AI

Microsoft: ಭಾರತದ AI ಮೂಲಸೌಕರ್ಯ ಅಭಿವೃದ್ಧಿಗೆ ಭಾರಿ ಹೂಡಿಕೆ; ಲಕ್ಷಾಂತರ ಜನರಿಗೆ ತರಬೇತಿ; ಸಿಇಒ ಸತ್ಯ ನಾದೆಲ್ಲಾ
ವಾಣಿಜ್ಯ

Microsoft: ಭಾರತದ AI ಮೂಲಸೌಕರ್ಯ ಅಭಿವೃದ್ಧಿಗೆ ಭಾರಿ ಹೂಡಿಕೆ; ಲಕ್ಷಾಂತರ ಜನರಿಗೆ ತರಬೇತಿ; ಸಿಇಒ ಸತ್ಯ ನಾದೆಲ್ಲಾ

ಕಂಪನಿಯು ತನ್ನ ಕೌಶಲ್ಯ ಕಾರ್ಯಕ್ರಮಗಳನ್ನು ದ್ವಿಗುಣಗೊಳಿಸಲಿದೆ. ನಾವು ಈಗ ಭಾರತದಾದ್ಯಂತ 20 ಮಿಲಿಯನ್ ಜನರಿಗೆ AI ಕೌಶಲ್ಯಗಳಲ್ಲಿ ತರಬೇತಿ ನೀಡಲಿದ್ದೇವೆ.

ಕೃತಕ ಬುದ್ಧಿಮತ್ತೆಗೆ (AI) ಭಾವನೆಗಳನ್ನು ಬರೆಯಲು ಸಾಧ್ಯವಿಲ್ಲ: ಸುಧಾ ಮೂರ್ತಿ
ರಾಜ್ಯ

ಕೃತಕ ಬುದ್ಧಿಮತ್ತೆಗೆ (AI) ಭಾವನೆಗಳನ್ನು ಬರೆಯಲು ಸಾಧ್ಯವಿಲ್ಲ: ಸುಧಾ ಮೂರ್ತಿ

ಲೇಖಕಿ ವಾಣಿ ಮಹೇಶ್ ಅವರೊಂದಿಗಿನ ಸಂಭಾಷಣೆಯಲ್ಲಿ, ಮೂರ್ತಿ ಅವರು ಮಾನವ ಸ್ವಭಾವ ಮತ್ತು ದೀರ್ಘಕಾಲೀನ ಸ್ನೇಹಗಳ ಬಗ್ಗೆ ತಮ್ಮ ಇತ್ತೀಚಿನ ಕೃತಿಯನ್ನು ಹೇಗೆ ರೂಪಿಸಿದರು ಎಂಬುದರ ಕುರಿತು ಮಾತನಾಡಿದರು.

1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಆರಂಭಿಸಲು ರಾಜ್ಯ ಸರ್ಕಾರ ಮುಂದು..!
ರಾಜ್ಯ

1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಆರಂಭಿಸಲು ರಾಜ್ಯ ಸರ್ಕಾರ ಮುಂದು..!

ಪ್ರಸ್ತುತ ಯುಗವು ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಂಪ್ಯೂಟರ್‌ಗಳ ಯುಗವಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಶಾಲಾ ಮಕ್ಕಳು ಹಿಂದೆ ಉಳಿಯಬಾರದು. ಆದ್ದರಿಂದ ಸರ್ಕಾರವು 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಆರಂಭಿಸುವ ನಿರ್ಧಾರಕ್ಕೆ ಬಂದಿದೆ.

Amazon: ಅಕ್ಟೋಬರ್‌ನಲ್ಲಿ 1800ಕ್ಕೂ ಅಧಿಕ ಎಂಜಿನಿಯರ್ ಗಳ ಉದ್ಯೋಗ ಕಡಿತ; ಒಟ್ಟಾರೆ 14 ಸಾವಿರ ಮಂದಿ ವಜಾ!
ವಿದೇಶ

Amazon: ಅಕ್ಟೋಬರ್‌ನಲ್ಲಿ 1800ಕ್ಕೂ ಅಧಿಕ ಎಂಜಿನಿಯರ್ ಗಳ ಉದ್ಯೋಗ ಕಡಿತ; ಒಟ್ಟಾರೆ 14 ಸಾವಿರ ಮಂದಿ ವಜಾ!

ಅಕ್ಟೋಬರ್‌ನಲ್ಲಿ ದಾಖಲೆಯ ಉದ್ಯೋಗ ಕಡಿತದಲ್ಲಿ ಅಮೆಜಾನ್ 1,800 ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ವಜಾಗೊಳಿಸಿದೆ.

AI ಹೇಳುವುದೆಲ್ಲವನ್ನೂ ಕುರುಡಾಗಿ ನಂಬಬೇಡಿ: Google ಮುಖ್ಯಸ್ಥ ಸುಂದರ್ ಪಿಚೈ, ಹೀಗೆ ಹೇಳಿದ್ಯಾಕೆ?
ವಿದೇಶ

AI ಹೇಳುವುದೆಲ್ಲವನ್ನೂ ಕುರುಡಾಗಿ ನಂಬಬೇಡಿ: Google ಮುಖ್ಯಸ್ಥ ಸುಂದರ್ ಪಿಚೈ, ಹೀಗೆ ಹೇಳಿದ್ಯಾಕೆ?

AI ತಂತ್ರಜ್ಞಾನ ಮಾತ್ರ ಅವಲಂಬಿಸುವ ಬದಲು ಉನ್ನತ ಮಾಹಿತಿ ಪರಿಸರ ವ್ಯವಸ್ಥೆಯನ್ನು ಹೊಂದುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ.

Amazon lay off: AI ಎಫೆಕ್ಟ್; 30 ಸಾವಿರ ಅಮೆಜಾನ್ ನೌಕರರ ಉದ್ಯೋಗಕ್ಕೆ ಕುತ್ತು!
ವಾಣಿಜ್ಯ

Amazon lay off: AI ಎಫೆಕ್ಟ್; 30 ಸಾವಿರ ಅಮೆಜಾನ್ ನೌಕರರ ಉದ್ಯೋಗಕ್ಕೆ ಕುತ್ತು!

ಅಮೆಜಾನ್ ನ ಒಟ್ಟು ನೌಕರರ ಪೈಕಿ ಸುಮಾರು ಶೇ. 10 ರಷ್ಟು ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಜಾಗತಿಕವಾಗಿ ಅಮೆಜಾನ್ ನಲ್ಲಿ ಸುಮಾರು 15 ಲಕ್ಷ ನೌಕರರಿದ್ದಾರೆ.

AI: ಸುವರ್ಣಾವಕಾಶ ಕಳೆದುಕೊಳ್ಳುತ್ತಿದ್ದಾರೆಯೇ ಭಾರತೀಯ ಇಂಜಿನಿಯರ್‌ಗಳು? (ಜಾಗತಿಕ ಜಗಲಿ)
ಅಂಕಣಗಳು

AI: ಸುವರ್ಣಾವಕಾಶ ಕಳೆದುಕೊಳ್ಳುತ್ತಿದ್ದಾರೆಯೇ ಭಾರತೀಯ ಇಂಜಿನಿಯರ್‌ಗಳು? (ಜಾಗತಿಕ ಜಗಲಿ)

ಆರು ವರ್ಷಗಳ ಹಿಂದೆ, ಎಐ ಆಗಿನ್ನೂ ಸಂಶೋಧನಾ ಪ್ರಯೋಗಾಲಯಗಳ ಗೋಡೆಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಎಐ ನಂಬಲಸಾಧ್ಯವಾದ ವೇಗದಲ್ಲಿ ಸಂಪತ್ತು ಸೃಷ್ಟಿಸುತ್ತಿದೆ.

ಕೃತಕ ಬುದ್ಧಿಮತ್ತೆ (AI) ಆಧಾರಿತ ಸದ್ಗುರು ಡೀಪ್ ಫೇಕ್ ವಿಡಿಯೋ ಬಳಸಿ ಮಹಿಳೆಗೆ 3.75 ಕೋಟಿ ರೂಪಾಯಿ ವಂಚನೆ
ರಾಜ್ಯ

ಕೃತಕ ಬುದ್ಧಿಮತ್ತೆ (AI) ಆಧಾರಿತ ಸದ್ಗುರು ಡೀಪ್ ಫೇಕ್ ವಿಡಿಯೋ ಬಳಸಿ ಮಹಿಳೆಗೆ 3.75 ಕೋಟಿ ರೂಪಾಯಿ ವಂಚನೆ

ಮಹಿಳೆ ತನ್ನ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡಿದ್ದಾರೆ ಮತ್ತು ಘಟನೆಯ ಸುಮಾರು ಐದು ತಿಂಗಳ ನಂತರ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

AI ಗಾಗಿ ಗೂಗಲ್, ಮೆಟಾ ಜೊತೆ ರಿಲಯನ್ಸ್ ಪಾಲುದಾರಿಕೆ
ದೇಶ

AI ಗಾಗಿ ಗೂಗಲ್, ಮೆಟಾ ಜೊತೆ ರಿಲಯನ್ಸ್ ಪಾಲುದಾರಿಕೆ

"ಒಂದು ದಶಕದ ಹಿಂದೆ, ಡಿಜಿಟಲ್ ಸೇವೆಗಳು ರಿಲಯನ್ಸ್‌ಗೆ ಹೊಸ ಬೆಳವಣಿಗೆಯ ಎಂಜಿನ್ ಆಗಿ ಮಾರ್ಪಟ್ಟವು. ಈಗ, AI ಯೊಂದಿಗೆ ನಮ್ಮ ಮುಂದಿರುವ ಅವಕಾಶವು ಅಷ್ಟೇ ದೊಡ್ಡದಾಗಿದೆ ಎಂದು ಅಂಬಾನಿ ಹೇಳಿದ್ದಾರೆ.