ರಾಜ್ಯಕ್ಕೆ ಹರಿದ ಕೃಷ್ಣೆ ನೀರುಬೆಳಗಾವಿ ಮತ್ತು ಬಿಜಾಪುರ ಪ್ರದೇಶಗಳ ಜನರಿಗೆ ಇದು ಸಿಹಿ ಸುದ್ದಿ. ರಾಜ್ಯದ ಬೇಡಿಕೆಯಂತೆ ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ನೀರನ್ನು ಬಿಟ್ಟಿದೆ.
ರಕ್ತಸಿಕ್ತ ಪರಿವರ್ತನೆಛತ್ತೀಸ್ಗಡದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿ ಅಕ್ಷರಶಃ ರಣರಂಗವಾಗಿದೆ. ರಕ್ತಪಿಪಾಸು ನಕ್ಸಲರು ರ್ಯಾಲಿಯನ್ನು..
ಲೆಕ್ಕ ತಾಳೆಯಾಗದಿದ್ರೆ ತಾಳ ತಪ್ಪೀತು!ಚುನಾವಣೆಯಲ್ಲಿ ಗೆದ್ದ ಸಂಭ್ರಮದಲ್ಲಿರುವ ಶಾಸಕರೇ ಎಚ್ಚರ! ನಿಮ್ಮ ಚುನಾವಣಾ ವೆಚ್ಚ ವಿವರ ಸಲ್ಲಿಸಲು ಕೇವಲ 2 ವಾರ ಬಾಕಿ ಉಳಿದಿದೆ.
ಸರ್ಕಾರಕ್ಕಿಲ್ಲ ಉಡುಪಿ ಮಠದೇಗುಲ ಮತ್ತು ಮಠಗಳ ಸರ್ಕಾರಿಕರಣಗೊಳಿಸುವ ವಿವಾದ ದಿನದಿಂದ ದಿನಕ್ಕೆ ಬಿಸಿಯಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಂತಿದೆ.
ಡೇಂಜರ್ ಡೆಂಘೀ ಬಗ್ಗೆ ಎಚ್ಚರವಿರಲಿ...ಎಚ್ಚರಿಕೆ, ಮಹಾಮಾರಿ ಡೆಂಘೀ ಮತ್ತೆ ವಕ್ಕರಿಸಿದೆ..! ಡೆಂಘೀ ಜ್ವರ ಈ ವರ್ಷ ಮತ್ತೆ ತನ್ನ ಕಬಂಧ ಬಾಹು ಚಾಚಿ, ಈಗಾಗಲೇ 506 ಜನರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ.
ಕಾದಿದೆ ಜಲಕ್ಷಾಮ'ಕಾವೇರಿ ಐತೀರ್ಪಿ'ನ ಅಧಿಸೂಚನೆ ಪ್ರಕಟಿಸಿದ ನಂತರ ಮೊದಲ ಜಲವರ್ಷದಲ್ಲೇ ಕರ್ನಾಟಕ ಶತಮಾನದ ಅತಿಕೆಟ್ಟ ಜಲಕ್ಷಾಮ ಎದುರಿಸಲಿದೆ!
ಡೆಂಘೀ: ಸಾಲುಂಡಿಯಲ್ಲಿ ಸಾಲು ಸಾಲು ಸಾವುಡೆಂಘೀ ಜ್ವರ ಮೈಸೂರು ತಾಲೂಕಿನ ಡಿ.ಸಾಲುಂಡಿಯಲ್ಲಿ 4 ಮಕ್ಕಳನ್ನು ಬಲಿ ತೆಗೆದುಕೊಂಡಿದ್ದು, ಜನತೆಯಲ್ಲಿ ಭೀತಿ ಹುಟ್ಟಿಸಿದೆ.
ಡೆಂಘೀ ಪ್ರಕರಣ: ತಲಾ 1 ಲಕ್ಷ ಪರಿಹಾರಡೆಂಘೀ ಜ್ವರದಿಂದ ಮೃತಪಟ್ಟ ನಾಲ್ಕು ಮಕ್ಕಳ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಶ್ರೀನಿಗೆ ಗೇಟ್ಪಾಸ್?ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜಿನಾಮೆ ನೀಡಲ್ಲ ಎಂದು ಎನ್. ಶ್ರೀನಿವಾಸನ್ ಪಟ್ಟು ಹಿಡಿದಿದ್ದಾರೆ.
ಮಂತ್ರಾಲಯ ಮಠಕ್ಕೆ ಹೊಸ ಉತ್ತರಾಧಿಕಾರಿಮಂತ್ರಾಲಯ ರಾಘವೇಂದ್ರ ಮಠದ ಉತ್ತರಾಧಿಕಾರಿಯಾಗಿ ಸುಬುದೇಂದ್ರ ತೀರ್ಥರನ್ನು ಹಾವೇರಿ ಜಿಲ್ಲೆ ಹೊಸರಿತ್ತಿಯ ಶಾಖಾಮಠದಲ್ಲಿ...
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ