Ajay Rao

ಕೊರೋನಾ ಉಲ್ಬಣ: 'ಕೃಷ್ಣ ಟಾಕೀಸ್' ಪ್ರದರ್ಶನ ತಾತ್ಕಾಲಿಕ ಸ್ಥಗಿತ
ಸಿನಿಮಾ ಸುದ್ದಿ

ಕೊರೋನಾ ಉಲ್ಬಣ: 'ಕೃಷ್ಣ ಟಾಕೀಸ್' ಪ್ರದರ್ಶನ ತಾತ್ಕಾಲಿಕ ಸ್ಥಗಿತ

ಏಪ್ರಿಲ್ 16 ರಂದು ತೆರೆಗೆ ಬಂದ ಅಜಯ್ ರಾವ್ ಮತ್ತು ಅಪೂರ್ವಾ ಅಭಿನಯದ "ಕೃಷ್ಣ ಟಾಕೀಸ್" ಚಿತ್ರ ರಿಲೀಸ್ ಆದ ನಾಲ್ಕು ದಿನಗಳಲ್ಲೇ ಪ್ರದರ್ಶನ ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಟಾಲಿವುಡ್ ಗೆ ಹೊರಟ 'ಶೋಕಿವಾಲಾ': ಕನ್ನಡ-ತೆಲುಗು ಭಾಷೆಯಲ್ಲಿ ರಿಲೀಸ್
ಸಿನಿಮಾ ಸುದ್ದಿ

ಟಾಲಿವುಡ್ ಗೆ ಹೊರಟ 'ಶೋಕಿವಾಲಾ': ಕನ್ನಡ-ತೆಲುಗು ಭಾಷೆಯಲ್ಲಿ ರಿಲೀಸ್

ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ಶೋಕಿವಾಲಾ ಕನ್ನಡದಲ್ಲಿ ತಯಾರಾಗಿದ್ದು, ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ.

ಅಜೇಯ ರಾವ್ ನಟನೆಯ 'ಕೃಷ್ಣ ಟಾಕೀಸ್' ಲೇಟಾಗ್ಬಂದ್ರೂ ಲೇಟೆಸ್ಟಾಗಿದೆ: ನಿರ್ಮಾಪಕ ಗೋವಿಂದರಾಜು
ಸಿನಿಮಾ ಸುದ್ದಿ

ಅಜೇಯ ರಾವ್ ನಟನೆಯ 'ಕೃಷ್ಣ ಟಾಕೀಸ್' ಲೇಟಾಗ್ಬಂದ್ರೂ ಲೇಟೆಸ್ಟಾಗಿದೆ: ನಿರ್ಮಾಪಕ ಗೋವಿಂದರಾಜು

ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ನೆರವೇರಿತು.

ಹಾರರ್ ಸಿನಿಮಾಗಳನ್ನು ಹಾಸ್ಯಚಿತ್ರಗಳಂತೆ ನೋಡುತ್ತೇನೆ: ನಟ ಅಜಯ್ ರಾವ್
ಸಿನಿಮಾ ಸುದ್ದಿ

ಹಾರರ್ ಸಿನಿಮಾಗಳನ್ನು ಹಾಸ್ಯಚಿತ್ರಗಳಂತೆ ನೋಡುತ್ತೇನೆ: ನಟ ಅಜಯ್ ರಾವ್

ಕೃಷ್ಣನ್ ಲವ್‍ಸ್ಟೋರಿ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ, ‘ಕೃಷ್ಣ ಲೀಲಾ, ‘ಕೃಷ್ಣ ರುಕ್ಕು ಹೀಗೆ ಕೃಷ್ಣ ಹೆಸರಿನ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಅಜೇಯ್ ರಾವ್ ಇದೇ ಮೊದಲ ಬಾರಿಗೆ ಹಾರರ್‌ ಥ್ರಿಲ್ಲರ್‌ ಸಿನಿಮಾವೊಂದರಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 

ನಿರ್ಮಾಪಕರು ಕೃಷ್ಣ ಟಾಕೀಸ್ ಬಿಡುಗಡೆಯ ಬಗ್ಗೆ ವಿಶ್ವಾಸದಲ್ಲಿದ್ದಾರೆ: ನಟಿ ಅಪೂರ್ವ
ಸಿನಿಮಾ ಸುದ್ದಿ

ನಿರ್ಮಾಪಕರು ಕೃಷ್ಣ ಟಾಕೀಸ್ ಬಿಡುಗಡೆಯ ಬಗ್ಗೆ ವಿಶ್ವಾಸದಲ್ಲಿದ್ದಾರೆ: ನಟಿ ಅಪೂರ್ವ

ಕ್ರೇಜಿಸ್ಟಾರ್ ರವಿಚಂದ್ರನ್ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಪೂರ್ವ ಕೃಷ್ಣ ಟಾಕೀಸ್ ನಲ್ಲಿ ಅಜೇಯ್ ರಾವ್ ಗ ಜೋಡಿಯಾಗಿದ್ದು, ಸಿನಿಮಾ ಏಪ್ರಿಲ್ 16 ರಂದು ರಿಲೀಸ್ ಆಗಲಿದೆ.

'ಕೃಷ್ಣ ಟಾಕೀಸ್' ನಡೆಸೋಕೆ ತಯಾರಾದ ಅಜಯ್ ರಾವ್!
ಸಿನಿಮಾ ಸುದ್ದಿ

'ಕೃಷ್ಣ ಟಾಕೀಸ್' ನಡೆಸೋಕೆ ತಯಾರಾದ ಅಜಯ್ ರಾವ್!

ವಿಜಯಾನಂದ್ ನಿರ್ದೇಶನದ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಬಿಡುಗಡೆಗೆ ಸಿದ್ಧವಾಗಿದ್ದು, ಲಾಕ್‌ಡೌನ್ ಮುಗಿದ ನಂತರ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ಮತ್ತೆ 'ಕೃಷ್ಣ'ನಾದ ನಟ ಅಜೇಯ್​ ರಾವ್! ‘ಕೃಷ್ಣ ಟಾಕೀಸ್​’ ಟೀಸರ್ ರಿಲೀಸ್
ಮನರಂಜನೆ

ಮತ್ತೆ 'ಕೃಷ್ಣ'ನಾದ ನಟ ಅಜೇಯ್​ ರಾವ್! ‘ಕೃಷ್ಣ ಟಾಕೀಸ್​’ ಟೀಸರ್ ರಿಲೀಸ್

"ಕೃಷ್ಣ" ಸರಣಿಯ ಚಿತ್ರಗಳಲ್ಲಿ ಕಾಣಿಸಿಕೊಂಡು ಪ್ರಖ್ಯಾತವಾಗಿದ್ದ ಅಜೇಯ್ ರಾವ್ ಇದೀಗ ಮತ್ತೊಂದು ಅದೇ ಹೆಸರಿನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಜೇಯ್ ರಾವ್ ಅಭಿನಯದ "ಕೃಷ್ಣ ಟಾಕೀಸ್" ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.

'ಶೋಕಿವಾಲ'ನಾಗಿ ನಟ ಅಜಯ್ ರಾವ್!
ಸಿನಿಮಾ ಸುದ್ದಿ

'ಶೋಕಿವಾಲ'ನಾಗಿ ನಟ ಅಜಯ್ ರಾವ್!

ಚಮಕ್‌’ ಹಾಗು “ಅಯೋಗ್ಯ’ ಚಿತ್ರ ನಿರ್ಮಿಸಿದ್ದ ಟಿ.ಆರ್‌.ಚಂದ್ರಶೇಖರ್‌, ತಮ್ಮ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಅಜೇಯ್‌ರಾವ್‌ ಅವರ ಚಿತ್ರ ನಿರ್ಮಾಣ ಮಾಡುತ್ತಿರುವ ಹಾಗೂ ಆ ಚಿತ್ರದಲ್ಲಿ ಹೊಸ ಹುಡುಗಿ ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ರೈನ್ ಬೋ ನಲ್ಲಿ ಅಜಯ್ ರಾವ್-ಮಾನ್ವಿತ ಕಾಮತ್ ಕಾಂಬಿನೇಶನ್
ಸಿನಿಮಾ ಸುದ್ದಿ

ರೈನ್ ಬೋ ನಲ್ಲಿ ಅಜಯ್ ರಾವ್-ಮಾನ್ವಿತ ಕಾಮತ್ ಕಾಂಬಿನೇಶನ್

ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಪಕರಾಗಿ ತಮ್ಮ ಎರಡನೇ ಚಿತ್ರ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ. ಚಿತ್ರದ ಮುಹೂರ್ತ ಆ.9 ರಂದು ನಡೆಯಲಿದೆ.