AI

ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)
ಅಂಕಣಗಳು

ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)

ಬ್ರಿಕ್ಸ್ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಗಳು ಪರಸ್ಪರ ಬಹಳ ವಿಭಿನ್ನವಾಗಿರುವ ಸಂದರ್ಭದಲ್ಲಿ ತಕ್ಷಣವೇ ಸಾಮಾನ್ಯ ಕರೆನ್ಸಿ ರೂಪಿಸುವುದು ಅತ್ಯಂತ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ನೋಡಿದಾಗ ಕೂಡ ಭಾರತಕ್ಕೆ ಜಯ ಸಿಕ್ಕಿದೆ.

AI ವಿರುದ್ಧ ಮನುಷ್ಯರ ಹಕ್ಕುಗಳಿಗಾಗಿ ರೋಬೋಟ್‌ ಸಮರ; ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ 30 ರೋಬೋಟ್‌ಗಳಿಂದ ವಿಶಿಷ್ಟ ಹೋರಾಟ!
ವಿದೇಶ

AI ವಿರುದ್ಧ ಮನುಷ್ಯರ ಹಕ್ಕುಗಳಿಗಾಗಿ ರೋಬೋಟ್‌ ಸಮರ; ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ 30 ರೋಬೋಟ್‌ಗಳಿಂದ ವಿಶಿಷ್ಟ ಹೋರಾಟ!

ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್‌ಗಳು ಮನುಷ್ಯರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಆತಂಕದ ನಡುವೆ ಇತ್ತೀಚೆಗೆ ಸುಮಾರು 30 ರೋಬೋಟ್‌ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ವಿಚಿತ್ರ ಹಾಗೂ ಅಪರೂಪದ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕ ರಾಜೀನಾಮೆ!
ವಿದೇಶ

ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕ ರಾಜೀನಾಮೆ!

"AI ನ್ನು ನಿರ್ಮಿಸುವ ಜನರು ದಶಕದ ಅಂತ್ಯದ ವೇಳೆಗೆ ಅದು ನಮ್ಮೆಲ್ಲರನ್ನೂ ಕೊಲ್ಲಬಹುದು ಎಂದು ಪ್ರಾಮಾಣಿಕವಾಗಿ ನಂಬುತ್ತಾರೆ" ಎಂದು ಅವರು X ನಲ್ಲಿ ಪೋಸ್ಟ್‌ನಲ್ಲಿ ಹೇಳಿದರು. "ಇದು ಮಾರ್ಕೆಟಿಂಗ್ ಸ್ಟಂಟ್ ಅಲ್ಲ," ಜಾಕೋಬ್ ಕಾಕ್ಸನ್ ಹೇಳಿದ್ದಾರೆ.

ಶಿಕ್ಷಣದಲ್ಲಿ AI ಅಳವಡಿಕೆ ಬಗ್ಗೆ  ಶೇ 72ರಷ್ಟು ಸರ್ಕಾರಿ ಶಾಲಾ ಶಿಕ್ಷಕರಿಂದ ಸಕಾರಾತ್ಮಕ ಅಭಿಪ್ರಾಯ!
ರಾಜ್ಯ

ಶಿಕ್ಷಣದಲ್ಲಿ AI ಅಳವಡಿಕೆ ಬಗ್ಗೆ ಶೇ 72ರಷ್ಟು ಸರ್ಕಾರಿ ಶಾಲಾ ಶಿಕ್ಷಕರಿಂದ ಸಕಾರಾತ್ಮಕ ಅಭಿಪ್ರಾಯ!

AI ತಮ್ಮ ಸ್ಥಾನವನ್ನು ಬದಲಾಯಿಸುತ್ತದೆ ಎಂದು ಶಿಕ್ಷಕರು ಹೆಚ್ಚು ಚಿಂತಿಸುವುದಿಲ್ಲ. ಬದಲಾಗಿ, ಶಾಲೆಗಳಲ್ಲಿ AI ಅನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸ್ಪಷ್ಟ ನಿಯಮಗಳು ಮತ್ತು ನೀತಿಗಳನ್ನು ಶಿಕ್ಷಕರು ಬಯಸುತ್ತಾರೆ.

ಪೊಲೀಸ್ ಠಾಣೆಗೆ ತೆರಳದೇ FIR ದಾಖಲು ಸೌಲಭ್ಯ: ಏಜೆಂಟಿಕ್ ಎಐ ಬಳಕೆಗೆ ಸರ್ಕಾರ ಚಿಂತನೆ
ರಾಜ್ಯ

ಪೊಲೀಸ್ ಠಾಣೆಗೆ ತೆರಳದೇ FIR ದಾಖಲು ಸೌಲಭ್ಯ: ಏಜೆಂಟಿಕ್ ಎಐ ಬಳಕೆಗೆ ಸರ್ಕಾರ ಚಿಂತನೆ

ನಾಗರಿಕರಿಗೆ ತಕ್ಷಣ ಏನು ಮಾಡಬೇಕು ಎಂಬುದು ತಿಳಿಯದಂತಹ ಸಂದರ್ಭಗಳಲ್ಲಿ ಅವರು ಬಳಸಬಹುದಾದ ಏಜೆಂಟಿಕ್ ಎಐ ವ್ಯವಸ್ಥೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಯುವ ಉದ್ಯೋಗ ಸೇತು, ವಿದ್ಯಾರ್ಥಿ ಸಹಾಯಹಸ್ತ, ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ CM ಪ್ರಮುಖ ಘೋಷಣೆಗಳು; Video
ರಾಜ್ಯ

ಯುವ ಉದ್ಯೋಗ ಸೇತು, ವಿದ್ಯಾರ್ಥಿ ಸಹಾಯಹಸ್ತ, ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ CM ಪ್ರಮುಖ ಘೋಷಣೆಗಳು; Video

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಪೊಲೀಸ್ ಕಮಿಷನರೇಟ್‌ನ್ನು ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ಪುನರ್‌ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.

AI ಬಳಕೆ ಮಾನವ ಕೇಂದ್ರಿತವಾಗಿರಬೇಕು: ಸಚಿವ ಪ್ರಿಯಾಂಕ್ ಖರ್ಗೆ
ರಾಜ್ಯ

AI ಬಳಕೆ ಮಾನವ ಕೇಂದ್ರಿತವಾಗಿರಬೇಕು: ಸಚಿವ ಪ್ರಿಯಾಂಕ್ ಖರ್ಗೆ

ವೋಲ್ವರ್‌ಹ್ಯಾಂಪ್ಟನ್–ಬೆಂಗಳೂರು ಸಂಶೋಧನೆ ಮತ್ತು ನವೋದ್ಯಮ ಕೇಂದ್ರ (WBCR&I) ಆಯೋಜಿಸಿದ್ದ 'ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೃತಕ ಬುದ್ಧಿಮತ್ತೆಯ ಬಳಕೆ' ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲದಕ್ಕೂ AI ಇರುವಾಗ 'ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳೇಕೆ 10 ವರ್ಷ ವ್ಯಯಿಸಬೇಕು? ನೀಟ್‌ಗೆ ಏಕೆ ತಯಾರಿ ನಡೆಸಬೇಕು?: Ramgopal Verma
ದೇಶ

ಎಲ್ಲದಕ್ಕೂ AI ಇರುವಾಗ 'ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳೇಕೆ 10 ವರ್ಷ ವ್ಯಯಿಸಬೇಕು? ನೀಟ್‌ಗೆ ಏಕೆ ತಯಾರಿ ನಡೆಸಬೇಕು?: Ramgopal Verma

"ಶಿಕ್ಷಣವನ್ನು ಕೊಲ್ಲಬೇಕು." ಎಂಬ ಶೀರ್ಷಿಕೆಯಡಿ ಬರೆದಿರುವ ವರ್ಮಾ, ಮೊದಲು ಈ ದೇಶದಲ್ಲಿ ವೈದ್ಯಕೀಯ ಅಧ್ಯಯನದ ಸಾಂಪ್ರದಾಯಿಕ ವಿಧಾನವನ್ನು ವಿವರಿಸಿದರು.

AI ಬಳಸಿ ಸೈಬರ್ ಅಪರಾಧಿಗಳಿಗೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌: 11ನೇ ತರಗತಿ ಡ್ರಾಪ್ ಔಟ್ ಬಂಧನ!
ದೇಶ

AI ಬಳಸಿ ಸೈಬರ್ ಅಪರಾಧಿಗಳಿಗೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌: 11ನೇ ತರಗತಿ ಡ್ರಾಪ್ ಔಟ್ ಬಂಧನ!

ಪೊಲೀಸರ ಪ್ರಕಾರ, ಅವನು 16 ನೇ ವಯಸ್ಸಿನಲ್ಲಿ AI ಪರಿಕರಗಳು ಮತ್ತು ಟೆಲಿಗ್ರಾಮ್ ಸಹಾಯದಿಂದ ದುರುದ್ದೇಶಪೂರಿತ APK ಫೈಲ್‌ಗಳನ್ನು ರಚಿಸಲು ಪ್ರಾರಂಭಿಸಿದ್ದ.