Ajit Pawar

ಕುಟುಂಬವೇ ಮೊದಲು: ರಾಜಕೀಯ ವೈಷಮ್ಯ ಬದಿಗಿಟ್ಟು ಅಂತ್ಯ ಸಂಸ್ಕಾರದಲ್ಲಿ 'ಅತ್ತಿಗೆ'ಗೆ ಅಧಾರ ಸ್ತಂಭವಾಗಿ ನಿಂತ ಸುಪ್ರಿಯಾ ಸುಳೆ!
ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ವೇದಿಕೆಯಲ್ಲಿ ತನ್ನ ಅತ್ತಿಗೆಗೆ ಬೆಂಬಲವಾಗಿ ಸುಪ್ರಿಯಾ ಸುಳೆ ನಿಂತಿದ್ದರು. ಸುನೇತ್ರಾ ಪವಾರ್ ತನ್ನ ಭಾವನೆಗಳನ್ನು ನಿಯಂತ್ರಿಸಲು ಹೆಣಗಾಡುತ್ತಿರುವಾಗ ಸುಪ್ರಿಯಾ ಸುಳೆ ಅವರ ಆಧಾರಸ್ತಂಭವಾಗಿ ಜೊತೆಗಿದ್ದರು.

ಅಜಿತ್ ಪವಾರ್ ಪತ್ನಿ ಸುನೇತ್ರಾ ಪವರ್ ಗೆ ಡಿಸಿಎಂ ಹುದ್ದೆ?: NCP ನಾಯಕರು ಏನಂತಾರೆ? ಪಕ್ಷದ ಭವಿಷ್ಯ ಬಗ್ಗೆ ನಡೆದ ಚರ್ಚೆಯೇನು?
ಅಜಿತ್ ಪವಾರ್ ಅವರಿಗೆ ಬಹಳ ಆಪ್ತರಾಗಿದ್ದ ಮತ್ತು ಶರದ್ ಪವಾರ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದ ಜಿರ್ವಾಲ್, ಎರಡೂ ಬಣಗಳ ವಿಲೀನದ ಕುರಿತು ಮಾತುಕತೆಗಳನ್ನು ಮುನ್ನಡೆಸುತ್ತಿದ್ದಾರೆ.

ಮಹಾರಾಷ್ಟ್ರ DCM ಪಟ್ಟಕ್ಕೆ ಸುನೇತ್ರಾ ಒಪ್ಪದಿದ್ದರೆ ಅಜಿತ್ ಪವಾರ್ ಉತ್ತರಾಧಿಕಾರಿಯಾಗ್ತಾರಾ 'ಗೇಮ್ ಮಾಸ್ಟರ್' ಪ್ರಫುಲ್ ಪಟೇಲ್?
ಪ್ರಫುಲ್ ಪಟೇಲ್ ಅವರ ಟ್ರಬಲ್ ಶೂಟರ್ ಇಮೇಜ್ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲು ಪ್ರಮುಖ ಕಾರಣವಾಗಿದೆ, ಜೊತೆಗೆ ದೆಹಲಿಯೊಂದಿನ ಅವರ ಸಂಪರ್ ಕೂಡ ಪ್ರಮುಖ ಅಂಶವಾಗಿದೆ.

Watch | ಅಜಿತ್ ಪವಾರ್ ವಿಮಾನ ಅಪಘಾತ! ವಿಮಾನ ಸಿಬ್ಬಂದಿ ಕುಟುಂಬದಲ್ಲಿ ಶೋಕ!

ಅಜಿತ್ ಪವಾರ್ ದುರಂತ ಅಂತ್ಯ: ಪವಾರ್ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯುತ್ತಾರಾ ಸುನೇತ್ರಾ? ದಾದಾ ಪತ್ನಿಗೆ NCP ಸಾರಥ್ಯ!
ಸುನೇತ್ರಾ ತಮ್ಮದೇ ಆದ ರಾಜಕೀಯ ಮತ್ತು ಸಾಮಾಜಿಕ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ಎನ್ ಸಿಪಿಯಲ್ಲಿ ಪವರ್ ಶಿಫ್ಟ್ ಬಗ್ಗೆ ಮಾತುಕತೆಗಳು ತೆರೆಮರೆಯಲ್ಲಿ ಆರಂಭವಾಗಿವೆ.

'ಮರಾಠ ರಾಜಕೀಯ ದುಷ್ಟಶಕ್ತಿಯ ಅಡಿಯಲ್ಲಿ ಬಿದ್ದಂತೆ ಭಾಸವಾಗುತ್ತಿದೆ': ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಅಜಿತ್ ಪವಾರ್ ಬಣ್ಣನೆ
ತನ್ನ ಸಂಪಾದಕೀಯದಲ್ಲಿ, ಸಾಮ್ನಾ, ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ನೆರಳಿನಲ್ಲಿ ಕೆಲಸ ಮಾಡುತ್ತಿದ್ದರೂ ಸ್ವತಂತ್ರ ನಾಯಕತ್ವವನ್ನು ಪ್ರದರ್ಶಿಸಿದ ಸಹಜ ನಾಯಕ ಎಂದು ಬಣ್ಣಿಸಿದೆ.

Ajit Pawar Plane Crash: ವಿಮಾನ ದುರಂತ ಸ್ಥಳದಲ್ಲಿ Black Box ಪತ್ತೆ..!
ಜಿತ್ ಪವಾರ್ ಅವರು ಪ್ರಯಾಣಿಸಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ದೃಢಪಡಿಸಿದೆ.

ಅಜಿತ್ ಪವಾರ್ ಪಂಚಭೂತಗಳಲ್ಲಿ ಲೀನ: ಅಮಿತ್ ಶಾ, ಫಡ್ನವೀಸ್ ಭಾಗಿ; ಸಕಲ ಸರ್ಕಾರಿ ಗೌರವದೊಂದಿಗೆ ಭಾವಪೂರ್ಣ ವಿದಾಯ
ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಾರಾಮತಿಯ ವಿದ್ಯಾ ಪ್ರತಿಷ್ಠಾನದ ಕ್ರೀಡಾ ಮೈದಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಶಾಸಕರು, ಸಚಿವರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಅಜಿತ್ ಪವಾರ್ ಪ್ರಮಾಣವಚನ ಹೇಳಿಕೆ; ಶಿಂಧೆ ಹಾಸ್ಯ-ಫಡ್ನವೀಸ್ ನಗು; ಮುದನೀಡುವ ಹಳೆಯ Video viral
ಮಹಾರಾಷ್ಟ್ರ ಮಹಾಯುತಿ ಸರ್ಕಾರದಲ್ಲಿ ರಾಜಕೀಯ ನಾಯಕರ ಮಧ್ಯೆ ಎಂತಹ ಹಾಸ್ಯ ವಿನೋದ ಇತ್ತು. ಅಜಿತ್ ಪವಾರ್ ಅವರಿಗೆ ಎಷ್ಟೊಂದು ಹಾಸ್ಯಪ್ರಜ್ಞೆ ಇತ್ತು, ಇನ್ನು ಇದು ಕಾಣಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

