AI

AI ಮೂಲಕ ನಗರದ ಸಂಚಾರ ಪರಿಸ್ಥಿತಿ ಪರಿವರ್ತನೆಗೊಂಡಿದೆ- ಡಿ.ಕೆ ಶಿವಕುಮಾರ್; ನೆಟಿಗರು ಕಿಡಿ
ಮೊದಲು ನಗರದ ರಸ್ತೆಗಳು, ಪಾದಚಾರಿ ಮಾರ್ಗಗಳನ್ನು ಸರಿಪಡಿಸಿ, ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಪಾರ್ಕಿಂಗ್ ಸ್ಥಳಗಳನ್ನು ಸರಿಪಡಿಸಿ, ಪಾರ್ಕಿಂಗ್ ಮತ್ತು ಸಂಚಾರ ಉಲ್ಲಂಘನೆ ನಿಯಮಗಳನ್ನು ಜಾರಿಗೊಳಿಸಿ, ಹೆಚ್ಚಿನ BMTC ಬಸ್‌ಗಳನ್ನು ಖರೀದಿಸಿ.

ಫುಟ್ಪಾತ್ ನಲ್ಲಿ ಮಲಗಿದ್ದ ವ್ಯಕ್ತಿಯ ಮೂಸಿ ಹೋದ ಸಿಂಹ; ಮೈ ಜುಮ್ಮೆನಿಸುವ Videoಗೆ ಲಕ್ಷ-ಲಕ್ಷ Views!
ಪಟ್ಟಣಕ್ಕೆ ನುಗ್ಗಿದ ಸಿಂಹವೊಂದು ಅಂಗಡಿ ಬಳಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಮೂಸಿ ಹೋಗಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಆನೆಗಳಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಡೆಯಲು AI ಬಳಕೆ
ಈ ವ್ಯವಸ್ಥೆಯು ಹಳಿಗಳ ಮೇಲೆ ಅಥವಾ ಹತ್ತಿರದಲ್ಲಿ ಆನೆಗಳ ಚಲನೆಯ ಬಗ್ಗೆ ಲೋಕೋ ಪೈಲಟ್‌ಗಳು, ಸ್ಟೇಷನ್ ಮಾಸ್ಟರ್‌ಗಳು ಮತ್ತು ನಿಯಂತ್ರಣ ಕೊಠಡಿಗೆ ಏಕಕಾಲದಲ್ಲಿ ಮಾಹಿತಿ ರವಾನಿಸುತ್ತದೆ.

IBM: 200 HR ಹುದ್ದೆಗಳ ಕೆಲಸ AI ಏಜೆಂಟ್ ಗಳ ಹೆಗಲಿಗೆ!
ಉದ್ಯಮದ ಮೂಲಗಳ ಪ್ರಕಾರ, ಮಾಹಿತಿ ತಂತ್ರಜ್ಞಾನ ಪ್ರಮುಖ ಸಂಸ್ಥೆಯಾದ ಐಬಿಎಂ ಈಗಾಗಲೇ ಕನಿಷ್ಠ 200 ಹೆಚ್ ಆರ್ ವೃತ್ತಿಪರರನ್ನು ಬದಲಾಯಿಸಿ AI ಏಜೆಂಟ್ ಗೆ ಬದಲಿಸುವ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಿದೆ.

ಸೈಬರ್ ಅಪರಾಧ ಸಹಾಯವಾಣಿ 1930 ನವೀಕರಣ; AI ನೆರವು
ವೆಬ್‌ಬಾಟ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಬೆಂಬಲಿಸುವ ಬಹುಭಾಷಾ ಐವಿಆರ್ ವ್ಯವಸ್ಥೆ ಮತ್ತು ವಂಚನೆ ಮಾದರಿ ಪತ್ತೆಗೆ ಪ್ರೊಫೈಲಿಂಗ್ ಪರಿಕರಗಳು ಸೇರಿವೆ.

ಸರ್ಕಾರಿ ಆದೇಶ-ಸುತ್ತೋಲೆ ಒಂದೇ ವೇದಿಕೆಗೆ ತರಲು ಸರ್ಕಾರ ಕ್ರಮ: AI ಬಳಕೆಗೆ ಮುಂದು!
ಸಾರ್ವಜನಿಕರಿಗಷ್ಟೇ ಅಲ್ಲ, ಸರ್ಕಾರಿ ನೌಕರರಿಗೂ ಕೂಡ ಸರ್ಕಾರಿ ಆದೇಶ ಹಾಗೂ ಸುತ್ತೋಲೆಗಳು ಕೆಲವೊಮ್ಮೆ ಲಭ್ಯವಾಗುವುದಿಲ್ಲ. ಈ ದಾಖಲೆಗಳ ಪಡೆಯಲು ನಮ್ಮಲ್ಲಿ ಕೇಂದ್ರೀಕೃತ ವ್ಯವಸ್ಥೆಯಿಲ್ಲ.

ಇನ್ನು ಐದೇ ವರ್ಷ ಮನುಕುಲದ ವಿನಾಶ: ಸಂಪೂರ್ಣ AI ಕೈಗೊಂಬೆಯಾಗಲಿದ್ದಾನೆ ಮನುಷ್ಯ!
"ಸ್ಪೆಕ್ಟ್ರಮ್‌ನ ಈ ತುದಿಗಳ ನಡುವೆ, ನಿರ್ದಿಷ್ಟ ಹಾನಿ ತೀವ್ರವಾಗಿದೆಯೇ ಎಂಬ ಪ್ರಶ್ನೆಯು Google DeepMind ನಿರ್ಧರಿಸುವ ವಿಷಯವಲ್ಲ; ಬದಲಾಗಿ ಅದು ಸಮಾಜದ ವ್ಯಾಪ್ತಿಗೆ ಬರಲಿದೆ...

ಸರ್ಕಾರಿ ನೌಕರರ ಕಳ್ಳಾಟಕ್ಕೆ ಬ್ರೇಕ್: AI ಸೆಲ್ಫಿ ಆಧಾರಿತ ಹಾಜರಾತಿ ವ್ಯವಸ್ಥೆ ಪರಿಚಯಿಸಲು ರಾಜ್ಯ ಸರ್ಕಾರ ಸಿದ್ಧತೆ!
ನೌಕರರು ತಮ್ಮ ಕಚೇರಿ ಆವರಣದಲ್ಲಿ ತಮ್ಮ ಮೊಬೈಲ್ ಫೋನ್‌ನಿಂದ ಸೆಲ್ಫಿ ಕ್ಲಿಕ್ ಮಾಡುವ ಮೂಲಕ ತಮ್ಮ ಹಾಜರಾತಿಯನ್ನು ಖಚಿತಪಡಿಸಬೇಕು, ಈ ವೇಳೆ ಹಾಜರಾತಿಯನ್ನು ನೈಜ ಸಮಯದಲ್ಲಿ ಸೆರೆಹಿಡಿಯಲಾಗುತ್ತದೆ.

ಮನೆ ಬಾಗಿಲಿಗೆ ಆಸ್ತಿ ದಾಖಲೆ ರವಾನೆ, ಅಕ್ರಮ ಕಟ್ಟಡ ನಿರ್ಮಾಣ ತಡೆಗೆ ಸರ್ಕಾರ ಕ್ರಮ: AI ತಂತ್ರಜ್ಞಾನ ಬಳಕೆಗೆ ಮುಂದು
ಹಲವು ಆಸ್ತಿ ಮಾಲೀಕರು ಅನುಮತಿಯಿಲ್ಲದೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಪ್ರಮಾಣಾನುಗುಣ ತೆರಿಗೆಗಳನ್ನು ಪಾವತಿಸುತ್ತಿಲ್ಲ. ಅಂತಹ ಅಕ್ರಮ ನಿರ್ಮಾಣಗಳನ್ನು ಗುರುತಿಸಲು ಮತ್ತು ಅಳೆಯಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತದೆ.

