Anushka Sharma

'ಅವನ ಹುಟ್ಟಿಗೆ ದೇವರಿಗೆ ಧನ್ಯವಾದ': ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಪತ್ನಿ ಅನುಷ್ಕಾ ಟ್ವೀಟ್
ಬಾಲಿವುಡ್

'ಅವನ ಹುಟ್ಟಿಗೆ ದೇವರಿಗೆ ಧನ್ಯವಾದ': ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಪತ್ನಿ ಅನುಷ್ಕಾ ಟ್ವೀಟ್

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಸೋಮವಾರ 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ...

ಕರ್ವಾ ಚೌತ್ ಹಬ್ಬ: ಪತ್ನಿ ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿಯಿಂದ ಮುದ್ದಾದ ಸಂದೇಶ
ಕ್ರಿಕೆಟ್

ಕರ್ವಾ ಚೌತ್ ಹಬ್ಬ: ಪತ್ನಿ ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿಯಿಂದ ಮುದ್ದಾದ ಸಂದೇಶ

ಅನುಷ್ಕಾ ಶರ್ಮಾ, ಶಿಖರ್ ಧವನ್ ಪತ್ನಿ ಆಯೇಷಾ ನಡುವಿನ ಜಗಳಕ್ಕೆ ಬಲಿಯಾದ್ರಾ ಧವನ್?
ಕ್ರಿಕೆಟ್

ಅನುಷ್ಕಾ ಶರ್ಮಾ, ಶಿಖರ್ ಧವನ್ ಪತ್ನಿ ಆಯೇಷಾ ನಡುವಿನ ಜಗಳಕ್ಕೆ ಬಲಿಯಾದ್ರಾ ಧವನ್?

2018ರ ಏಷ್ಯಾ ಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಶಿಖರ್ ಧವನ್ ರನ್ನು ಕೈಬಿಡಲಾಗಿದ್ದು ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು...

ಕ್ರಿಕೆಟ್ ಬಿಟ್ಟು? ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ವಿರಾಟ್ ಕೊಹ್ಲಿ, ಏನಿದು ಪೋಸ್ಟರ್, ಅನುಷ್ಕಾಗೆ ಕೊಹ್ಲಿ ಸೆಡ್ಡು!
ಕ್ರಿಕೆಟ್

ಕ್ರಿಕೆಟ್ ಬಿಟ್ಟು? ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ವಿರಾಟ್ ಕೊಹ್ಲಿ, ಏನಿದು ಪೋಸ್ಟರ್, ಅನುಷ್ಕಾಗೆ ಕೊಹ್ಲಿ ಸೆಡ್ಡು!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಲೋಕದಲ್ಲಿ ದಾಖಲೆಗಳ ಸರದಾರನಾಗಿ ಮಿಂಚುತ್ತಿದ್ದಾರೆ. ಈ ಮಧ್ಯೆ ಕೊಹ್ಲಿಯ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ...

ಸುಂದರ ಹುಡುಗನನ್ನು ಭೇಟಿ ಮಾಡಿದ ವಿರುಷ್ಕಾ ದಂಪತಿ
ಕ್ರಿಕೆಟ್

ಸುಂದರ ಹುಡುಗನನ್ನು ಭೇಟಿ ಮಾಡಿದ ವಿರುಷ್ಕಾ ದಂಪತಿ

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ವೇಳೆ ವಿರಾಮ ಪಡೆದು ಲಂಡನ್ ನಲ್ಲಿ ಶಾಪಿಂಗ್ ...

ಶತಕ ಸಂಭ್ರಮ; ಕಿಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿಕೊಂಡ ವಿರುಷ್ಕಾ ಜೋಡಿ, ವಿಡಿಯೋ ವೈರಲ್!
ಕ್ರಿಕೆಟ್

ಶತಕ ಸಂಭ್ರಮ; ಕಿಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿಕೊಂಡ ವಿರುಷ್ಕಾ ಜೋಡಿ, ವಿಡಿಯೋ ವೈರಲ್!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 23ನೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ...

ನಾನು ಟ್ರೊಲ್ ಗಳಿಗೆ ಪ್ರತಿಕ್ರಯಿಸುವುದಿಲ್ಲ: ಟೀಂ ಇಂಡಿಯಾ ಜೊತೆ ಫೋಟೋ ಕುರಿತು ಅನುಷ್ಕಾ ಶರ್ಮಾ
ಬಾಲಿವುಡ್

ನಾನು ಟ್ರೊಲ್ ಗಳಿಗೆ ಪ್ರತಿಕ್ರಯಿಸುವುದಿಲ್ಲ: ಟೀಂ ಇಂಡಿಯಾ ಜೊತೆ ಫೋಟೋ ಕುರಿತು ಅನುಷ್ಕಾ ಶರ್ಮಾ

ಲಂಡನ್ ನಲ್ಲಿ ಟೀಂ ಇಂಡಿಯಾ ಜತೆ ಗ್ರೂಪ್ ಫೋಟೊದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ....

ಟೀಂ ಇಂಡಿಯಾ ಜತೆಗೆ ಫೋಟೋಗೆ ಪೋಸ್ ಕೊಟ್ಟ ಅನುಷ್ಕಾ ಶರ್ಮಾ!
ಕ್ರಿಕೆಟ್

ಟೀಂ ಇಂಡಿಯಾ ಜತೆಗೆ ಫೋಟೋಗೆ ಪೋಸ್ ಕೊಟ್ಟ ಅನುಷ್ಕಾ ಶರ್ಮಾ!

ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನರ್ ಕಛೇರಿಯು ಮಂಗಳವಾರ ಬಾರತೀಯ ಕ್ರಿಕೆಟ್ ತಂಡದ ಸದಸ್ಯರಿಗಾಗಿ ಔತಣಕುಟ ಏರ್ಪಡಿಸಿತ್ತು.

ಕಹಿ ನೆನಪುಗಳ ಹತ್ತಿಕ್ಕಿದ ಸೂಪರ್‌ ಸೆಂಚುರಿ ಪ್ರೀತಿಯ ಮಡದಿಗೆ ಅರ್ಪಿಸಿದ ವಿರಾಟ್ ಕೊಹ್ಲಿ!
ಕ್ರಿಕೆಟ್

ಕಹಿ ನೆನಪುಗಳ ಹತ್ತಿಕ್ಕಿದ ಸೂಪರ್‌ ಸೆಂಚುರಿ ಪ್ರೀತಿಯ ಮಡದಿಗೆ ಅರ್ಪಿಸಿದ ವಿರಾಟ್ ಕೊಹ್ಲಿ!

ತಮ್ಮ ಕಹಿ ನೆನಪುಗಳ ಹತ್ತಿಕ್ಕಿದ ಈ ಸೂಪರ್‌ ಸೆಂಚುರಿಯನ್ನು ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ. ಅಲ್ಲದೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.