2nd ODI

ಆಸ್ಟ್ರೇಲಿಯಾ ವಿರುದ್ಧ ನಾಳೆ ದ್ವಿತೀಯ ಏಕದಿನ ಕದನ: ಎರಡನೇ ಗೆಲುವಿನ ತುಡಿತದಲ್ಲಿ ಟೀಂ ಇಂಡಿಯಾ
ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧ ನಾಳೆ ದ್ವಿತೀಯ ಏಕದಿನ ಕದನ: ಎರಡನೇ ಗೆಲುವಿನ ತುಡಿತದಲ್ಲಿ ಟೀಂ ಇಂಡಿಯಾ

ಮೊದಲ ಪಂದ್ಯದ ಗೆಲುವಿನ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ತಂಡ, ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮಾ.05 ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ....

ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯ: ಸ್ಪಿನ್ನರ್ ಕುಲ್ದೀಪ್ ವಿನೂತನ ದಾಖಲೆ!: ಇಲ್ಲಿದೆ ಮಾಹಿತಿ
ಕ್ರಿಕೆಟ್

ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯ: ಸ್ಪಿನ್ನರ್ ಕುಲ್ದೀಪ್ ವಿನೂತನ ದಾಖಲೆ!: ಇಲ್ಲಿದೆ ಮಾಹಿತಿ

ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತ ಎರಡು ಮಹತ್ವದ ದಾಖಲೆಗಳನ್ನು ಬರೆದಿದೆ.

ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ
ಕ್ರಿಕೆಟ್

ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ

ಅಡಿಲೇಡ್ ನಲ್ಲಿ ಜ.15 ರಂದು ನಡೆದ ಭಾರತ-ಆಸ್ಟ್ರೇಲಿಯಾ ತಂಡದ 2ನೇ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಾಟರ್ ಬಾಯ್ ಮೇಲೆ ಕೋಪಗೊಂಡ ಘಟನೆ ನಡೆದಿದೆ.

ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಪ್ರಮುಖ ವಿಕೆಟ್ ಕಳೆದುಕೊಂಡ ಆಸೀಸ್  ಆರಂಭಿಕ ಹಿನ್ನಡೆ
ಕ್ರಿಕೆಟ್

ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಪ್ರಮುಖ ವಿಕೆಟ್ ಕಳೆದುಕೊಂಡ ಆಸೀಸ್ ಆರಂಭಿಕ ಹಿನ್ನಡೆ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ವೇಗಿಗಳು ಬೇಗನೆ ಆಸೀಸ್ ಆರಂಭಿಕ ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ 10 ಓವರ್ ಗಳಲ್ಲಿ 38 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು

ಕೊಹ್ಲಿಯ ಶತಕ, ಧೋನಿಯ ಮ್ಯಾಚ್‌ ಫಿನಿಷಿಂಗ್ ಪುಳಕ: 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ
ಕ್ರಿಕೆಟ್

ಕೊಹ್ಲಿಯ ಶತಕ, ಧೋನಿಯ ಮ್ಯಾಚ್‌ ಫಿನಿಷಿಂಗ್ ಪುಳಕ: 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿದೆ.

ದ್ವಿತೀಯ ಏಕದಿನ: ಭಾರತ ಗೆಲ್ಲಲು 299 ರನ್ ಗುರಿ, ಟೀಂ ಇಂಡಿಯಾ  32/0
ಕ್ರಿಕೆಟ್

ದ್ವಿತೀಯ ಏಕದಿನ: ಭಾರತ ಗೆಲ್ಲಲು 299 ರನ್ ಗುರಿ, ಟೀಂ ಇಂಡಿಯಾ 32/0

ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ.

ನಾಳೆ ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಧೋನಿ ಕಳಪೆ ಪ್ರದರ್ಶನವೇ ಟೀಂ ಇಂಡಿಯಾ ಚಿಂತೆ
ಕ್ರಿಕೆಟ್

ನಾಳೆ ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಧೋನಿ ಕಳಪೆ ಪ್ರದರ್ಶನವೇ ಟೀಂ ಇಂಡಿಯಾ ಚಿಂತೆ

ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏರಡನೇ ಏಕದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಿದ್ದು, ಮಧ್ಯಮ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ ಕಳಪೆ ಪ್ರದರ್ಶನ ಟೀಂ ಇಂಡಿಯಾದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಎಂಎಸ್ ಧೋನಿ ಸಿಡಿಸಿದ 'ಹೆಲಿಕಾಫ್ಟರ್ ಸಿಕ್ಸ್' ಕಂಡು ದಂಗಾದ ನಾಯಕ ಕೊಹ್ಲಿ, ಸೂಪರ್ ಸಿಕ್ಸ್ ವಿಡಿಯೋ!
ಕ್ರಿಕೆಟ್

ಎಂಎಸ್ ಧೋನಿ ಸಿಡಿಸಿದ 'ಹೆಲಿಕಾಫ್ಟರ್ ಸಿಕ್ಸ್' ಕಂಡು ದಂಗಾದ ನಾಯಕ ಕೊಹ್ಲಿ, ಸೂಪರ್ ಸಿಕ್ಸ್ ವಿಡಿಯೋ!

ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸಿಡಿಸಿದ ಹೆಲಿಕಾಫ್ಟರ್ ಸಿಕ್ಸರ್ ಗೆ ನಾಯಕ ಕೊಹ್ಲಿ ಅವಾಕ್ಕಾದ ಘಟನೆ ನಡೆದಿದೆ...

ದ್ವಿತೀಯ ಏಕದಿನ: ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್, ವಿಂಡೀಸ್ ವಿರುದ್ಧ ಭಾರತ 321/6
ಕ್ರಿಕೆಟ್

ದ್ವಿತೀಯ ಏಕದಿನ: ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್, ವಿಂಡೀಸ್ ವಿರುದ್ಧ ಭಾರತ 321/6

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಿಗದಿತ ಐವತ್ತು ಓವರ್ ಗಳಲ್ಲಿ ಭಾರತ ಆರು ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದೆ.