ಏಷ್ಯನ್ ಗೇಮ್ಸ್ ಸ್ಕ್ವಾಶ್: ಚಾಂಪಿಯನ್ ಮಲೇಷಿಯಾ ಮಣಿಸಿದ ಭಾರತೀಯ ಮಹಿಳೆಯರು ಫೈನಲ್‍ಗೆ
ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕುಟದ 13ನೇ ದಿನ ಭಾರತದ ಮಹಿಳಾ ಸ್ಕ್ವಾಶ್ ತಂಡ ಫೈನಲ್ ತಲುಪಿದೆ.

Published On :
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕುಟದ 13ನೇ ದಿನ ಭಾರತದ ಮಹಿಳಾ ಸ್ಕ್ವಾಶ್ ತಂಡ ಫೈನಲ್ ತಲುಪಿದೆ.
ಹಾಲಿ ಚಾಂಪಿಯನ್ ಮಲೇಷ್ಯಾವನ್ನು ಮಣಿಸಿದ ಜೋಷ್ನಾ ಚಿನ್ನಪ್ಪ, ದೀಪಿಕಾ ಪಳ್ಳಿಕಲ್, ಕಾರ್ತಿಕ್, ಸುನಯನ ಕುರುವಿಲ್ಲಾ ಮತ್ತು ತಾನ್ವಿ ಖನ್ನಾ ಅವರ್ನ್ನೊಳಗೊಂಡಿದ್ದ ತಂಡ ಏಷ್ಯನ್ ಕ್ರೀಡಾಕೂಟದ ಪ್ರಾರಂಭದಿಂದ ಉತ್ತಮ ಪ್ರದರ್ಶನ ನಿಡುತ್ತಾ ಬಂದಿತ್ತು.
ಸೆಮಿ ಫೈನಲ್ಸ್ ನಲ್ಲಿ ಭಾರತ ವನಿತೆಯರು ಮಲೇಷಿಯಾವನ್ನು 2-0 ಅಂತರದಲ್ಲಿ ಸೋಲಿಸಿ ಅಂತಿಮ ಘಟ್ಟ ಪ್ರವೇಶಿಒಸಿದ್ದಾರೆ.
ಸ್ಕ್ವಾಶ್ ನಲ್ಲಿ ಭಾರತ ಮಹಿಳೆಯರು ಫೈನಲ್ ಪ್ರವೇಶಿಸುವ ಮುಲಕ ದೇಶಕ್ಕೆ ಇನ್ನೊಂದು ಬಂಗಾರದ ಪದಕ ತರುವ ಭರವಸೆ ಹುತ್ತಿಸಿದ್ದಾರೆ.
ಇದೇ ವೇಳೆ ಶುಕ್ರವಾರ ಸಂಜೆ ನಡೆಯುವ ಪುರುಷರ ಸ್ಕ್ವಾಶ್ ಸೆಮಿಫೈನಲ್ಸ್ ನಲ್ಲಿ ಭಾರತೀಯ ಪಡೆ ಬಲಿಷ್ಟ ಹಾಂಗ್ ಕಾಂಗ್ ತಂಡವನ್ನು ಎದುರಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜೋಷ್ನಾ ಚಿನ್ನಪ್ಪDipika Pallikalದೀಪಿಕಾ ಪಳ್ಳಿಕಲ್Joshana ChinappaAsian Games 2018ಏಷ್ಯನ್ ಗೇಮ್ಸ್ 2018Indian women\'s squash teamಭಾರತೀಯ ಮಹಿಳಾ ಸ್ಕ್ವ್ಯಾಷ್ ತಂಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


