Actor yash

ಕೆಜಿಎಫ್ ಗೂ ತಟ್ಟಿದ ಪೈರಸಿ ಭೂತ, ಮುಂಜಾನೆಯೇ ಚಿತ್ರ ಪ್ರದರ್ಶನ ವೇಳೆ ಫೇಸ್ ಬುಕ್ ಲೈವ್!
ಸಿನಿಮಾ ಸುದ್ದಿ

ಕೆಜಿಎಫ್ ಗೂ ತಟ್ಟಿದ ಪೈರಸಿ ಭೂತ, ಮುಂಜಾನೆಯೇ ಚಿತ್ರ ಪ್ರದರ್ಶನ ವೇಳೆ ಫೇಸ್ ಬುಕ್ ಲೈವ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೂ ಪೈರಸಿ ಕಾಟ ತಟ್ಟಿದ್ದು, ಮುಂಜಾನೆಯೇ ಚಿತ್ರ ಪ್ರದರ್ಶನದ ವೇಳೆ ಪ್ರೇಕ್ಷಕನೋರ್ವ ಚಿತ್ರವನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ 'ಕೆಜಿಎಫ್' ಹವಾ: ಮುಂಜಾನೆ 4 ಗಂಟೆಗೇ ಮೊದಲ ಶೋ
ಸಿನಿಮಾ ಸುದ್ದಿ

ಬೆಂಗಳೂರಿನಲ್ಲಿ 'ಕೆಜಿಎಫ್' ಹವಾ: ಮುಂಜಾನೆ 4 ಗಂಟೆಗೇ ಮೊದಲ ಶೋ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಿತ್ರ ಬಿಡುಗಡೆಯಾಗಿದ್ದು ಕರ್ನಾಟಕದಾದ್ಯಂತ ಸುಮಾರು 350ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

ತೆರೆಗೆ ಅಪ್ಪಳಿಸಿದ ಕೆಜಿಎಫ್; ರಾಕಿಂಗ್ ಸ್ಟಾರ್ ಚಿತ್ರಕ್ಕೆ ಅಭಿಮಾನಿಗಳ ಅದ್ಧೂರಿ ಸ್ವಾಗತ
ಸಿನಿಮಾ ಸುದ್ದಿ

ತೆರೆಗೆ ಅಪ್ಪಳಿಸಿದ ಕೆಜಿಎಫ್; ರಾಕಿಂಗ್ ಸ್ಟಾರ್ ಚಿತ್ರಕ್ಕೆ ಅಭಿಮಾನಿಗಳ ಅದ್ಧೂರಿ ಸ್ವಾಗತ

ಗೊಂದಲದ ನಡುವೆಯೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಿತ್ರ ತೆರೆಕಂಡಿದ್ದು, ವಿಶ್ವಾಂದ್ಯಂತ ಸುಮಾರು 2000 ಸಾವಿರಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಚಿತ್ರ ತೆರೆಕಂಡಿದೆ.

'ಕೆಜಿಎಫ್' ಕೇವಲ ಕನಸಲ್ಲ, ಹಠ, ಸ್ವಾಭಿಮಾನ: ಮೇಕಿಂಗ್ ನಲ್ಲಿ ರಾಕಿಂಗ್ ಸ್ಟಾರ್ ಮನದಾಳ
ಸಿನಿಮಾ ಸುದ್ದಿ

'ಕೆಜಿಎಫ್' ಕೇವಲ ಕನಸಲ್ಲ, ಹಠ, ಸ್ವಾಭಿಮಾನ: ಮೇಕಿಂಗ್ ನಲ್ಲಿ ರಾಕಿಂಗ್ ಸ್ಟಾರ್ ಮನದಾಳ

ಕೆಜಿಎಫ್ ಚಿತ್ರ ಕೇವಲ ನಮ್ಮ ಕನಸಲ್ಲ.. ಅದು ನಮ್ಮ ಹಠ ಮತ್ತು ಕನ್ನಡದ ಸ್ವಾಭಿಮಾನ... ಕನ್ನಡ ಚಿತ್ರರಂಗ ಎಂದರೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ, ನಮ್ಮ ತಾಕತ್ತಿನ ಪರಿಚಯವಾಗಿದೆ ಎಂದು ನಟ ಯಶ್ ಹೇಳಿದ್ದಾರೆ.

ದಾಖಲೆ ಬರೆದ ಕೆಜಿಎಫ್; ಐಎಂಡಿಬಿ ಮೋಸ್ಟ್ ರೇಟಿಂಗ್, ಟ್ರೆಂಡಿಂಗ್ ಚಿತ್ರ ಪಟ್ಟಿಯಲ್ಲಿ ಅಗ್ರ ಸ್ಥಾನ
ಸಿನಿಮಾ ಸುದ್ದಿ

ದಾಖಲೆ ಬರೆದ ಕೆಜಿಎಫ್; ಐಎಂಡಿಬಿ ಮೋಸ್ಟ್ ರೇಟಿಂಗ್, ಟ್ರೆಂಡಿಂಗ್ ಚಿತ್ರ ಪಟ್ಟಿಯಲ್ಲಿ ಅಗ್ರ ಸ್ಥಾನ

ಕನ್ನಡ ಸಿನಿಮಾ ಲೋಕದಲ್ಲೇ ಹೊಸ ಇತಿಹಾಸ ಸೃಷ್ಟಿಸಿರುವ 'ಕೆಜಿಎಫ್'ಚಿತ್ರ ಮತ್ತೊಂದು ದಾಖಲೆ ಬರೆದಿದ್ದು, ಖ್ಯಾತ ಸಿನಿಮಾ ಡೇಟಾಬೇಸ್ ತಾಣ ಇಂಟರ್ ನೆಟ್ ಮೂವಿ ಡೇಡಾ ಬೇಸ್(ಐಎಂಡಿಬಿ) ರೇಟಿಂಗ್ಸ್ ಮತ್ತು ಟ್ರೆಂಡಿಂಗ್ ಚಿತ್ರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಕೆಜಿಎಫ್ ಚಿತ್ರ ಪ್ರದರ್ಶನದ ವೇಳೆ ಫೇಸ್ ಬುಕ್ ಲೈವ್ ಮಾಡಿದ್ರೆ ಜೋಕೆ?
ಸಿನಿಮಾ ಸುದ್ದಿ

ಕೆಜಿಎಫ್ ಚಿತ್ರ ಪ್ರದರ್ಶನದ ವೇಳೆ ಫೇಸ್ ಬುಕ್ ಲೈವ್ ಮಾಡಿದ್ರೆ ಜೋಕೆ?

ರಾಕಿಸ್ಟಾರ್ ಯಶ್‌ ನಟನೆಯ ಬಹುನಿರೀಕ್ಷಿತ 'ಕೆಜಿಎಫ್‌' ಚಿತ್ರ ಇದೇ ಡಿಸೆಂಬರ್ 21ರಂದು ವಿಶ್ವದಾದ್ಯಂತ ಏಕಕಾಲಕ್ಕೆ 2 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆಗೆ ಚಿತ್ರ ತಂಡ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.

ಬಾಹುಬಲಿ-2 ದಾಖಲೆ ಕೂಡ ಧೂಳಿಪಟ: ಒಂದೇ ದಿನದಲ್ಲಿ 'ಕೆಜಿಎಫ್' ಚಿತ್ರದ 6,600 ಟಿಕೆಟ್ ಸೋಲ್ಡ್ ಔಟ್..!
ಸಿನಿಮಾ ಸುದ್ದಿ

ಬಾಹುಬಲಿ-2 ದಾಖಲೆ ಕೂಡ ಧೂಳಿಪಟ: ಒಂದೇ ದಿನದಲ್ಲಿ 'ಕೆಜಿಎಫ್' ಚಿತ್ರದ 6,600 ಟಿಕೆಟ್ ಸೋಲ್ಡ್ ಔಟ್..!

ಅನ್ಯ ಭಾಷಾ ಚಿತ್ರಗಳೇ ಅಬ್ಬರಿಸುವ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಕನ್ನಡ ಚಿತ್ರವೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಹಿಂದೆ ಇದೇ ಥಿಯೇಟರ್ ನಲ್ಲಿ ಪ್ರಭಾಸ್ ಅಭಿನಯದ ಬಾಹುಬಲಿ 2 ನಿರ್ಮಿಸಿದ್ದ ಅತೀ ಹೆಚ್ಚು ಟಿಕೆಟ್ ಮಾರಾಟ ದಾಖಲೆಯನ್ನು ಕೆಜಿಎಫ್ ಚಿತ್ರ ಧೂಳಿಪಟ ಮಾಡಿದೆ.

ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದ ಶಾರುಖ್ ಖಾನ್ ಹೇಳಿದ್ದೇನು?
ಸಿನಿಮಾ ಸುದ್ದಿ

ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದ ಶಾರುಖ್ ಖಾನ್ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್‌ ನಟನೆಯ ಬಹುನಿರೀಕ್ಷಿತ 'ಕೆಜಿಎಫ್‌' ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಚಿತ್ರದ ಕುರಿತ ಕುತೂಹಲಕಾರಿ ವಿಚಾರಗಳು ಬಯಲಾಗುತ್ತಿದ್ದು, ಕೆಜಿಎಫ್ ಚಿತ್ರದ ಟ್ರೈಲರ್ ಅನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ವೀಕ್ಷಣೆ ಮಾಡಿದ್ದರಂತೆ.

ಒಳ್ಳೆಯ ವಸ್ತು ಇದ್ದಾಗ ಯಾವ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು: ನಟ ಯಶ್
ಸಿನಿಮಾ ಸುದ್ದಿ

ಒಳ್ಳೆಯ ವಸ್ತು ಇದ್ದಾಗ ಯಾವ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು: ನಟ ಯಶ್

ಒಳ್ಳೆಯ ವಸ್ತು ಇದ್ದಾಗ ಯಾವ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು ಎಂದು ನಟ ಯಶ್ ಹೇಳಿದ್ದಾರೆ.