Afghanistan

ಪಾಕಿಸ್ತಾನ ಗಡಿಯೊಳಗೆ ಅನಧಿಕೃತವಾಗಿ ನುಸುಳುವವರಿಗೆ ಕಂಡಲ್ಲಿ ಗುಂಡು ಆದೇಶ
ತೊರ್ಕಾಮ್ ಮತ್ತು ಚಮನ್ ಪ್ರದೇಶಗಳಲ್ಲಿ ಪಾಕಿಸ್ತಾನ-ಆಫ್ಘಾನಿಸ್ಥಾನ ಗಡಿ ಮುಚ್ಚಿದ್ದು, ಪಾಕಿಸ್ತಾನಕ್ಕೆ ಅನಧಿಕೃತವಾಗಿ ನುಸುಳುವವರಿಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನು ಅಧಿಕಾರಿಗಳು

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 76 ಉಗ್ರರನ್ನು ಈಗಲೇ ಒಪ್ಪಿಸಿ; ಆಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಒತ್ತಡ
ಕರಾಚಿಯಲ್ಲಿ ಇಸಿಸ್ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿ ಬೆನ್ನಲ್ಲೇ ಉಗ್ರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ ಸರ್ಕಾರ ತನ್ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 76 ಉಗ್ರರನ್ನು ಕೂಡಲೇ ತಮಗೊಪ್ಪಿಸಬೇಕು ಎಂದು ಆಫ್ಘಾನಿಸ್ತಾನ ಸರ್ಕಾರದ ಮೇಲೆ ಒತ್ತಡ ಹಾಕಿದೆ.

ಅಫ್ಘಾನಿಸ್ತಾನದಲ್ಲಿ ಭಾರಿ ಹಿಮಪಾತ: 54 ಮಂದಿ ಸಾವು
ಅಫ್ಘಾನಿಸ್ತಾನದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಸುರಿಯುತ್ತಿದ್ದು, ಹಿಮಪಾತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಭಾನುವಾರ...

ಯುವಕರನ್ನು ಸಂಘಟನೆಗೆ ನೇಮಕ ಮಾಡುತ್ತಿದ್ದ ತಾಲಿಬಾನ್ ಮುಖಂಡನ ಬಂಧನ
ತಾಲಿಬಾನ್ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿದ್ದ ಸಂಘಟನೆಯ ಮುಖಂಡನನ್ನು ಆಫ್ಗಾನ್ ಪೊಲೀಸರು ಬಂಧಿಸಿದ್ದಾರೆ...

ಆಫ್ಘಾನಿಸ್ತಾನ್‌ನಲ್ಲಿ ವಾಯುದಾಳಿ: 21 ಇಸಿಸ್ ಉಗ್ರರು ಸಾವು
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರಸಂಘಟನೆಗೆ ಸೇರಿದ 21 ಉಗ್ರರ ವಾಯುದಾಳಿಯಲ್ಲಿ ಹತರಾಗಿದ್ದಾರೆ...

ಅಫ್ಘಾನಿಸ್ತಾನ ನೀತಿಯನ್ನು ಮರುಪರಿಶೀಲಿಸಿ: ಟ್ರಂಪ್ ಗೆ ತಾಲೀಬಾನ್
ಅಫ್ಘಾನಿಸ್ತಾನದಲ್ಲಿ ತನ್ನ ಸೇನಾ ಪಡೆಗಳನ್ನು ನಿಯೋಜಿಸಿರುವ ಅಮೆರಿಕ ಅಫ್ಘಾನಿಸ್ತಾನದ ನೀತಿಯನ್ನು ಮರುಪರಿಶೀಲಿಸಬೇಕೆಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ನು ಉಗ್ರ ಸಂಘಟನೆ ತಾಲೀಬಾನ್ ಕೇಳಿದೆ.

ಆಫ್ಗಾನಿಸ್ತಾನದಲ್ಲಿ 14 ಪಾದ್ರಿಗಳನ್ನು ಅಪಹರಿಸಿದ ಇಸ್ಲಾಮಿಕ್ ಸ್ಟೇಟ್ ಉಗ್ರರು
ಧಾರ್ಮಿಕ ಶಾಲೆಗಳಲ್ಲಿ ಬೋಧನೆ ಮಾಡುತ್ತಿದ್ದ 14 ಪಾದ್ರಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಅಪಹರಿಸಿದ್ದಾರೆ ಎಂದು ಆಫ್ಗಾನಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ...

ಆಫ್ಘಾನಿಸ್ತಾನ ಸಂಸತ್ ಬಳಿ ಅವಳಿ ಬಾಂಬ್ ಸ್ಫೋಟ: 50 ಸಾವು, ಹಲವರಿಗೆ ಗಾಯ
ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಸಂಸತ್ ಭವನದ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ಅವಳಿ ಬಾಂಬ್ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ 50 ಮಂದಿ ಸಾವನ್ನಪ್ಪಿ ಹಲವರಿಗೆ ಗಾಯವಾಗಿರವ ಘಟನೆ ನಡೆದಿದೆ...

ತಾಲೀಬಾನ್ ವಿಷಯವಾಗಿ ಭಾರತವನ್ನು ಬದಿಗಿರಿಸಿ ರಷ್ಯಾ, ಚೀನಾ ಪಾಕಿಸ್ತಾನ ಸಭೆ!
ಉಗ್ರ ಸಂಘಟನೆ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ವಿಚಾರವಾಗಿ ಭಾರತವನ್ನು ಬದಿಗಿರಿಸಿ ರಷ್ಯಾ ಚೀನಾ ಪಾಕಿಸ್ತಾನ ಸಭೆ ನಡೆಸಿವೆ.

