Anushka Sharma

ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಸೌಂದರ್ಯ ಹಾಗೂ ಆರೋಗ್ಯ ರಹಸ್ಯ ಏನು ಗೊತ್ತ?
ಬಾಲಿವುಡ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಸೌಂದರ್ಯ ಹಾಗೂ ಆರೋಗ್ಯ ರಹಸ್ಯ ಏನು ಗೊತ್ತ?

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮಡದಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಾವು ಮೂರು ವರ್ಷಗಳಿಂದ ಮಾಂಸಾಹಾರವನ್ನು ತ್ಯಜಿಸಿದ್ದು ಇದು ನನ್ನ...

ಶಿಖರ್ ಧವನ್ ವಿರುಷ್ಕಾರನ್ನು ಅಪರಿಚಿತರು ಅಂದಿದ್ದು ಯಾಕೆ ಗೊತ್ತಾ?
ಕ್ರಿಕೆಟ್

ಶಿಖರ್ ಧವನ್ ವಿರುಷ್ಕಾರನ್ನು ಅಪರಿಚಿತರು ಅಂದಿದ್ದು ಯಾಕೆ ಗೊತ್ತಾ?

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ....

ಅನುಷ್ಕಾ ಕದ್ದುಮುಚ್ಚಿ ಪಂದ್ಯ ವೀಕ್ಷಿಸಿದ್ದು ಯಾಕೆ?, ಸರಣಿ ಗೆಲುವಿನ ಬಳಿಕ ವಿರುಷ್ಕಾ ಹಗ್!
ಕ್ರಿಕೆಟ್

ಅನುಷ್ಕಾ ಕದ್ದುಮುಚ್ಚಿ ಪಂದ್ಯ ವೀಕ್ಷಿಸಿದ್ದು ಯಾಕೆ?, ಸರಣಿ ಗೆಲುವಿನ ಬಳಿಕ ವಿರುಷ್ಕಾ ಹಗ್!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಂಗ್ಲರ ನಾಡಲ್ಲಿ ಟಿ20 ಸರಣಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಇಲ್ಲೊಂದು ವಿಶೇಷ ಸಂಗತಿಯೊಂದು ನಡೆದಿದೆ.

ಟ್ವಿಟರ್ ಆಯ್ತು, ಈಗ ಕಾನೂನು ಸಮರ: ಅನುಷ್ಕಾ, ಕೊಹ್ಲಿಗೆ ಅರ್ಹಾನ್ ಸಿಂಗ್ ಲೀಗಲ್ ನೋಟಿಸ್
ಕ್ರಿಕೆಟ್

ಟ್ವಿಟರ್ ಆಯ್ತು, ಈಗ ಕಾನೂನು ಸಮರ: ಅನುಷ್ಕಾ, ಕೊಹ್ಲಿಗೆ ಅರ್ಹಾನ್ ಸಿಂಗ್ ಲೀಗಲ್ ನೋಟಿಸ್

ರಸ್ತೆ ಮೇಲೆ ಕಸ ಎಸೆದ ಎಂದು ನಿಂದಿಸಿದ ಆರೋಪದ ಮೇರೆಗೆ ನಟ ಅರ್ಹಾನ್ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು, ನವ ದಂಪತಿಗಳಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ಸ್ವಚ್ಛಭಾರತ ಪಾಠ ಮಾಡಲು ಹೋದ ಅನುಷ್ಕಾಗೆ ರಕ್ಷಣೆಯ ಪಾಠ ಮಾಡಿದ ಟ್ವೀಟಿಗರು
ಕ್ರಿಕೆಟ್

ಸ್ವಚ್ಛಭಾರತ ಪಾಠ ಮಾಡಲು ಹೋದ ಅನುಷ್ಕಾಗೆ ರಕ್ಷಣೆಯ ಪಾಠ ಮಾಡಿದ ಟ್ವೀಟಿಗರು

ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೂ ವಿವಾದಗಳಿಗೂ ಅವಿನಾಭಾವ ನಂಟು, ಹಿಂದೆ ಕ್ರಿಕೆಟ್ ವಿಚಾರವಾಗಿ ಟ್ರೋಲ್ ಆಗುತ್ತಿದ್ದ ಅನುಷ್ಕಾ ಇದೀಗ ತಾವೇ ಮಾಡಿಕೊಂಡ ಎಡವಟ್ಟಿನಿಂದಾಗಿ ಮತ್ತೆ ಟ್ವೀಟಿಗರ ಆಹಾರವಾಗಿದ್ದಾರೆ.

ಕಾರಿನಿಂದ ಕಸ ಬಿಸಾಡಿದ ವ್ಯಕ್ತಿಗೆ ಸ್ವಚ್ಛತೆಯ ಪಾಠ ಮಾಡಿದ ನಟಿ ಅನುಷ್ಕಾ
ಕ್ರಿಕೆಟ್

ಕಾರಿನಿಂದ ಕಸ ಬಿಸಾಡಿದ ವ್ಯಕ್ತಿಗೆ ಸ್ವಚ್ಛತೆಯ ಪಾಠ ಮಾಡಿದ ನಟಿ ಅನುಷ್ಕಾ

ಐಷಾರಾಮಿ ಕಾರಿನಲ್ಲಿ ಹೋಗುತ್ತ ರಸ್ತೆಯಲ್ಲಿ ಕಸ ಬಿಸಾಡಿದ ವ್ಯಕ್ತಿಯೊಬ್ಬರನ್ನು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ನಿಮ್ಮ ಬಾಯಿಯಿಂದ ಬರುವ ಮಾತು ಕಸಕ್ಕಿಂತ ಕೀಳು: ಅನುಷ್ಕಾ ಶರ್ಮಗೆ ತಿರುಗೇಟು
ಕ್ರಿಕೆಟ್

ನಿಮ್ಮ ಬಾಯಿಯಿಂದ ಬರುವ ಮಾತು ಕಸಕ್ಕಿಂತ ಕೀಳು: ಅನುಷ್ಕಾ ಶರ್ಮಗೆ ತಿರುಗೇಟು

ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ಕ್ಷಮೆ ಕೇಳಿದ್ದರೂ ಕೂಡ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ...

ಪ್ರಧಾನಿ ಮೋದಿ, ಅನುಷ್ಕಾಗೆ ಫಿಟ್ ನೆಸ್ ಚಾಲೆಂಜ್ ಹಾಕಿದ ವಿರಾಟ್ ಕೊಹ್ಲಿ!
ಕ್ರಿಕೆಟ್

ಪ್ರಧಾನಿ ಮೋದಿ, ಅನುಷ್ಕಾಗೆ ಫಿಟ್ ನೆಸ್ ಚಾಲೆಂಜ್ ಹಾಕಿದ ವಿರಾಟ್ ಕೊಹ್ಲಿ!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಧಾನಿ ಮೋದಿ, ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಹಾಗೂ ತನ್ನ ಪತ್ನಿ, ನಟಿ ಅನುಷ್ಕಾ ಶರ್ಮಾಗೆ ಫಿಟ್ ನೆಸ್ ಚಾಲೆಂಜ್ ನೀಡಿದ್ದಾರೆ.

ಪತ್ನಿ ಅನುಷ್ಕಾ ಹುಟ್ಟುಹಬ್ಬಕ್ಕೆ ಪರಿಪೂರ್ಣ ಉಡುಗೊರೆ ನೀಡಿದ ಕೊಹ್ಲಿ!
ಕ್ರಿಕೆಟ್

ಪತ್ನಿ ಅನುಷ್ಕಾ ಹುಟ್ಟುಹಬ್ಬಕ್ಕೆ ಪರಿಪೂರ್ಣ ಉಡುಗೊರೆ ನೀಡಿದ ಕೊಹ್ಲಿ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಮಾಡು ಇಲ್ಲವೆ ಮಡಿ ಎಂಬಂತಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ...