ರೈತರ ಸಮಸ್ಯೆಗಳಿಗೆ ಬಿಜೆಪಿ ಬುಲೆಟ್ ಗಳಿಂದ ಉತ್ತರಿಸುತ್ತಿದೆ: ಯೆಚೂರಿಬಿಜೆಪಿ ಮುಂದಾಳತ್ವದ ಎನ್ ಡಿ ಎ ಕೇಂದ್ರ ಸರ್ಕಾರ ಕೃಷಿಯನ್ನು ನಷ್ಟದ ವೃತ್ತಿಯನ್ನಾಗಿ ಬದಲಾಯಿಸಿದ್ದು, ರೈತರ ಪ್ರಾಮಾಣಿಕ ತೊಂದರೆಗಳಿಗೆ ಬುಲೆಟ್ ಗಳಿಂದ ಉತ್ತರ ನೀಡುತ್ತಿದೆ ಎಂದು ಸಿಪಿಐ-ಎಂ
ಸತ್ತ ಮಗುವಿನೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಗ್ಯಾಂಗ್ ರೇಪ್ ಸಂತ್ರಸ್ತೆಪತಿಯೊಂದಿಗೆ ಜಗಳ ಮಾಡಿಕೊಂಡು ತವರು ಮನೆಗೆ ತೆರಳುತ್ತಿದ್ದ ಮಹಿಳೆಯ ಮೇಲೆ ಆಟೋವೊಂದರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ...
ಅಮೆರಿಕದಿಂದಾಗಿ 20 ವರ್ಷ ತಡವಾದ ಕ್ರಯೋಜನಿಕ್ ಎಂಜಿನ್ ತಂತ್ರಜ್ಞಾನ!ದೇಶದ ಮೊದಲ ಅತೀ ದೊಡ್ಡ ಕ್ರಯೋಜನಿಕ್ ಇಂಜಿನ್ ಅನ್ನು ಯಶಸ್ವೀಯಾಗಿ ಪರೀಕ್ಷೆ ಮಾಡುವ ಮೂಲಕ ಇಸ್ರೋ ವಿಶ್ವದ ಶ್ಲಾಘನೆಗೆ ಪಾತ್ರವಾಗಿದೆ. ಆದರೆ ಈ ಯಶಸ್ಸು ಅಷ್ಟು ಸುಲಭವಾಗಿ ಭಾರತಕ್ಕೆ ದಕ್ಕಲ್ಲಿಲ್ಲ...
ನಾವು ಮನುಷ್ಯರು, ನೆಲದ ಮೇಲೆ ಕುಳಿತುಕೊಳ್ಳುತ್ತೇವೆ: ವಿಶೇಷ ಸಿದ್ದತೆ ಮಾಡದಂತೆ ಅಧಿಕಾರಿಗಳಿಗೆ ಯೋಗಿ ಸೂಚನೆನಾವು ಮನುಷ್ಯರು, ನಾವು ನೆಲದ ಮೇಲೆ ಕೂರುತ್ತೇವೆ, ನಾನು ಭೇಟಿ ನೀಡುವ ಸ್ಥಳಗಳಲ್ಲಿ ಯಾವುದೇ ವಿಶೇಷ ಸಿದ್ಧತೆ ಮಾಡುವುದು ಬೇಡ ಎಂದು ಉತ್ತರ ಪ್ರದೇಶ ..
ನೇತಾಜಿ ಸಾವಿನ ಬಗ್ಗೆ ಆರ್ ಟಿ ಐ ಮಾಹಿತಿ: ಆಘಾತ ವ್ಯಕ್ತ ಪಡಿಸಿದ ಮಮತಾ ಬ್ಯಾನರ್ಜಿನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಆರ್ ಟಿಐ ನೀಡಿರುವ ಮಾಹಿತಿ ತುಂಬಾ ಆಘಾತವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ..
ಬಿಸಿಸಿಐ ಆಡಳಿತಾತ್ಮಕ ಹುದ್ದೆಗೆ ರಾಮಚಂದ್ರ ಗುಹಾ ರಾಜಿನಾಮೆ!ಇತ್ತೀಚೆಗಷ್ಟೇ ಬಿಸಿಸಿಐ ಆಡಳಿತಾತ್ಮಕ ಹುದ್ದೆಗೆ ನೇಮಕವಾಗಿದ್ದ ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಪೆಟ್ರೊಲ್ ಬಂಕ್ ಲೈಸೆನ್ಸ್ ಕಳೆದುಕೊಳ್ಳುವ ಭೀತಿಯಲ್ಲಿ ಲಾಲು ಪುತ್ರ ತೇಜ್ ಪ್ರತಾಪ್ಪೆಟ್ರೋಲ್ ಪಂಪ್ ಪರವಾನಗಿಗಾಗಿ ಭೂಮಿಯ ಬಗ್ಗೆ ಸುಳ್ಳು ಮಾಹಿತ ನೀಡಿರುವ ಕಾರಣ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ ಆರೋಗ್ಯ ...
ಶಿವಪಾಲ್ ಬಣ ಗಂಭೀರವಲ್ಲ ಎಂದ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ಜೂನ್ ೮ ರಂದು ಜಾತ್ಯತೀತ ಪಕ್ಷಗಳ ಹೊಸ ಮೈತ್ರಿ ಬಣವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ದಾಯಾದಿ ಶಿವಪಾಲ್ ಸಿಂಗ್ ಯಾದವ್ ವಿರುದ್ಧ ತೊಡೆ ತಟ್ಟಿರುವ ಸಮಾಜವಾದಿ ಪಕ್ಷದ ಮುಖಂಡ
ಮೇಕೆಯನ್ನು ರಾಷ್ಚ್ರೀಯ ಸಹೋದರಿಯೆಂದು ಘೋಷಿಸಿ: ಎಎಪಿ ಮುಖಂಡ ಸಂಜಯ್ ಸಿಂಗ್ ಗೆ ಟ್ವಿಟ್ಟರಾರತಿ: ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ ಎಂದು ರಾಜಸ್ತಾನ ಹೈಕೋರ್ಟ್ ಸಲಹೆ ನೀಡಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ...
ಕೇಜ್ರಿವಾಲ್ ಸಂಬಂಧಿಕರ ವಿರುದ್ಧ ಆರೋಪ: ರಾಹುಲ್ ಶರ್ಮಾ ವಿರುದ್ಧ ಗುಂಡಿನ ದಾಳಿಪಿಡಬ್ಲ್ಯೂಡಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿಕರ ವಿರುದ್ಧ ದೂರು ನೀಡಿದ್ದ ರಾಹುಲ್ ಶರ್ಮಾ ಮೇಲೆ ..
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video