AI

ಪರೀಕ್ಷೆ ಅಕ್ರಮ ತಡೆಗೆ AI ತಂತ್ರಜ್ಞಾನ ಬಳಕೆ: ಮೊದಲ ಯತ್ನ ಯಶಸ್ವಿ
ರಾಜ್ಯ

ಪರೀಕ್ಷೆ ಅಕ್ರಮ ತಡೆಗೆ AI ತಂತ್ರಜ್ಞಾನ ಬಳಕೆ: ಮೊದಲ ಯತ್ನ ಯಶಸ್ವಿ

ಈ ತಂತ್ರಜ್ಞಾನವು ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಿದೆ.

INTERVIEW | ಎರಡು ವರ್ಷದಿಂದ AI ನನ್ನ ಒಡನಾಡಿ; 20 ರಿಂದ 22 ಹಾಡು ಸೇರಿ ಇಡೀ ಸಿನಿಮಾ ಒನ್ ಮ್ಯಾನ್ ಶೋ: ಕ್ರೇಜಿ ಸ್ಟಾರ್ ರವಿಚಂದ್ರನ್
ಸಿನಿಮಾ ಸುದ್ದಿ

INTERVIEW | ಎರಡು ವರ್ಷದಿಂದ AI ನನ್ನ ಒಡನಾಡಿ; 20 ರಿಂದ 22 ಹಾಡು ಸೇರಿ ಇಡೀ ಸಿನಿಮಾ ಒನ್ ಮ್ಯಾನ್ ಶೋ: ಕ್ರೇಜಿ ಸ್ಟಾರ್ ರವಿಚಂದ್ರನ್

ಭಾರತ-ಫ್ರಾನ್ಸ್ ಜಂಟಿಯಾಗಿ N-reactors, AI ಅಭಿವೃದ್ಧಿ: ಪ್ರಧಾನಿ ಮೋದಿ-ಅಧ್ಯಕ್ಷ ಮ್ಯಾಕ್ರನ್ ನಿರ್ಧಾರ
ವಿದೇಶ

ಭಾರತ-ಫ್ರಾನ್ಸ್ ಜಂಟಿಯಾಗಿ N-reactors, AI ಅಭಿವೃದ್ಧಿ: ಪ್ರಧಾನಿ ಮೋದಿ-ಅಧ್ಯಕ್ಷ ಮ್ಯಾಕ್ರನ್ ನಿರ್ಧಾರ

ಎರಡೂ ದೇಶಗಳ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು 'ತ್ರಿಕೋನ ಅಭಿವೃದ್ಧಿ'ಯ ಉದ್ದೇಶದ ಜಂಟಿ ಘೋಷಣೆಯೊಂದಿಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಮೋದಿ ಮತ್ತು ಮ್ಯಾಕ್ರನ್ ಸಹಮತಕ್ಕೆ ಬಂದಿದ್ದಾರೆ.

ಜಗತ್ತಿನ AI ಉದ್ದಿಮೆಯನ್ನೇ ಅಲ್ಲಾಡಿಸಿರುವ ಚೀನಾದ DeepSeek ಕಂಪನ! ಭಾರತಕ್ಕೇನಿದೆ ಪಾಠ? (ತೆರೆದ ಕಿಟಕಿ)
ಅಂಕಣಗಳು

ಜಗತ್ತಿನ AI ಉದ್ದಿಮೆಯನ್ನೇ ಅಲ್ಲಾಡಿಸಿರುವ ಚೀನಾದ DeepSeek ಕಂಪನ! ಭಾರತಕ್ಕೇನಿದೆ ಪಾಠ? (ತೆರೆದ ಕಿಟಕಿ)

ಯಾವ ಎನ್ವಿಡಿಯಾ ಕಂಪನಿ ಎಐಗೆ ಬೇಕಾದ ಚಿಪ್ ತಯಾರಿಕೆಯಲ್ಲಿನ ನಾಯಕತ್ವದ ಕಾರಣದಿಂದ ಜಗತ್ತಿನ ಅತಿ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿತ್ತೋ, ಅದರ ಕಿರೀಟವು ಕಳಚಿ, ಒಂದೇ ದಿನದಲ್ಲಿ ಹತ್ತಿರ-ಹತ್ತಿರ 600 billion dollar ಮೌಲ್ಯವನ್ನು ಕಳೆದುಕೊಂಡ ಕಂಪನಿ ಎಂದು ಇತಿಹಾಸದಲ್ಲಿ ಹೆಸರು ಬರೆಸಿಕೊಂಡಿತು.

AI ಎಂದರೆ ಅಮೆರಿಕನ್-ಇಂಡಿಯನ್ ಸ್ಪಿರಿಟ್, ಇದು ವಿಶ್ವದ ಹೊಸ ಶಕ್ತಿ: ನ್ಯೂಯಾರ್ಕ್​ನಲ್ಲಿ ಪ್ರಧಾನಿ ಮೋದಿ
ವಿದೇಶ

AI ಎಂದರೆ ಅಮೆರಿಕನ್-ಇಂಡಿಯನ್ ಸ್ಪಿರಿಟ್, ಇದು ವಿಶ್ವದ ಹೊಸ ಶಕ್ತಿ: ನ್ಯೂಯಾರ್ಕ್​ನಲ್ಲಿ ಪ್ರಧಾನಿ ಮೋದಿ

ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಈಗ ಅವಕಾಶಗಳ ನಾಡಾಗಿದೆ. ಭಾರತ ಇನ್ನು ಮುಂದೆ ಅವಕಾಶಗಳಿಗಾಗಿ ಕಾಯುವುದಿಲ್ಲ. ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.

ಮತ್ತೊಮ್ಮೆ ನಟಿ ಆಲಿಯಾ ಭಟ್ ಡೀಪ್‌ಫೇಕ್ ವಿಡಿಯೋ ವೈರಲ್; AI ಬಗ್ಗೆ ಅಭಿಮಾನಿಗಳು ಕಳವಳ!
ಬಾಲಿವುಡ್

ಮತ್ತೊಮ್ಮೆ ನಟಿ ಆಲಿಯಾ ಭಟ್ ಡೀಪ್‌ಫೇಕ್ ವಿಡಿಯೋ ವೈರಲ್; AI ಬಗ್ಗೆ ಅಭಿಮಾನಿಗಳು ಕಳವಳ!

ಆಲಿಯಾ ಭಟ್ ಅವರ ಹೊಸ ಡೀಪ್‌ಫೇಕ್ ವಿಡಿಯೋ ಇದೀಗ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ 'ನನ್ನೊಂದಿಗೆ ಸಿದ್ಧರಾಗಿ' ಟ್ರೆಂಡ್‌ನಲ್ಲಿ ಭಾಗವಹಿಸುವುದನ್ನು ತೋರಿಸುತ್ತದೆ.

AI ಬಳಸಿ ಭಾರತದ ಚುನಾವಣೆಗೆ ಅಡ್ಡಿಪಡಿಸಲು ಚೀನಾ ಯತ್ನ!: ಮೈಕ್ರೋಸಾಫ್ಟ್ ಮಾಹಿತಿ
ದೇಶ

AI ಬಳಸಿ ಭಾರತದ ಚುನಾವಣೆಗೆ ಅಡ್ಡಿಪಡಿಸಲು ಚೀನಾ ಯತ್ನ!: ಮೈಕ್ರೋಸಾಫ್ಟ್ ಮಾಹಿತಿ

ಭಾರತದ ಲೋಕಸಭಾ ಚುನಾವಣೆಗೆ ಅಡ್ದಿಪಡಿಸುವುದಕ್ಕಾಗಿ ಚೀನಾ ಕೃತಕ ಬುದ್ಧಿಮತ್ತೆ ಬಳಸಿ ಯತ್ನಿಸುತ್ತಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ.

AI ನಿಂದ UPI ವರೆಗೆ: ಭಾರತದ ಡಿಜಿಟಲ್ ಕ್ರಾಂತಿ, ಕೃಷಿ, ಮಹಿಳಾ ಸಬಲೀಕರಣ ಬಗ್ಗೆ ಮೋದಿ- ಬಿಲ್ ಗೇಟ್ಸ್ ಆಸಕ್ತಿಕರ ಸಂವಾದ
ದೇಶ

AI ನಿಂದ UPI ವರೆಗೆ: ಭಾರತದ ಡಿಜಿಟಲ್ ಕ್ರಾಂತಿ, ಕೃಷಿ, ಮಹಿಳಾ ಸಬಲೀಕರಣ ಬಗ್ಗೆ ಮೋದಿ- ಬಿಲ್ ಗೇಟ್ಸ್ ಆಸಕ್ತಿಕರ ಸಂವಾದ

ದೆಹಲಿಯ ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಮೈಕ್ರೋ ಸಾಫ್ಟ್ ಸಂಸ್ಥಾಪಕನ ಮಾತುಕತೆ, ಚರ್ಚೆ

ಕೊಳವೆ ಬಾವಿ ನಿರ್ವಹಣೆಗೆ ‘AI’ ತಂತ್ರಜ್ಞಾನ ಅಳವಡಿಕೆ; BWSSB ಮುಂದು!
ರಾಜ್ಯ

ಕೊಳವೆ ಬಾವಿ ನಿರ್ವಹಣೆಗೆ ‘AI’ ತಂತ್ರಜ್ಞಾನ ಅಳವಡಿಕೆ; BWSSB ಮುಂದು!

ನಗರದಲ್ಲಿನ ಕೊಳವೆ ಬಾವಿಗಳ ನಿರ್ವಹಣೆಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಮುಂದಾಗಿದೆ.