Actress

ತಮಿಳುನಾಡು ಉದ್ಯಮಿಯಿಂದ ನಟಿ ಮೇಘನಾ ರಾಜ್ ವಿರುದ್ಧ ವಂಚನೆ ದೂರು ದಾಖಲು
: ಹಿರಿಯ ನಟ ಸುಂದಪ್ ರಾಜ್ ಹಾಗೂ ನಟಿ ಪ್ರಮೀಳಾ ಜೂಷಾಯ್ ದಂಪತಿ ಮಗಳಾದ ನಟಿ ಮೇಘನಾ ರಾಜ್ ವಿರುದ್ಧ ವ್ಯಕ್ತಿಯೊಬ್ಬ ವಂಚನೆ ಕೇಸು ದಾಖಲಿಸಿದ್ದಾರೆ...
ನನ್ನ ಪತಿ ನಾನಿನ್ನೂ ಉತ್ತಮ ನಟಿಯೆಂದು ಪರಿಗಣಿಸಿಲ್ಲ: ಸುಹಾಸಿನಿ
ಅಮೃತ ವರ್ಷಿಣಿ, ಬಂಧನ, ಮುತ್ತಿನ ಹಾರ ಮೊದಲಾದ ಚಿತ್ರಗಳಲ್ಲಿ ಅದ್ಭುತ ಅಭಿನಯ ಮಾಡಿ ಕನ್ನಡ ಚಿತ್ರರಸಿಕರ ಮನಗೆದ್ದವರು...

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದ ನಟಿ ಶ್ರುತಿ
ಬಿಗ್ ಬಾಸ್ ರಿಯಾಲಿಟಿ ಶೋನ 3ನೇ ಸೀಸನ್ ನಲ್ಲಿ ನಟಿ ಶ್ರುತಿ ಗೆದ್ದಿದ್ದಾರೆ. ರನ್ನರ್ ಅಪ್ ಆಗಿ ನಟ ಚಂದನ್ ಪ್ರಬಲ ಸ್ಪರ್ಥೆ ನೀಡಿದ್ದರು...

ದಕ್ಷಿಣ ಭಾರತದ ಯುವ ನಟಿಯರ ಟಾಪ್‍ಲೆಸ್ ಆಕರ್ಷಣೆ
ದಕ್ಷಿಣದ ಹೊಸ ತಲೆಮಾರಿನ ನಟಿಯರು ಸಿನಿಮಾ ಬದುಕಿನಾಚೆಗೆ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ಟಾಪ್ ಸೀಕ್ರೆಟ್ ವಿಷಯವನೇಲ್ಲ...

'ನೀತು'ಗೆ ಬೆಣ್ಣೆದೋಸೆ ಬೇಡ್ವಂತೆ
ಸುವರ್ಣ ಮನರಂಜಾ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಶೋ 'ಬೆಂಗಳೂರ್ ಬೆಣ್ಣೆ ದೋಸೆ'ಯಿಂದ ನಟಿ ನೀತು...

ಸಮಂತಾ ಸಿನಿಮಾ ಬಿಡ್ತಾಳಾ?
ಸದಾ ಸುದ್ದಿ ಮಾಡೋದು ಸಿನಿಮಾ ಮಂದಿಯ ಹಳೇ ಖಯಾಲಿ. ಹಾಗೆ ಸುದ್ದಿಯಲ್ಲಿರುವುದಕ್ಕೆ ಕೆಲವರು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ,...

ಹಿಂದಿ ತಿಳಿಯದ ಮಂದಿ, ಬಾಲಿವುಡ್ ತಾರೆಯರಿಗೂ ಭಾಷೆ ಬರೊಲ್ಲ
ಇನು ಕಾಮನ್‌ಸೆನ್ಸ್. ಐಪಿಎಲ್ ಆಡೋಕ್ಕೆ ಬ್ಯಾಟ್ ಬೀಸಲು ಬರ್ಬೇಕು, ವಿಂಬಲ್ಡನ್‌ನಲ್ಲಿ ಪಾಲ್ಗೊಳ್ಳೋಕೆ ಟೆನಿಸ್ ಗೊತ್ತಿರ್ಬೇಕು, ಎಲೆಕ್ಷನ್ನಿಗೆ ನಿಲ್ಲೋಕ್ಕೆ ಮಾತನಾಡಲು ಬರ್ಬೇಕು...

ನಟಿಯ ಮೇಲೆ ಸಾಮೂಹಿಕ ಅತ್ಯಾಚಾರ: ಓರ್ವನ ಬಂಧನ
ಮರಾಠಿ ಚಿತ್ರರಂಗದ ನಟಿಯೋರ್ವಳ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ...

ತಮಿಳು ನಟಿಯೊಬ್ಬರ ಸೊಸೆಯಾಗ್ತಿದ್ದಾರಂತೆ ನಯನಾತಾರಾ!
ನಯನತಾರಾ ಹಿರಿಯ ತಮಿಳು ನಟಿಯೊಬ್ಬರ ಸೊಸೆಯಾಗುತ್ತಿದ್ದಾರೆಂಬುದು ಇತ್ತೀಚಿನ ತಾಜಾ ಸುದ್ದಿ...

