Asian Games 2018

ಏಷ್ಯನ್ ಗೇಮ್ಸ್ ಸ್ಕ್ವಾಶ್: ಚಾಂಪಿಯನ್ ಮಲೇಷಿಯಾ ಮಣಿಸಿದ ಭಾರತೀಯ ಮಹಿಳೆಯರು ಫೈನಲ್‍ಗೆ
ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕುಟದ 13ನೇ ದಿನ ಭಾರತದ ಮಹಿಳಾ ಸ್ಕ್ವಾಶ್ ತಂಡ ಫೈನಲ್ ತಲುಪಿದೆ.

ಏಷ್ಯನ್ ಗೇಮ್ಸ್: ಕಣ್ಣಿಗೆ ಗಾಯವಾದರೂ ಕಂಚಿನ ಪದಕ ಗೆದ್ದ ಬಾಕ್ಸರ್ ವಿಕಾಸ್ ಕೃಷನ್!
ಭಾರತದ ಬಾಕ್ಸರ್ ವಿಕಾಸ್ ಕೃಷನ್ (75 ಕೆ.ಜಿ) ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಏಷ್ಯಾಡ್ 2018: ಹಾಂಗ್ ಕಾಂಗ್ ಗೆ ಮಣಿತ ಭಾರತ ಪುರುಷರ ಸ್ಕ್ವಾಶ್ ಪಡೆಗೆ ಕಂಚು
ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತ ಪುರುಷರ ಸ್ಕ್ವಾಶ್ ತಂಡ ಹಾಂಗ್ ಕಾಂಗ್ ವಿರುದ್ಧ ಸೋತು ಕಂಚಿನ ಪದಕ ಗಳಿಸಿದೆ.

ಏಷ್ಯನ್ ಗೇಮ್ಸ್ 2018: ಮಲೇಷ್ಯಾ ವಿರುದ್ಧ ಫೈನಲ್ ಮುಗ್ಗರಿಸಿದ ಭಾರತ ಹಾಕಿ ತಂಡ
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಭಾರತ ಹಾಕಿ ತಂಡದ ಪೆನಾಲ್ಟಿ ಶೂಟೌಟ್‌ನಲ್ಲಿನ ಎಡವಟ್ಟಿನಿಂದ ಮಲೇಷ್ಯಾ ಎದುರಿನ ಹಾಕಿ ಸೆಮಿಫೈನಲ್‌ನಲ್ಲಿ ಸೋಲಿಗೆ ಶರಣಾಗಿದೆ.

ಏಷ್ಯನ್ ಗೇಮ್ಸ್ : ಸೀಮಾ ಪುನಿಯಾಗೆ ಕಂಚಿನ ಪದಕ
ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 18 ನೇ ಆವೃತ್ತಿಯ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ ಪೂನಿಯಾ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಏಷ್ಯನ್ ಗೇಮ್ಸ್: ಮಹಿಳೆಯರ 4x400 ಮೀ. ರಿಲೇಯಲ್ಲಿ ಭಾರತಕ್ಕೆ ಚಿನ್ನ
ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ ಮಹಿಳೆಯರ 4x400 ಮೀಟರ್ ರಿಲೇ....

ಏಷ್ಯನ್ ಗೇಮ್ಸ್ 2018: ಪುರುಷರ ರಿಲೆ ತಂಡಕ್ಕೆ ಬೆಳ್ಳಿ ಪದಕ
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭಾರತದ ಪುರುಷರ ರಿಲೆ ತಂಡ ಬೆಳ್ಳಿ ಪದಕ ಪಡೆದಿದೆ.

ಏಷ್ಯನ್ ಗೇಮ್ಸ್: ಭಾರತದ 12ನೇ ಚಿನ್ನಕ್ಕೆ ಮುತ್ತಿಕ್ಕಿದ ಜಿನ್ಸನ್ ಜಾನ್ಸನ್
ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಜಿನ್ಸನ್...

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಸಾಧನೆ ಮಾಡಿದ ಸ್ವಪ್ನಾ ಬರ್ಮನ್: ರಿಕ್ಷಾ ಚಾಲಕನ ಮಗಳ ಯಶೋಗಾಥೆ
ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್ ವಿಭಾಗದಲ್ಲಿ ಸ್ವಪ್ನಾ ಬರ್ಮನ್ ದಾಖಲೆಯ ಚಿನ್ನದ ಪದಕ ಗಳಿಸಿದ್ದಾರೆ. ಪಂದ್ಯದಲ್ಲಿ 10 ಇತರ ಅಥ್ಲೀಟ್ ಗಳನ್ನು ಎದುರಿಸಿದಂತೆಯೇ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ ಸ್ವಪ್ನಾ ಬರ್ಮನ್ ಈ ಸಾಧನೆ ಮಾಡಿದ್ದಾರೆ.

