Ajay Rao

ರೋಲ್ಡ್ ಗೋಲ್ಡ್ ನಂತಹ ಚಿತ್ರಗಳನ್ನು ನಾನು ಪ್ರಚಾರ ಮಾಡುವುದಿಲ್ಲ: ಅಜಯ್ ರಾವ್
‘ಪಾರ್ಟ್ನರ್’ ಚಿತ್ರವು ತಮ್ಮ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ ಎಂದು ಹೇಳಿದ ಅಜಯ್ ರಾವ್, ಸಿನಿಮಾ ಪ್ರಚಾರ ಮಾಡುವಾಗ ತಾವು ‘ಸೇಲ್ಸ್‌ಮನ್’ ಆಗಿಬಿಡುತ್ತೇನೆ ಎಂದರು.

ಹಲವು ವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಕುನಾಲ್ ಗಾಂಜಾವಾಲ; ಪಾರ್ಟ್ನರ್ ಚಿತ್ರಕ್ಕಾಗಿ ಅಜಯ್ ರಾವ್ ಗೆ ಹಿನ್ನೆಲೆ ಗಾಯನ!
ಬಾಲಿವುಡ್ ಹಿನ್ನೆಲೆ ಗಾಯಕ ಕುನಾಲ್ ಗಂಜಾವಾಲ ಹಾಡಿರುವ ಈ ಹಾಡು ತ್ವರಿತ ಚಾರ್ಟ್‌ಬಸ್ಟರ್ ಆಯಿತು ಮತ್ತು ಕನ್ನಡ ಚಿತ್ರರಂಗದ ಅತ್ಯಂತ ಪ್ರೀತಿಯ ಮೆಲೋಡಿಗಳಲ್ಲಿ ಒಂದಾಗಿದೆ.

ಸರಳ ಸುಬ್ಬರಾವ್ ಚಿತ್ರದ ಟ್ರೈಲರ್

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ಮತ್ತೆ ಒಂದಾಗಲು ಬಯಸಿದ ಪತ್ನಿ ಸಪ್ನ, ಹೇಳಿದ್ದೇನು..?
ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್‌ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನಿಮ್ಮಲಿ ಕೇಳಿಕೊಳ್ಳುತ್ತಿದ್ದೇನೆ.

11 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ: ಸುಂದರ ಸಂಸಾರದಲ್ಲಿ ಬಿರುಕು ಮೂಡಲು ಇದೇನಾ ಕಾರಣ?
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಮದುವೆಯಾದ ನಂತರ ಅಜಯ್ ರಾವ್ ಶ್ರೀ ಕೃಷ್ಣ ಆರ್ಟ್ ಅಂಡ್ ಕ್ರಿಯೇಷನ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು.

Newsheadlines 16-08-2025 | ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು; ವಿಶ್ವ ಒಕ್ಕಲಿಗ ಸಂಸ್ಥಾನದ ಚಂದ್ರಶೇಖರನಾಥ ಶ್ರೀ ವಿಧಿವಶ; ಧರ್ಮಸ್ಥಳದ ಅಪಪ್ರಚಾರ ಖಂಡಿಸಿ ಬಿಜೆಪಿ ರ‍್ಯಾಲಿ

ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ: ವಿಚ್ಚೇದನ ವಿಷಯ ಬಹಿರಂಗ ಬೆನ್ನಲ್ಲೆ ನಟ ಅಜೇಯ್ ರಾವ್ ಭಾವುಕ!
ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಇತ್ತೀಚೆಗಷ್ಟೇ ಯುದ್ಧಕಾಂಡ 2 ಸಿನಿಮಾ ನಿರ್ಮಿಸಿ, ನಟಿಸಿದ್ದ ನಟ ಅಜಯ್ ರಾವ್ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು.

ನಟ ಅಜಯ್ ರಾವ್- ಸ್ವಪ್ನಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಮುಂದು?
ಇತ್ತೀಚೆಗಷ್ಟೇ ಯುದ್ಧಕಾಂಡ 2 ಸಿನಿಮಾ ನಿರ್ಮಿಸಿ, ನಟಿಸಿದ್ದ ನಟ ಅಜಯ್ ರಾವ್ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದು, ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.


