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು ಟಿಕೆಟ್ ನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ.

ಕನ್ನಡ ಸಿನೆಮಾಗಳಿಗೆ ನಡುಕ ಹುಟ್ಟಿಸಿದ 'ಬಾಹುಬಲಿ'
ಕನ್ನಡ ಸಿನೆಮಾ ಉತ್ಸಾಹಿಗಳಿಗೆ ಶುಕ್ರವಾರ ಬಿಡುಗಡೆ ಕಾಣಲಿರುವ ರಾಜಮೌಳಿ ನಿರ್ದೇಶನದ ತೆಲುಗು ಸಿನೆಮಾ 'ಬಾಹುಬಲಿ' ತಣ್ಣೀರೆರಚಿದೆ.

ಜೊತೆಗೂಡಲಿರುವ ರಾಜಮೌಳಿ ಮತ್ತು ಮಹೇಶ್ ಬಾಬು
ಭಾರತದ ಅತಿ ದೊಡ್ಡ ಬಜೆಟ್ ಸಿನೆಮಾಗಳಲ್ಲಿ ಒಂದಾದ 'ಬಾಹುಬಲಿ' ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ತೆಲಗು ಸೂಪರ್ ಸ್ಟಾರ್ ಮಹೇಶ್ ಬಾಬು

ಸೋರಿಕೆಯಾಗಿದೆ ಬಾಹುಬಲಿ ಚಿತ್ರಕಥೆ..!
ಬಾಹುಬಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ದೊರೆಯುತ್ತಿದ್ದಂತೆಯೇ ಇತ್ತ ಬಾಹುಬಲಿ ಕಥೆ ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಾಹುಬಲಿಗೆ ಯು/ಎ ಪ್ರಮಾಣಪತ್ರ, ಜುಲೈ 10ಕ್ಕೆ ಚಿತ್ರ ಬಿಡುಗಡೆ
ಟಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಬಾಹುಬಲಿಗೆ ಮಂಗಳವಾರ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಚಿತ್ರ ಮುಂಬರುವ ಜುಲೈ 10ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ದೊಡ್ಡ ನಷ್ಟದ ಸಿನೆಮಾ ಪಟ್ಟಿ ಸೇರಲಿದೆಯೇ 'ಬಾಹುಬಲಿ'?
ಅತಿ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ ಎಂದೇ ಪ್ರಚಾರ ಪಡೆದಿರುವ ರಾಜಮೌಳಿ ನಿರ್ದೇಶನದ 'ಬಾಹುಬಲಿ' ನಿಜವಾಗಿಯೂ ಯಶಸ್ಸು ಕಾಣುವುದೇ?

ಐತಿಹಾಸಿಕ, ಕಾಲ್ಪನಿಕ ವಿಷಯಗಳೆಂದರೆ ಬಹಳ ಇಷ್ಟ: ಎಸ್.ಎಸ್. ರಾಜಮೌಳಿ
ಐತಿಹಾಸಿಕ, ಕಾಲ್ಪನಿಕ ವಿಷಯಗಳೆಂದರೆ ಬಹಳ ಇಷ್ಟ. ಚಿಕ್ಕವನಿದ್ದಾಗಿನಿಂದಲೂ ಇಂತಹ ಕಥೆಗಳನ್ನು ಬಹಳ ಕುತೂಹಲದಿಂದ ಕೇಳುತ್ತಿದ್ದೆ ಎಂದು ಟಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಎಂದೇ ಖ್ಯಾತಿಗಳಿಸಿರುವ ಎಸ್.ಎಸ್.ರಾಜಮೌಳಿ ಹೇಳಿದ್ದಾರೆ...

ಬಾಹುಬಲಿ ಆಡಿಯೋ ಹಕ್ಕುಗಳು ದಾಖಲೆ ೩ ಕೋಟಿಗೆ ಬಿಕರಿ
ಬಹುನಿರೀಕ್ಷಿತ ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ಚಲನಚಿತ್ರದ ಆಡಿಯೋ ಹಕ್ಕುಗಳನ್ನು ಬೆಂಗಳೂರು ಮೂಲದ ಲಹರಿ ರೆಕಾರ್ಡಿಂಗ್ ಸಂಸ್ಥೆಗೆ ದಾಖಲೆ

