Actor yash

'ವೃಷಭಾವತಿ 'ಪುನಶ್ಚೇತನಕ್ಕೆ ರಾಕಿಂಗ್ ಸ್ಟಾರ್ ಯಶ್ ಬೆಂಬಲ
ಒಂದು ಕಾಲದಲ್ಲಿ ನದಿಯಾಗಿದ್ದ ವೃಷಭಾವತಿ ಇದೀಗ ಕೆಂಗೇರಿ ಮೋರಿಯಾಗಿದೆ. ಇದರ ಪುನಶ್ಚೇತನಕ್ಕಾಗಿ ಯುವ ಬ್ರಿಗೇಡ್ ವತಿಯಿಂದ ಸೆಪ್ಟೆಂಬರ್ 22 ರಂದು ಭಾನುವಾರ ರನ್ ಫಾರ್ ವೃಷಭಾವತಿ ಮ್ಯಾರಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮೊದಲು ನಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸೋಣ, ಬಳಿಕ ಪ್ರಶ್ನಿಸೋಣ: ಯಶ್
ಮತದಾನ ಮಾಡದೇ ನಮ್ಮ ಕರ್ತವ್ಯ ಮರೆತು ಬೇರೆಯವರು ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿಲ್ಲ ಎಂದು ಪ್ರಶ್ನೆ ಮಾಡುವುದು ಸರಿಯಲ್ಲ ಹಾಗಾಗಿ....

ಹುಟ್ಟುಹಬ್ಬದಂದು ಯಶ್ ಭೇಟಿ ಸಾಧ್ಯವಾಗದ ಕಾರಣ ಆತ್ಮಹತ್ಯೆಗೆ ಅಭಿಮಾನಿ ಯತ್ನ!
ಹುಟ್ಟು ಹಬ್ಬದಂದು ರಾಕಿಂಗ್ ಸ್ಟಾರ್ ಯಶ್ ಭೇಟಿಯಾಗಿಲ್ಲವೆಂದು ಬೇಸರಗೊಂಡ ಅಭಿಮಾನಿಯೊಬ್ಬ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಂಬಿ ಮೇಲಿನ ಪ್ರೀತಿ; ಜನ್ಮದಿನಾಚರಣೆಯನ್ನೇ ರದ್ದು ಮಾಡಿದ ನಟ ಯಶ್!
2018ನೇ ಸಾಲನ್ನು ನಟ ಯಶ್ ತಡವಾಗಿ ನೆನಪಿಸಿಕೊಂಡಿದ್ದು, ಕೆಜಿಎಫ್ ಸಕ್ಸಸ್ ಖುಷಿಯಲ್ಲಿರುವ ತಮ್ಮ ಅಭಿಮಾನಿಗಳಿಗೆ ನಟ ಯಶ್ ಶಾಕ್ ನೀಡಿದ್ದಾರೆ.

ಮನೆ ಬಾಡಿಗೆ ವಿವಾದ: ಬಾಡಿಗೆ ಬಾಕಿ 23 ಲಕ್ಷ ರೂ ನೀಡಲು ಮುಂದಾದ ನಟ ಯಶ್ ಕುಟುಂಬ
ಸ್ಯಾಂಡಲ್ ವುಡ್ ನಟ ಯಶ್ ಕುಟುಂಬದ ವಿರುದ್ಧದ ಮನೆ ಬಾಡಿಗೆ ವಿವಾದ ಕೊನೆಗೂ ಅಂತ್ಯಗೊಳ್ಳುವ ಹಂತಕ್ಕೆ ಬಂದಿದ್ದು, ಹೈಕೋರ್ಟ್ ವಿಧಿಸಿದ್ದ ಗಡುವಿನ ಅನುಸಾರ ಚಿತ್ರನಟ ಯಶ್ ಅವರ ಕುಟುಂಬ ಸದ್ಯ ವಾಸಿಸುತ್ತಿರುವ ಮನೆಯ ಬಾಡಿಗೆ ಬಾಕಿ ಮೊತ್ತ 23 ಲಕ್ಷ ರೂ ಅನ್ನು ಮಾಲೀಕರಿಗೆ ಪಾವತಿಸಲು ಸಜ್ಜಾಗಿದೆ.

ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ? ಈ ಬಗ್ಗೆ ನಟ ಯಶ್ ಹೇಳಿದ್ದೇನು?
ಕಜಿಎಫ್ ಚಿತ್ರ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಕೆಜಿಎಫ್ ಪಾರ್ಟ್ 2 ನತ್ತ ನೆಟ್ಟಿದ್ದು, ಪಾರ್ಟ್ 2 ರಿಲೀಸ್ ಡೇಟ್ ಯಾವಾಗ ಎಂಬ ಪ್ರಶ್ನೆಗೆ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿಡುಗಡೆಯಾದ ಮಾರನೇ ದಿನವೇ 'ಕೆಜಿಎಫ್' ಪೂರ್ತಿ ಚಿತ್ರ ಲೀಕ್!
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಪ್ರಮಾಣದ ಹಿಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯಶ್ ನಟನೆಯ ಕೆಜಿಎಫ್ ಚಿತ್ರ ಆನ್ ಲೈನ್ ನಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಲೀಕ್ ಆಗಿದೆ.

ಕೆಜಿಎಫ್ ಟ್ರೈಲರ್ ಗೆ ಫಿದಾ ಆಗಿದ್ದ ವಿದೇಶಿಗರಿಂದ ಯಶ್ ಸಂದರ್ಶನ!
ಕೆಜಿಎಫ್ ಚಿತ್ರ ಬಿಡುಗಡೆಯಾಗಿ 2 ದಿನಗಳೇ ಕಳೆದರೂ ಚಿತ್ರದ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎಂದೆನಿಸುತ್ತದೆ. ಕನ್ನಡ ಭಾಷೆ ಎಂಬುದೊಂದಿದೆ ಎಂದೇ ತಿಳಿಯದ ವಿದೇಶಿಗರು ಈಗ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ.

'ಇದೇ ನನ್ನ ದುನಿಯಾ'; ಟ್ವಿಟರ್ ನಲ್ಲಿ ಯಶ್ ಫೋಟೋ ವೈರಲ್
ಶುಕ್ರವಾರ ಬಿಡುಗಡೆಯಾಗಿ ದೇಶಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಚಿತ್ರದ ಯಶಸ್ಸಿಗೆ ಪ್ರತೀಕವಾಗಿ ನಟ ಯಶ್ ಹಂಚಿಕೊಂಡಿರುವ ಫೋಟೋ ಇದೀಗ ವೈರಲ್ ಆಗುತ್ತಿದೆ.

