ಬದುಕಿನಲಿ ಇದೇನಿದು ನದಿಯೊಂದು ಓಡಿದೆ?ಉತ್ತರಾಖಂಡದ ವಿನಾಶಲೀಲೆಯ ಬಗೆಗೆ ಆರೋಪ ಪಟ್ಟಿ ಎಂದೋ ಸಿದ್ಧಗೊಂಡಿದೆ. ಸಮಸ್ಯೆಯಿರುವುದು ಅದನ್ನು ಸಲ್ಲಿಸುವುದು ಯಾರಿಗೆ ಎಂಬುದರ ಬಗ್ಗೆ. ಏಕೆಂದರೆ...