Aravind Kejriwal

ಸಮ ಬೆಸ ನಿಯಮ ಉಲ್ಲಂಘನೆ; ಕ್ಷಮೆ ಕೋರಿದ ಬಿಜೆಪಿ ಸಂಸದ-ನಟ ಪರೇಶ್ ರಾವಲ್
ದೆಹಲಿಯಲ್ಲಿ ಎಎಪಿ ಸರ್ಕಾರ ಜಾರಿ ಮಾಡಿರುವ ಸಮ ಬೆಸ ವಾಹನ ನಿಯಂತ್ರಣ ನಿಯಮವನ್ನು ಉಲ್ಲಂಘಿಸಿದ್ದ ಬಿಜೆಪಿ ಸಂಸದ ಮತ್ತು ಬಾಲಿವುಡ್ ನಟ ಪರೇಶ್ ರಾವಲ್ ಸೋಮವಾರ ಮುಖ್ಯಮಂತ್ರಿ ಅರವಿಂದ್

ದೆಹಲಿ ಸಿಎಂ ಕೇಜ್ರಿವಾಲ್ ಮೇಲೆ ಶೂ ಎಸೆತ!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಗುರುತು ತಿಳಿಯದ ಅನಾಮಿಕ ವ್ಯಕ್ತಿಯೋರ್ವ ಶೂ ಎಸೆದ ಘಟನೆ ದೆಹಲಿಯಲ್ಲಿ ನಡೆದಿದೆ..

ಎನ್ ಐ ಟಿ ಶ್ರೀನಗರ ವಿದ್ಯಾರ್ಥಿಗಳ ವಿರುದ್ಧ ಪೊಲೀಸರ ಕ್ರಮಕ್ಕೆ ಕೇಜ್ರಿವಾಲ್ ಖಂಡನೆ
ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ ಐ ಟಿ) ವಿದ್ಯಾರ್ಥಿಗಳ ವಿರುದ್ಧದ ಪೊಲೀಸರ ಕ್ರಮವನ್ನು ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಫಾರ್ಚೂನ್ ವಿಶ್ವನಾಯಕರ ಪಟ್ಟಿ ಸೇರಿದ ಏಕೈಕ ಭಾರತೀಯ ಅರವಿಂದ್ ಕೇಜ್ರಿವಾಲ್
ಫಾರ್ಚೂನ್ ಪತ್ರಿಕೆ ತಯಾರಿಸುವ ವಿಶ್ವದ 50 ಮಂದಿ ಮಹಾನ್ ನಾಯಕರ ಪಟ್ಟಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸ್ಥಾನ ಪಡೆದಿದ್ದು, ಈ ಪಟ್ಟಿಗೆ...

ಸಿ ಬಿ ಐನಿಂದ ಕೇಜ್ರಿವಾಲ್ ಪ್ರಧಾನ ಕಾರ್ಯದರ್ಶಿಯವರ ಸಿಬ್ಬಂದಿಗಳ ವಿಚಾರಣೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಸಿಬ್ಬಂದಿಗಳನ್ನು ಸಿಬಿಐ ಮಂಗಳವಾರ ವಿಚಾರಣೆಗೆ ಒಳಪಡಿಸಿದೆ.

ರೋಹಿತ್, ಜೆ ಎನ್ ಯು ಪ್ರಕರಣ: ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಹುಲ್ ಮತ್ತು ಕೇಜ್ರಿವಾಲ್
ಒಂದೇ ವಾರದಲ್ಲಿ ನಡೆದ ಎರಡನೇ ಪ್ರಭಟನೆಯಲ್ಲಿ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ ಕುಮಾರ್ ಬಂಧನ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ...

ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕ್ಷೀಣಿಸುತ್ತಿದೆ: ಕೇಜ್ರಿವಾಲ್
ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಮತ್ತೆ ಗಲಭೆಗಳಾಗಿ ಜೆ ಎನ್ ಯು ಪರ ಪ್ರತಿಭಟನಕಾರರ ಮತ್ತು ಪತ್ರಕರ್ತರ ಮೇಲೆ ಮತ್ತೆ ಕೆಲವು ವಕೀಲರು ಹಲ್ಲೆ ಮಾಡಿರುವ ಹಿನ್ನಲೆಯಲ್ಲಿ,

ಸಮ-ಬೆಸ ವಾಹನ ನಿಯಮ ಯಶಸ್ಸಿನಿಂದ ಪಾಠ ಕಲಿಯಬಹುದು: ಕೇಜ್ರಿವಾಲ್
ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ...

ಖಾಸಗಿ ಶಾಲೆಗಳಲ್ಲಿ ವ್ಯವಸ್ಥಾಪಕರ ಮೀಸಲಾತಿ ರದ್ದುಮಾಡಿದ ಎಎಪಿ ಸರ್ಕಾರ
ಖಾಸಗಿ ಶಾಲೆಗಳಲ್ಲಿ ವ್ಯವಸ್ಥಾಪನಾ ಮಂಡಲಿಯ ಮೀಸಲಾತಿಯಡಿ ನೊಂದಣಿ ಮಾಡಿಕೊಳ್ಳುವುದನ್ನು ರದ್ದು ಮಾಡಲು ದೆಹಲಿ ಸರ್ಕಾರ ಬುಧವಾರ ನಿರ್ಧರಿಸಿದೆ.

