Baba Ramdev

ವೈದ್ಯರು ಹಾಗೂ ವ್ಯವಸ್ಥೆಯನ್ನು ಬಾಬಾ ರಾಮ್ ದೇವ್ ನಿಂದಿಸುವಂತಿಲ್ಲ; ಸುಪ್ರೀಂ ಕೋರ್ಟ್
ದೇಶ

ವೈದ್ಯರು ಹಾಗೂ ವ್ಯವಸ್ಥೆಯನ್ನು ಬಾಬಾ ರಾಮ್ ದೇವ್ ನಿಂದಿಸುವಂತಿಲ್ಲ; ಸುಪ್ರೀಂ ಕೋರ್ಟ್

ಅಲೋಪತಿ ವೈದ್ಯರನ್ನು ಹಂತಕರು ಎಂದು ಆರೋಪಿಸಿದ್ದ, ಬಾಬಾ ರಾಮ್ ದೇವ್ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯೋಗ ಆಧ್ಯಾತ್ಮಿಕವೇ ಹೊರತು ಧಾರ್ಮಿಕವಲ್ಲ: ಬಾಬಾ ರಾಮದೇವ್
ದೇಶ

ಯೋಗ ಆಧ್ಯಾತ್ಮಿಕವೇ ಹೊರತು ಧಾರ್ಮಿಕವಲ್ಲ: ಬಾಬಾ ರಾಮದೇವ್

ಯೋಗ ಎಲ್ಲರಿಗೂ ಸೇರಿದ್ದು, ಅದನ್ನು ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷದೊಂದಿಗೆ ಜೋಡಿಸಬೇಡಿ ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಮಂಗಳವಾರ ಹೇಳಿದ್ದಾರೆ.

ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ; ವಿವಾದ ಸೃಷ್ಟಿ
ವಿದೇಶ

ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ; ವಿವಾದ ಸೃಷ್ಟಿ

ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ ಮಾಡುವ ಮೂಲಕ ವಿವಾದಕ್ಕೀಡಾಗಿವೆ.

ಬಾಬಾ ರಾಮದೇವ್​ ಗೆ ದೆಹಲಿ ಹೈಕೋರ್ಟ್ ನಿಂದ ಸಮನ್ಸ್​​
ದೇಶ

ಬಾಬಾ ರಾಮದೇವ್​ ಗೆ ದೆಹಲಿ ಹೈಕೋರ್ಟ್ ನಿಂದ ಸಮನ್ಸ್​​

ಅಲೋಪಥಿ ಬಗ್ಗೆ ಸುಳ್ಳು ಮತ್ತು ಆಧಾರರಹಿತ ಮಾಹಿತಿಯನ್ನು ಹರಡಿದಕ್ಕಾಗಿ ಯೋಗ ಗುರು ರಾಮದೇವ್​ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು ಮೊಕದ್ದಮೆ ಹೂಡಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್​ ಸಮನ್ಸ್​​ ಜಾರಿ ಮಾಡಿದೆ.

ಬಾಬಾ ರಾಮ್ ದೇವ್ ಪತಂಜಲಿ ಗಳಿಕೆ ಶೇ.14 ಪ್ರತಿಶತ ಹೆಚ್ಚಳ: 485 ಕೋಟಿ ರೂ. ಲಾಭ 
ವಾಣಿಜ್ಯ

ಬಾಬಾ ರಾಮ್ ದೇವ್ ಪತಂಜಲಿ ಗಳಿಕೆ ಶೇ.14 ಪ್ರತಿಶತ ಹೆಚ್ಚಳ: 485 ಕೋಟಿ ರೂ. ಲಾಭ 

ಲಾಭದ ಜೊತೆ ಖರ್ಚಿನ ಪ್ರಮಾಣವೂ ಏರಿಕೆ ಕಂಡಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಸಂಸ್ಥೆಯ ಖರ್ಚು ವೆಚ್ಚ ಶೇ.8.33ರಷ್ಟು ಏರಿಕೆ ಕಂಡಿದೆ. 

ಆಲೋಪತಿ ಬಗ್ಗೆ ಅವಹೇಳನ: ಛತ್ತೀಸ್ ಗಡ ಪೊಲೀಸರಿಂದ ಬಾಬಾ ರಾಮದೇವ್ ವಿರುದ್ಧ ಎಫ್ ಐಆರ್ ದಾಖಲು
ದೇಶ

ಆಲೋಪತಿ ಬಗ್ಗೆ ಅವಹೇಳನ: ಛತ್ತೀಸ್ ಗಡ ಪೊಲೀಸರಿಂದ ಬಾಬಾ ರಾಮದೇವ್ ವಿರುದ್ಧ ಎಫ್ ಐಆರ್ ದಾಖಲು

ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕವು ನೀಡಿದ ದೂರಿನ ಮೇರೆಗೆ ಬಾಬಾ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

'ವೈದ್ಯರು ಭೂಲೋಕದ ದೇವಧೂತರು', ನಾನೂ ಕೂಡ ಶೀಘ್ರದಲ್ಲೇ ಕೋವಿಡ್-19 ಲಸಿಕೆ ಪಡೆಯುತ್ತೇನೆ: ಬಾಬಾ ರಾಮ್ ದೇವ್ ಯೂಟರ್ನ್!
ದೇಶ

'ವೈದ್ಯರು ಭೂಲೋಕದ ದೇವಧೂತರು', ನಾನೂ ಕೂಡ ಶೀಘ್ರದಲ್ಲೇ ಕೋವಿಡ್-19 ಲಸಿಕೆ ಪಡೆಯುತ್ತೇನೆ: ಬಾಬಾ ರಾಮ್ ದೇವ್ ಯೂಟರ್ನ್!

ತಮಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್ ಲಸಿಕೆಯ ಅಗತ್ಯವಿಲ್ಲ ಎಂದು ಹೇಳಿ ವೈದ್ಯ ಲೋಕದ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ಯೂ ಟರ್ನ್ ಹೊಡೆದಿದ್ದು, 'ವೈದ್ಯರು ಭೂಲೋಕದ ದೇವಧೂತರು, ನಾನೂ ಕೂಡ  ಶೀಘ್ರದಲ್ಲೇ ಲಸಿಕೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಬಾಬಾ ರಾಮದೇವ್ ವಿರುದ್ಧ ಎಫ್ಐಆರ್ ದಾಖಲಿಸಿ: ಗುಜರಾತ್ ವೈದ್ಯರು
ದೇಶ

ಬಾಬಾ ರಾಮದೇವ್ ವಿರುದ್ಧ ಎಫ್ಐಆರ್ ದಾಖಲಿಸಿ: ಗುಜರಾತ್ ವೈದ್ಯರು

ಆಧುನಿಕ ಔಷಧ ಮತ್ತು ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು ರಾಮದೇವ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗುಜರಾತ್‌ ನ ವೈದ್ಯಕೀಯ ಸಂಘಗಳು ಅಹಮದಾಬಾದ್ ನಗರ ಪೊಲೀಸರನ್ನು ಕೋರಿದ್ದಾರೆ.

ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ 1,000 ಕೋಟಿ ರೂ. ಮಾನನಷ್ಟ ನೋಟೀಸ್‌
ದೇಶ

ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ 1,000 ಕೋಟಿ ರೂ. ಮಾನನಷ್ಟ ನೋಟೀಸ್‌

ಅಲೋಪತಿ ವೈದ್ಯ ಪದ್ದತಿ ಹಾಗೂ ಔಷಧಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ ಉತ್ತರಾಖಂಡ ರಾಜ್ಯದ ವೈದ್ಯರ ತಂಡ 1,000 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡಿದೆ.