Ajit Pawar

'ಅಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ಹೋಗುತ್ತಿದ್ದೇನೆ': ತಂದೆಗೆ ಕೊನೆಯ ಕರೆ ಮಾಡಿದ್ದ ಪಿಂಕಿ ಮಾಲಿ!
ದೇಶ

ಕೆಲಸ ಮುಗಿದ ನಂತರ ನಾಳೆ ನಿಮ್ಮೊಂದಿಗೆ ಖಂಡಿತ ಮಾತನಾಡುತ್ತೇನೆ ಎಂದು ಮಗಳು ಭರವಸೆ ನಿಡಿದ್ದಳು. ಆದರೆ, ಆ ಕ್ಷಣ ಇನ್ನೆಂದಿಗೂ ಬರುವುದಿಲ್ಲ’ ಎಂದು ಶಿವಕುಮಾರ್‌ ನೋವಿನಿಂದ ನುಡಿದರು.

Ajit Pawar: ಇಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ಬಾರಾಮತಿಯಲ್ಲಿ ಅಂತ್ಯಕ್ರಿಯೆ; ಪ್ರಧಾನಿ ಮೋದಿ, ಅಮಿತ್ ಶಾ ಭಾಗವಹಿಸುವ ನಿರೀಕ್ಷೆ

ಜನರು ಅಂತಿಮ ನಮನ ಸಲ್ಲಿಸಲು ಅವರ ಸ್ವಗೃಹದಲ್ಲಿರುವ ವಿದ್ಯಾ ಪ್ರತಿಷ್ಠಾನದ ಆವರಣಕ್ಕೆ ಅವರ ಪಾರ್ಥಿವ ಶರೀರವನ್ನು ತರುವಾಗ "ಅಜಿತ್ ದಾದಾ ಅಮರ್ ರಹೇ", "ಅಜಿತ್ ದಾದಾ ಪರತ್ ಯಾ" (ಅಜಿತ್ ದಾದಾ ದೀರ್ಘಕಾಲ ಬದುಕಲಿ; ಅಜಿತ್ ದಾದಾ, ಹಿಂತಿರುಗಿ) ಎಂಬ ಘೋಷಣೆಗಳು ಪ್ರತಿಧ್ವನಿಸಿದವು.

Watch | ಖಾಸಗಿ ಬಸ್ ಗೆ ಬೆಂಕಿ, 8 ಮಂದಿ ಪ್ರಯಾಣಿಕರಿಗೆ ಸುಟ್ಟ ಗಾಯ; ವಿಧಾನಸಭೆ ಕಲಾಪದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಗೆ ಸಂತಾಪ
ವಿಡಿಯೋ

News headlines 28-01-2026 | MUDA: CM ಗೆ ರಿಲೀಫ್; ಸರ್ಕಾರದ ವಿರುದ್ಧ ಬಿಜೆಪಿ ಟೆಲಿಫೋನ್ ಕದ್ದಾಲಿಕೆ ಆರೋಪ; ಮನೆಗೆಲಸದವರಿಂದ 18 ಕೋಟಿ ರೂ ಮೌಲ್ಯದ ಚಿನ್ನ, ಬೆಳ್ಳಿ ದರೋಡೆ
ರಾಜ್ಯ

Watch | ಅಜಿತ್ ಪವಾರ್ ನಿಧನ: ಕಣ್ಣೀರಿಟ್ಟ ಪವಾರ್ ಕುಟುಂಬ
ವಿಡಿಯೋ

Watch | ಅಜಿತ್ ಪವಾರ್ ನಿಧನ: ಕಣ್ಣೀರಿಟ್ಟ ಪವಾರ್ ಕುಟುಂಬ

Watch | ಅಜಿತ್ ಪವಾರ್ ವಿಮಾನ ಅಪಘಾತ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಹೇಳಿದ್ದು...

Baramati plane crash: ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೂ ಮುನ್ನ ಆಗಿದ್ದೇನು? ಸ್ಫೋಟಕ ಮಾಹಿತಿ ಬಹಿರಂಗ!

"ಅಪಘಾತದ ತನಿಖೆ ನಡೆಸಲು ಡಿಜಿಸಿಎ(ನಾಗರಿಕ ವಿಮಾನಯಾನ ನಿರ್ದೇಶನಾಲಯ) ಮತ್ತು ಎಎಐಬಿ(ವಿಮಾನ ಅಪಘಾತ ತನಿಖಾ ಬ್ಯೂರೋ) ತಂಡಗಳು ಆಗಮಿಸಿವೆ.

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಅತಂತ್ರದಲ್ಲಿ NCP ಭವಿಷ್ಯ?; ರಾಜಕೀಯ ವಿಶ್ಲೇಷಕರು ಹೇಳೋದೇನು?

ಇದೀಗ ಅಜಿತ್ ಪವಾರ್ ಜೊತೆಗಿದ್ದ 41 ಶಾಸಕರು ಶರದ್ ಪವಾರ್ ಕಡೆಗೆ ವಾಲದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೋಡಿಕೊಳ್ಳಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

"ರಾಜಕೀಯದಲ್ಲಿ, ಪ್ರಾಮಾಣಿಕತೆಗೆ ಬೆಲೆ ತೆರಲೇಬೇಕು": ಅಜಿತ್ ಪವಾರ್ ಬಗ್ಗೆ ರಾಜ್ ಠಾಕ್ರೆ

ಅಜಿತ್ ಪವಾರ್ ಗಮನಾರ್ಹವಾಗಿ ನೇರ ವ್ಯಕ್ತಿಯಾಗಿದ್ದರು ಮತ್ತು ಭರವಸೆಗಳನ್ನು ನೀಡುವುದು ಮತ್ತು ಜನರನ್ನು ಮೋಸ ಮಾಡುವುದು ಅವರ ಶೈಲಿಯಲ್ಲ ಎಂದು ಠಾಕ್ರೆ ಹೇಳಿದರು.