ನನ್ನ ರಾಮೇಶ್ವರಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ 'ಮೈ ಜರ್ನಿ' ಈ ವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಅದನ್ನು 'ನನ್ನ ಪಯಣ' ಎಂದು ಜಿ.ಕೆ. ಮಧ್ಯಸ್ಥ ಕನ್ನಡಕ್ಕೆ ತಂದಿದ್ದಾರೆ.