Afghanistan

ಟಾರ್ಗೆಟ್ ಇಸೀಸ್: ಅಮೆರಿಕಾದಿಂದ ಅಫ್ಘಾನಿಸ್ತಾನದ ಐಎಸ್ಐಎಸ್ ಟನಲ್ ಮೇಲೆ ಅತಿ ದೊಡ್ಡ ಬಾಂಬ್
ಅಫ್ಘಾನಿಸ್ತಾನದಲ್ಲಿ ಉಗ್ರರ ನೆಲೆಯನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಬಾಂಬ್ ದಾಳಿ ನಡೆಸಿದ್ದು, ಅಫ್ಘಾನಿಸ್ತಾನದಲ್ಲಿರುವ ಐಎಸ್ಐಎಸ್ ಟನಲ್ ಮೇಲೆ 21, 600 ಪೌಂಡ್ ಭಾರದ ಬಾಂಬ್ ಎಸೆದಿದೆ.

ಅಮೆರಿಕದ ಬಾಂಬ್ ಗಳ "ಮಹಾತಾಯಿ" ಮೊಅಬ್ ದಾಳಿಗೆ 36 ಉಗ್ರರು ಹತ!
ಆಫ್ಘಾನಿಸ್ತಾನದ ನಂಗರ್ ಹಾರ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣದ ಮೇಲೆ ಅಮೆರಿಕ ಸೇನೆ ಸಿಡಿಸಿದ ಅತೀ ದೊಡ್ಡ ಬಾಂಬ್ ದಾಳಿಯಲ್ಲಿ ಒಟ್ಟು 36 ಉಗ್ರರು ಹತರಾಗಿದ್ದಾರೆ ಎಂದು ಆಫ್ಘಾನಿಸ್ತಾನ ಸರ್ಕಾರ ತಿಳಿಸಿದೆ.

ಅಫ್ಘಾನಿಸ್ತಾನದ ಮೇಲೆ ಅತೀ ದೊಡ್ಡ ಬಾಂಬ್ ದಾಳಿ: ಅಮೆರಿಕಾ ಕ್ರಮಕ್ಕೆ ಭಾರತೀಯ ನಾಯಕರ ಮೆಚ್ಚುಗೆ
ಆಫ್ಘಾನಿಸ್ತಾದನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗು ತಾಣಗಳ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕವನ್ನು ಭಾರತೀಯ ರಾಜಕೀಯ ನಾಯಕರು...

ಅಫ್ಘಾನಿಸ್ಥಾನ ಸೇನಾ ನೆಲೆ ಮೇಲೆ ಉಗ್ರದಾಳಿ; ೧೪ ಜನರ ಹತ್ಯೆ
ಆಫ್ಘಾನಿಸ್ಥಾನದ ಉರುಜ್ಗನ್ ಪ್ರಾಂತ್ಯದ ಸೇನಾ ನೆಲೆಯಲ್ಲಿ ನಡೆದ ಉಗ್ರ ದಾಳಿ ಮತ್ತು ನಂತರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ ಮೂವರು ಯೋಧರು ಮತ್ತು ೧೧ ಜನ ಉಗ್ರರು

ದಕ್ಷಿಣಾ ಏಷ್ಯಾ ದೇಶಗಳ ಪ್ರವಾಸಕ್ಕೆ ಎಚ್ಚರಿಕೆ ನೀಡಿದ ಅಮೆರಿಕಾ; ಭಾರತ ಕೂಡ ಪಟ್ಟಿಯಲ್ಲಿ!
ತನ್ನ ನಾಗರಿಕರು ಪಾಕಿಸ್ತಾನ , ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶಕ್ಕೆ ಪ್ರವಾಸ ಮಾಡಲು ಎಚ್ಚರಿಕೆ ಸೂಚನೆ ನೀಡಿರುವ ಆಮೆರಿಕಾ, ಭಾರತದಲ್ಲಿಯೂ ತೀವ್ರವಾದಿ ಬಣಗಳು ಸಕ್ರಿಯಾಗಿವೆ
ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳದ ಯುವಕ ಆಫ್ಘನ್ನಲ್ಲಿ ಸಾವು
ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಶಂಕಿತ ಇಸಿಸ್ ಉಗ್ರ ಹಫೀಜ್ ಅಫ್ಘಾನಿಸ್ತಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ...

ಭಯೋತ್ಪಾದನೆ ನಿರ್ಮೂಲನೆ ಕುರಿತು ಆಫ್ಘಾನಿಸ್ತಾನ-ಪಾಕಿಸ್ತಾನ ಮಾತುಕತೆ
ಭಯೋತ್ಪಾನೆ ನಿರ್ಮೂಲನೆ ಬಗ್ಗೆ ಪಾಕಿಸ್ತಾನ-ಆಫ್ಘಾನಿಸ್ತಾನ ಮಾತುಕತೆ ನಡೆಸಿವೆ.

ಪಾಕಿಸ್ತಾನದಲ್ಲಿರುವ ತಾಲಿಬಾನ್ ಉಗ್ರ ಸಂಘಟನೆ ವಿರುದ್ಧ ಕ್ರಮಕ್ಕೆ ಅಫ್ಘಾನಿಸ್ತಾನ ಆಗ್ರಹ
ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಅಫ್ಘಾನಿಸ್ತಾನ ರಾಯಭಾರಿಗಳಿಗೆ ಆಗ್ರಹಿಸಿರುವ ಬೆನ್ನಲ್ಲೇ ಅಫ್ಘಾನಿಸ್ತಾನ ಪಾಕಿಸ್ತಾನಕ್ಕೆ ತಾಲೀಬಾನ್ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಮೊಹಮ್ಮದ್ ನಬಿ ಐಪಿಎಲ್‌ನಲ್ಲಿ ಆಡುತ್ತಿರುವ ಮೊದಲ ಆಫ್ಘನ್ ಆಟಗಾರ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇಂದು ನಡೆದಿದ್ದು ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಆಫ್ಘಾನಿಸ್ತಾನದ...

