Ajit Pawar

ಪುಣೆ: 'ಪರಿಕ್ಕರ್ ಯಾರು?' ಮಹಾರಾಷ್ಟ್ರ DCM ಅಜಿತ್ ಪವಾರ್ ಗೆ ಗೋವಾದ ಮಾಜಿ ಸಿಎಂ ಬಗ್ಗೆ ಗೊತ್ತಿಲ್ಲವೇ?
ದೇಶ

ಪುಣೆ: 'ಪರಿಕ್ಕರ್ ಯಾರು?' ಮಹಾರಾಷ್ಟ್ರ DCM ಅಜಿತ್ ಪವಾರ್ ಗೆ ಗೋವಾದ ಮಾಜಿ ಸಿಎಂ ಬಗ್ಗೆ ಗೊತ್ತಿಲ್ಲವೇ?

ಈ ವೇಳೆ ಮಹಿಳೆಯೊಬ್ಬರು ಪವಾರ್ ಅವರನ್ನು ದಿವಂಗತ ಪರಿಕ್ಕರ್ ಅವರಂತೆ ಕೆಲಸ ಮಾಡುವಂತೆ ಮತ್ತು ಟ್ರಾಫಿಕ್ ಸಮಸ್ಯೆ ಸ್ವತಃ ಪರಿಶೀಲಿಸಲು ಅನಿರೀಕ್ಷಿತ ಭೇಟಿ ಕೈಗೊಳ್ಳುವಂತೆ ಕೇಳಿಕೊಂಡರು.

ಐಪಿಎಸ್ ಅಧಿಕಾರಿ ವಿವಾದ: ಅಜಿತ್ ಪವಾರ್ ವಿರುದ್ಧದ ಕ್ರಮದ ವಿಚಾರವಾಗಿ ಪವಾರ್ ಎನ್‌ಸಿಪಿ (ಎಸ್‌ಪಿ), ಕುಟುಂಬದಲ್ಲಿ ಬಿರುಕು!
ದೇಶ

ಐಪಿಎಸ್ ಅಧಿಕಾರಿ ವಿವಾದ: ಅಜಿತ್ ಪವಾರ್ ವಿರುದ್ಧದ ಕ್ರಮದ ವಿಚಾರವಾಗಿ ಪವಾರ್ ಎನ್‌ಸಿಪಿ (ಎಸ್‌ಪಿ), ಕುಟುಂಬದಲ್ಲಿ ಬಿರುಕು!

ಡಿಸಿಎಂ ಅಜಿತ್ ಪವಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು, ಆದರೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಎಸ್‌ಪಿ ಶಾಸಕ ಮತ್ತು ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿ ರೋಹಿತ್ ಪವಾರ್ ತಮ್ಮ ಸಂಬಂಧಿ ಅಜಿತ್ ಪವಾರ್ ಅವರ ರಕ್ಷಣೆಗೆ ಧಾವಿಸಿದ್ದಾರೆ.

Watch | ನಾನು ಹೇಳಿದ್ರೂ ಕೇಳೋಲ್ವಾ? ಮಹಿಳಾ IPS ಅಧಿಕಾರಿಗೆ ಅಜಿತ್ ಪವಾರ್ ಧಮ್ಕಿ
ವಿಡಿಯೋ

Watch | ನಾನು ಹೇಳಿದ್ರೂ ಕೇಳೋಲ್ವಾ? ಮಹಿಳಾ IPS ಅಧಿಕಾರಿಗೆ ಅಜಿತ್ ಪವಾರ್ ಧಮ್ಕಿ

ಮಹಿಳಾ IPS ಅಧಿಕಾರಿಗೆ 'ಬೆದರಿಕೆ' ಆರೋಪ: ಮೌನ ಮುರಿದ ಸಚಿವ ಅಜಿತ್ ಪವಾರ್‌ ಹೇಳಿದ್ದೇನು? Video
ದೇಶ

ಮಹಿಳಾ IPS ಅಧಿಕಾರಿಗೆ 'ಬೆದರಿಕೆ' ಆರೋಪ: ಮೌನ ಮುರಿದ ಸಚಿವ ಅಜಿತ್ ಪವಾರ್‌ ಹೇಳಿದ್ದೇನು? Video

ಮಹಾರಾಷ್ಟ್ರದ ಸೋಲಾಪುರದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಹೋದ ಮಹಿಳಾ ಐಪಿಎಸ್ ಅಂಜನಾ ಕೃಷ್ಣ ಅವರ ವಿರುದ್ಧ ವಾಗ್ವಾದ ನಡೆಸಿ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಹೇಳಿದ್ರೂ ಕೇಳೋಲ್ವಾ, ಎಷ್ಟು ಧೈರ್ಯ ನಿನಗೆ? ಮಹಿಳಾ IPS ಅಧಿಕಾರಿ ಜೊತೆ ಅಜಿತ್ ಪವಾರ್ ವಾಗ್ವಾದ; Video
ದೇಶ

ನಾನು ಹೇಳಿದ್ರೂ ಕೇಳೋಲ್ವಾ, ಎಷ್ಟು ಧೈರ್ಯ ನಿನಗೆ? ಮಹಿಳಾ IPS ಅಧಿಕಾರಿ ಜೊತೆ ಅಜಿತ್ ಪವಾರ್ ವಾಗ್ವಾದ; Video

ಅಜಿತ್ ಪವಾರ್‌, ನಾನು ಉಪಮುಖ್ಯಮಂತ್ರಿ, ತಕ್ಷಣ ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ತೆರಳು ಎಂದು ಸೂಚನೆ ನೀಡಿದ್ದಾರೆ. ಆದರೆ ಪವಾರ್‌ ಧ್ವನಿಯನ್ನು ಗುರುತಿಸದ ಅಧಿಕಾರಿ ಅಂಜನಾ ಕೃಷ್ಣ ನನ್ನ ಮೊಬೈಲ್‌ಗೆ ಕರೆ ಮಾಡಿ ಎಂದು ಹೇಳುತ್ತಾರೆ.

ಮಹಾರಾಷ್ಟ್ರ: ಶರದ್ ಪವಾರ್ ಬಣಕ್ಕೆ ಅಜಿತ್ ಪವಾರ್ ವಾಪಸ್? ರಾಜಕೀಯ ವಲಯದಲ್ಲಿ ಊಹಾಪೋಹ!
ದೇಶ

ಮಹಾರಾಷ್ಟ್ರ: ಶರದ್ ಪವಾರ್ ಬಣಕ್ಕೆ ಅಜಿತ್ ಪವಾರ್ ವಾಪಸ್? ರಾಜಕೀಯ ವಲಯದಲ್ಲಿ ಊಹಾಪೋಹ!

ಪುಣೆಯಲ್ಲಿ ಶನಿವಾರ ಸಕ್ಕರೆ ಸಹಕಾರ ಸಂಘಗಳ ಸಬೆ ನಂತರ ಇಬ್ಬರು ನಾಯಕರು ಖಾಸಗಿಯಾಗಿ ಭೇಟಿಯಾಗಿದ್ದು, ಸುಮಾರು 5 ರಿಂದ ಏಳು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಮಹಾಯುತಿಯಲ್ಲಿ ಭಿನ್ನಮತ: ಅಜಿತ್ ಪವಾರ್ ಸಚಿವಾಲಯ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿ- ಶಿವಸೇನಾ ಸಚಿವ ಟೀಕೆ
ದೇಶ

ಮಹಾಯುತಿಯಲ್ಲಿ ಭಿನ್ನಮತ: ಅಜಿತ್ ಪವಾರ್ ಸಚಿವಾಲಯ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿ- ಶಿವಸೇನಾ ಸಚಿವ ಟೀಕೆ

ಹಂಚಿಕೆಯಾದ ಹಣವನ್ನು ಆಗಾಗ ಡೈವರ್ಟ್ ಮಾಡುವ ಬದಲು ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆಯನ್ನು ಮುಚ್ಚುವುದು ಉತ್ತಮ ಎಂದು ಶಿವಸೇನೆ ಸಚಿವರು ಕಿಡಿ ಕಾರಿದ್ದಾರೆ.

ಜಲಗಾಂವ್ ರೈಲು ದುರಂತಕ್ಕೆ ಚಹಾ ಮಾರಾಟಗಾರನ ಬೆಂಕಿಯ ವದಂತಿಯೇ ಕಾರಣ: DCM ಅಜಿತ್ ಪವಾರ್
ದೇಶ

ಜಲಗಾಂವ್ ರೈಲು ದುರಂತಕ್ಕೆ ಚಹಾ ಮಾರಾಟಗಾರನ ಬೆಂಕಿಯ ವದಂತಿಯೇ ಕಾರಣ: DCM ಅಜಿತ್ ಪವಾರ್

ಪ್ಯಾಂಟ್ರಿಯ ಚಹಾ ಮಾರಾಟಗಾರನೊಬ್ಬ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಗಿದ್ದಾನೆ, ಉತ್ತರ ಪ್ರದೇಶದ ಶ್ರಾವಸ್ತಿಯ ಇಬ್ಬರು ಪ್ರಯಾಣಿಕರು ಅದನ್ನು ಕೇಳಿಸಿಕೊಂಡು ಇತರರಿಗೆ ಈ ವದಂತಿಯನ್ನು ಹಬ್ಬಿಸಿದ್ದಾರೆ.

'ಮಹಾ ಗಜಪ್ರಸವ': ಕೊನೆಗೂ ಫಡ್ನವಿಸ್ ಸಂಪುಟ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವುದು?; ಇಲ್ಲಿದೆ ವಿವರ
ದೇಶ

'ಮಹಾ ಗಜಪ್ರಸವ': ಕೊನೆಗೂ ಫಡ್ನವಿಸ್ ಸಂಪುಟ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವುದು?; ಇಲ್ಲಿದೆ ವಿವರ

ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 3 ರಂದು ಮುಂಬೈನಲ್ಲಿ ಆರಂಭವಾಗಲಿದೆ.