ಯುವತಿಯರ 'ಎದೆ' ತೋರಿಸುವ ಸ್ಪರ್ಧೆ ನಡೆಸಿ ಸುದ್ದಿಯಾದ ಉಸೇನ್ ಬೋಲ್ಟ್
ರಿಯೋ ಒಲಿಂಪಿಕ್ಸ್ ವೇಳೆ ಉಸೇನ್ ಬೋಲ್ಟ್ ವಿದ್ಯಾರ್ಥಿನಿಯೊಂದಿಗೆ ಹಾಸಿಗೆ ಹಂಚಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದ್ದವು...

Published On :
ಲಂಡನ್: ರಿಯೋ ಒಲಿಂಪಿಕ್ಸ್ ವೇಳೆ ಉಸೇನ್ ಬೋಲ್ಟ್ ವಿದ್ಯಾರ್ಥಿನಿಯೊಂದಿಗೆ ಹಾಸಿಗೆ ಹಂಚಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದ್ದವು. ಇದೀಗ ಅವರ ಮತ್ತೊಂದು ಸಾಹಸ ಹೊರಬಂದಿದೆ.
ರಿಯೋ ಒಲಿಂಪಿಕ್ಸ್ ವೇಗದ ಓಟದಲ್ಲಿ ಮೂರು ಚಿನ್ನದ ಪದಕ ಗೆದ್ದಿದ್ದ ಉಸೇನ್ ಬೋಲ್ಟ್ ಲಂಡನ್ ನ ಹೊಟೇಲ್ ಒಂದರಲ್ಲಿ ಸುಂದರ ಯುವತಿಯರಿಗಾಗಿ ಅಣುಕು ಒಲಿಂಪಿಕ್ಸ್ ನಡೆಸಿ ಆನ್ ಲೈನ್ ನಲ್ಲಿ ಭಾರೀ ಸುದ್ದಿಯಾಗಿದ್ದಾರೆ.
ರಾತ್ರಿಯಲ್ಲಾ ಪಾರ್ಟಿ ನಡೆದಿದ್ದು ಈ ವೇಳೆ ತಮಾಷೆ ಹಾಗೂ ಮೋಜಿನ ಆಟಗಳು ನಡೆದಿವೆ. ರಿಯೋ ಒಲಿಂಪಿಕ್ಸ್ ನಲ್ಲಿ ಗೆದ್ದಿದ್ದ ಮೂರು ಚಿನ್ನದ ಪದಕಗಳನ್ನು ಹೊರ ತೆಗೆದ ಬೋಲ್ಟ್ ಅದನ್ನು ಟೇಬಲ್ ಮೇಲೆ ಇಟ್ಟಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವತಿಯರು ತಮ್ಮ ಸ್ತನದ ಗಾತ್ರವನ್ನು ಪ್ರದರ್ಶಿಸಿದರಂತೆ. ಕೊನೆಗೆ ಯಾರನ್ನೂ ವಿಜೇತರು ಎಂದು ನಿರ್ಧರಿಸದ ಬೋಲ್ಟ್ ಎಲ್ಲ ಯುವತಿಯರು ಚಿನ್ನ ಎನ್ನುವ ಮೂಲಕ ಅಣುಕು ಒಲಿಂಪಿಕ್ಸ್ ಗೆ ಮುಕ್ತಾಯ ಹಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


