ಈ ವ್ಯಕ್ತಿ ಕೇವಲ 90 ನಿಮಿಷದಲ್ಲಿ 30 ಕೋಟಿ ರೂ ಗಳಿಸುತ್ತಾನೆ: ರೊನಾಲ್ಡೊ ಆದಾಯ ನೋಡಿ ಬೆಚ್ಚಿಬಿದ್ದ ಜಗತ್ತು!ರೊನಾಲ್ಡೊ ಅವರು ಕೇವಲ 90 ನಿಮಿಷಗಳ ಒಂದು ಪಂದ್ಯದಿಂದಲೇ ಸುಮಾರು 30 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಅವರ ಈ ಭಾರೀ ಸಂಪಾದನೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.
FIFA World Cup 2026: ಲಿಯೋನೆಲ್ ಮೆಸ್ಸಿ ಮೊದಲ ಪಂದ್ಯ ಯಾವಾಗ? ಅಲ್ಜೀರಿಯಾ ವಿರುದ್ಧ ಅರ್ಜೆಂಟೀನಾ ಕಾದಾಟ!ಮೆಕ್ಸಿಕೋ, ಕೆನಡಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿರುವ ಫಿಫಾ ವಿಶ್ವಕಪ್ 2026ರ ಟೂರ್ನಿಗೆ ಅರ್ಜೆಂಟೀನಾ ಸಿದ್ಧವಾಗಿದೆ.
FIFA World Cup 2026 Day 2: ಪರಾಗ್ವೆ ವಿರುದ್ಧ ಅಮೆರಿಕ ಐತಿಹಾಸಿಕ ಜಯ; ಗೋಲು ಬರ ಅಂತ್ಯಗೊಳಿಸಿದ ಕೆನಡಾಲಾಸ್ ಏಂಜಲೀಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಪಂದ್ಯ ಆರಂಭವಾಗಿ ಏಳು ನಿಮಿಷಗಳಲ್ಲೇ ಪರಾಗ್ವೆಯ ಡಾಮಿಯನ್ ಬೊಬಡಿಲ್ಲಾ ಗೋಲು ಬಾರಿಸಿದ ಪರಿಣಾಮ ಅಮೆರಿಕ ಮುನ್ನಡೆ ಸಾಧಿಸಿತು.
Video: ಕೋಚ್ ಜಸ್ಪಾಲ್ ರಾಣಾ ನಿಧನ; ಅಂತಿಮ ನಮನ ವೇಳೆ ಬಿಕ್ಕಿಬಿಕ್ಕಿ ಅತ್ತ ಶೂಟರ್ Manu Bhakerಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಶೂಟರ್ ಹಾಗೂ ನಂತರ ಕೋಚ್ ಆಗಿ ಮನು ಭಾಕರ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಎರಡು ಕಂಚಿನ ಪದಕಗಳ ಸಾಧನೆಗೆ ಮುನ್ನಡೆಸಿದ್ದ ಕೋಚ್ ಜಸ್ಪಾಲ್ ರಾಣಾ ಅವರು ನಿಧನರಾಗಿದ್ದಾರೆ.
FIFA World Cup 2026: ಕೈಕೈ ಮಿಲಾಯಿಸಿದ ಆಟಗಾರರು, ಮುಖಕ್ಕೆ ಪಂಚ್; ಉದ್ಘಾಟನಾ ಪಂದ್ಯದಲ್ಲೇ 3 Red Card, ಕಳಪೆ ದಾಖಲೆಈ ಪಂದ್ಯದಲ್ಲಿ ರೆಫರಿಗಳು ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ಮೆಕ್ಸಿಕೋದ ಓರ್ವ ಆಟಗಾರನನ್ನು ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗೆ ಅಟ್ಟಿದರು.
FIFA World Cup 2026: ಉದ್ಘಾಟನಾ ಕಾರ್ಯಕ್ರಮದಲ್ಲೇ ವಿವಾದ; ಅಭಿಮಾನಿಗಳ ಸಂಘರ್ಷ, ಭಾರಿ ಪ್ರತಿಭಟನೆ.. ಆಗಿದ್ದೇನು?ಮೆಕ್ಸಿಕೋ ಸಿಟಿಯ ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದ ಒಳಗೆ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇತ್ತ ಕ್ರೀಡಾಂಗಣದ ಹೊರಗೆ ಭಾರಿ ಪ್ರಮಾಣದ ಪ್ರತಿಭಟನೆ ಮತ್ತು ಸಂಘರ್ಷಗಳೇ ನಡೆಯುತ್ತಿದ್ದವು.
FIFA World Cup 2026: ಉದ್ಘಾಟನಾ ಪಂದ್ಯದಲ್ಲಿ ಮೂರು ರೆಡ್ ಕಾರ್ಡ್ ಗಳು; 2-0 ಅಂತರದಿಂದ ದಕ್ಷಿಣ ಆಫ್ರಿಕಾ ಮಣಿಸಿದ ಮೆಕ್ಸಿಕೊಪಂದ್ಯದ 9ನೇ ನಿಮಿಷದಲ್ಲೇ ಜೂಲಿಯನ್ ಕ್ವಿನೋನ್ಸ್ ಮೆಕ್ಸಿಕೊ ಪರ ಮೊದಲ ಗೋಲು ದಾಖಲಿಸಿದರು.
FIFA World Cup 2026: ಮೂರು ರಾಷ್ಟ್ರಗಳಿಂದ ಆಯೋಜನೆ, 48 ತಂಡಗಳು ಭಾಗಿ; ಚಾಂಪಿಯನ್ ತಂಡ ಪಡೆಯುವ ಬಹುಮಾನ ಎಷ್ಟು?ಪ್ರತಿ ರಾಷ್ಟ್ರಕ್ಕೂ ಪ್ರತಿಷ್ಠಿತ FIFA ವಿಶ್ವಕಪ್ ಟ್ರೋಫಿಯನ್ನು ಎತ್ತುವುದು ಮುಖ್ಯವಾಗಿರುತ್ತದೆ. ಇದರೊಂದಿಗೆ ಗಮನಾರ್ಹವಾದ ಆರ್ಥಿಕ ಲಾಭವೂ ಇದೆ. ಆರಂಭಿಕ ಹಂತಗಳಲ್ಲಿಯೇ ಹೊರಬಿದ್ದ ತಂಡಗಳು ಸಹ ಪಂದ್ಯಾವಳಿಯ ಆದಾಯದ ಪಾಲನ್ನು ಪಡೆಯುತ್ತವೆ.
ಫುಟ್ಬಾಲ್ ಪಂದ್ಯದ ವೇಳೆ ಸ್ಪೈಡರ್ಕ್ಯಾಮ್ ಗೆ ಬೆಂಕಿ, ಸ್ವಲ್ಪದರಲ್ಲೇ ಕ್ಯಾಮೆರಾಮನ್ ಬಚಾವ್! Videoಹಂಗೇರಿಯ ಡೆಬ್ರೆಸೆನ್ ನಗರದ Nagyerdei Stadium ನಲ್ಲಿ ಹಂಗೇರಿ ಮತ್ತು ಕಝಾಕಿಸ್ತಾನ್ ನಡುವಿನ ಫ್ರೆಂಡ್ಲಿ ಫುಟ್ಬಾಲ್ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ತಗುಲಿ ಸ್ಪೈಡರ್ಕ್ಯಾಮ್ ಮೈದಾನಕ್ಕೆ ಬಿದ್ದಿದೆ.
ಅಮೆರಿಕ ಐಸ್ ಹಾಕಿ ತಂಡಕ್ಕೆ ಮೈಸೂರು ಮೂಲದ ಸಹೋದರರು ಸೇರ್ಪಡೆ!ಮೇಯನ್ ಮಾಚಯ್ಯ ಮೆರಿಯಾಂಡಾ (15) ಮತ್ತು ಅವರ ಕಿರಿಯ ಸಹೋದರ ಕ್ರಿಶ್ ಮಾಚಯ್ಯ ಮೆರಿಯಾಂಡಾ 2026 ರ ಬೇಸಿಗೆಯ ಋತುವಿನಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಾಜ್ಯಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ-SP ನಡುವೆ ಜಟಾಪಟಿ: 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್.ಡಿ ರೇವಣ್ಣ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್