ಕ್ರೀಡೆ

ಹಾಕಿ ವಿಶ್ವಕಪ್: ಸ್ಪೇನ್ ತಂಡವನ್ನು ಮಣಿಸಿ ಭಾರತ ಶುಭಾರಂಭ

ಒಡಿಶಾದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ನಲ್ಲಿ ಭಾರತವು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಭಾರತ 2-0 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿದೆ.

ಹಾಕಿ ವಿಶ್ವಕಪ್: ಸ್ಪೇನ್ ತಂಡವನ್ನು ಮಣಿಸಿ ಭಾರತ ಶುಭಾರಂಭ
ಭೀಕರ ದೃಶ್ಯ: ಚೆನ್ನೈನಲ್ಲಿ ನಡೆದ ಕಾರು ಅಪಘಾತದಲ್ಲಿ ರೇಸರ್ ಕೆಇ ಕುಮಾರ್ ದುರ್ಮರಣ!

ಭೀಕರ ದೃಶ್ಯ: ಚೆನ್ನೈನಲ್ಲಿ ನಡೆದ ಕಾರು ಅಪಘಾತದಲ್ಲಿ ರೇಸರ್ ಕೆಇ ಕುಮಾರ್ ದುರ್ಮರಣ!

ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆಯುತ್ತಿರುವ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಶನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಖ್ಯಾತ ರೇಸರ್ ಕೆಇ ಕುಮಾರ್ ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ವರ್ಷಕ್ಕೆ 1770 ಕೋಟಿ ಸಂಬಳ; ಮ್ಯಾಂಚೆಸ್ಟರ್ ಯುನೈಟೆಡ್‌ ತೊರೆದು ಅಲ್ ನಾಸ್ರ್ ಕ್ಲಬ್ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ

ವರ್ಷಕ್ಕೆ 1770 ಕೋಟಿ ಸಂಬಳ; ಮ್ಯಾಂಚೆಸ್ಟರ್ ಯುನೈಟೆಡ್‌ ತೊರೆದು ಅಲ್ ನಾಸ್ರ್ ಕ್ಲಬ್ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ

ಫೀಫಾ ವಿಶ್ವಕಪ್ ನಿರಾಸೆ ಬಳಿಕ ಮತ್ತೆ ಕ್ಲಬ್ ಟೂರ್ನಿಗಳತ್ತ ಮುಖ ಮಾಡಿರುವ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್ ನಿಂದ ಹೊರಬಂದು ಇದೀಗ ದುಬಾರಿ ಬೆಲೆಗೆ ಸೌದಿ ಅರೇಬಿಯಾ ಮೂಲದ ಅಲ್ ನಾಸ್ರ್ ಕ್ಲಬ್ ಸೇರಿಕೊಂಡಿದ್ದಾರೆ.