Aravind Kejriwal

ಬಿಜೆಪಿ ಕಾರ್ಯಕರ್ತೆಯರಿಂದ ದೆಹಲಿ ಸಿಎಂ ಕೇಜ್ರಿವಾಲ್‍ಗೆ ಮುತ್ತಿಗೆ
ಪಂಜಾಬ್‍ಗೆ ಹೊರಟಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ಗುರುವಾರ ದೆಹಲಿಯ ರೇಲ್ವೆ ನಿಲ್ದಾಣದಲ್ಲಿ...

ನಮ್ಮ ಸಚಿವರು ವಿದೇಶಿ ಪ್ರವಾಸಗಳಿಗೆ ತೆರಳಿದ್ದೇ ವಿರಳ: ಎಎಪಿ ಸಚಿವ
ಇತರ ರಾಜ್ಯಗಳಿಗೆ ಹೋಲಿಸಿದರೆ ದೆಹಲಿ ಸರ್ಕಾರದ ಸಚಿವರು ವಿದೇಶಿ ಪ್ರವಾಸಗಳಿಗೆ ತೆರಳಿರುವುದು ಕಡಿಮೆ ಎಂದು ದೆಹಲಿ ಗೃಹಸಚಿವ ಸತ್ಯೇಂದರ್ ಜೈನ್ ಬುಧವಾರ ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ಯಾವುದೇ ಪೂರ್ವ ಷರತ್ತು ವಿಧಿಸಿಲ್ಲ; ಸಮಯ ಕೇಳಿದ್ದಾರೆ: ಅರವಿಂದ್ ಕೇಜ್ರಿವಾಲ್
ಆಮ್ ಆದ್ಮಿ ಪಕ್ಷಕ್ಕೆ ನವಜೋತ್ ಸಿಂಗ್ ಸಿಧು ಅವರು ಸೇರುವ ಸಾಧ್ಯತೆಯ ಕುರಿತು ಕೇಳಿಬರುತ್ತಿರುವ ವದಂತಿಗಳಿಗೆ...

ದೆಹಲಿ ಸರ್ಕಾರಕ್ಕೆ ಸಹಾಯ ಮಾಡುತ್ತೇವೆ; ಹೈಕೋರ್ಟ್ ಆದೇಶದ ನಂತರ ಜಂಗ್
ದೆಹಲಿ ಸರ್ಕಾರದ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್ ಜಿ) ನಜೀಬ್ ಜಂಗ್ ಅವರ ಸರ್ವೋಚ್ಚತೆಯನ್ನು ಎತ್ತಿ ಹಿಡಿದು ದೆಹಲಿ ಹೈಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ

ನೀರಿನ ಟ್ಯಾಂಕರ್ ಹಗರಣ; ದೆಹಲಿ ಸಚಿವನನ್ನು ಪ್ರಶ್ನಿಸಿದ ಎಸಿಬಿ
400 ಕೋಟಿ ನೀರಿನ ಟ್ಯಾಂಕರ್ ಹಗರಣದಲ್ಲಿ ಭ್ರಷ್ಟಾಚಾರ ವಿರೋಧಿ ಬ್ಯೂರೊ (ಎಸಿಬಿ) ದೆಹಲಿ ನೀರು ಸರಬರಾಜು ಮಂತ್ರಿ ಕಪಿಲ್ ಮಿಶ್ರಾ ಅವರನ್ನು 2 ಘಂಟೆಗಳ ಕಾಲ ಪ್ರಶ್ನಿಸಿದೆ.

ಕೇಂದ್ರದ ಅನುಮೋದನೆಗಾಗಿ ದೆಹಲಿ ಸರ್ಕಾರ ಕಳುಹಿಸಿದ್ದ 14 ವಿಧೇಯಕ ವಾಪಸ್
ದೆಹಲಿ ಸರ್ಕಾರ ಮತ್ತು ಕೇಂದ್ರಸರ್ಕಾರದ ನಡುವಿನ ತಿಕ್ಕಾಟ ಮುಂದುವರೆದಿದ್ದು, ಶುಕ್ರವಾರ ಅನುಮೋದನೆಗಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಅನುಮೋದನೆಗಾಗಿ ಕಳುಹಿಸಿದ್ದ 14 ಮಸೂದೆಗಳನ್ನು ಮೋದಿ ಸರ್ಕಾರ ತಿರಸ್ಕರಿಸಿದೆ...

ಖರಗ್ ಪುರ್ ಐಐಟಿಗೆ ಕೇಜ್ರಿವಾಲ್ ದಾಖಲಾತಿ ಮಾಹಿತಿ ಕೋರಿದ ಸುಬ್ರಮಣ್ಯ ಸ್ವಾಮಿ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಶಿಕ್ಷಣದ ಮಾಹಿತಿ ಕಲೆಹಾಕಲು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಮುಂದಾಗಿದ್ದಾರೆ. ಕೇಜ್ರಿವಾಲ್ 1980 ರಲ್ಲಿ ಬಿ ಟೆಕ್ ಪದವಿ ಪಡೆದ ಶಿಕ್ಷಣ ಸಂಸ್ಥೆ ಐ ಐ ಟಿ

ಪ್ರಧಾನಿ ಮೋದಿ ಬಹುಶಃ ಸರ್ಕಾರ ಉರುಳಿಸುವ ಪ್ರಯತ್ನ ಅಂತ್ಯಗೊಳಿಸಬಹುದು: ಕೇಜ್ರಿವಾಲ್
ಉತ್ತರಾಖಂಡ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಬಹುಶಃ ಈಗಲಾದರೂ ಬಿಜೆಪಿಯೇತರ ಸರ್ಕಾರ ಉರುಳಿಸುವ ಪ್ರಯತ್ನವನ್ನು ಕೈಬಿಡಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ...

ಮೋದಿ ಪದವಿ ಪ್ರಮಾಣಪತ್ರ ಸಾರ್ವಜನಿಕರಿಗೆ ತೋರಿಸಿ: ದೆಹಲಿ ವಿಶ್ವವಿದ್ಯಾಲಯಕ್ಕೆ ಕೇಜ್ರಿವಾಲ್
ಪ್ರಧಾನಿ ನರೇಂದ್ರ ಮೋದಿ ಅವರ ಬಿ ಎ ಪ್ರಮಾಣಪತ್ರವನ್ನು ಸಾರ್ವಜನಿಕರಿಗೆ ತೆರೆದಿಡುವಂತೆ ದೆಹಲಿ ವಿಶ್ವವಿದ್ಯಾಲಯಕ್ಕೆ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

