ಉಸೇನ್ ಬೋಲ್ಟ್

'ನಮಸ್ಕಾರ' ಎಂದು RCB ತಂಡಕ್ಕೆ ಶುಭಕೋರಿದ ಉಸೇನ್ ಬೋಲ್ಟ್ ಗೆ ಫ್ಯಾನ್ಸ್ ಫಿದಾ!
ಕ್ರಿಕೆಟ್

'ನಮಸ್ಕಾರ' ಎಂದು RCB ತಂಡಕ್ಕೆ ಶುಭಕೋರಿದ ಉಸೇನ್ ಬೋಲ್ಟ್ ಗೆ ಫ್ಯಾನ್ಸ್ ಫಿದಾ!

ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಬೋಲ್ಟ್, RCB ಜರ್ಸಿ ಧರಿಸಿರುವ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಚಿನ್ನದ ಹುಡುಗನ ಮತ್ತೊಂದು ಅದ್ಭುತ ಸಾಧನೆ: ಉಸೇನ್ ಬೋಲ್ಟ್ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ನೀರಜ್ ಚೋಪ್ರಾ!
ಕ್ರೀಡೆ

ಭಾರತದ ಚಿನ್ನದ ಹುಡುಗನ ಮತ್ತೊಂದು ಅದ್ಭುತ ಸಾಧನೆ: ಉಸೇನ್ ಬೋಲ್ಟ್ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ನೀರಜ್ ಚೋಪ್ರಾ!

ಭಾರತದ ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರಿಗೆ 2022 ಬಹಳ ವಿಶೇಷವಾಗಿತ್ತು. ಈ ವರ್ಷ ಅವರು ಅನೇಕ ಐತಿಹಾಸಿಕ ವಿಜಯಗಳನ್ನು ಸಾಧಿಸಿದ್ದಾರೆ. ಈ ಕಾರಣದಿಂದಾಗಿ ಅವರು ಹೆಚ್ಚು ಬರೆಯಲ್ಪಟ್ಟ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. 

ವಿಶ್ವದ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು!
ಕ್ರೀಡೆ

ವಿಶ್ವದ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು!

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಓಟಗಾರ ಎಂದು ಕರೆಯಲ್ಪಡುವ ಉಸೇನ್ ಬೋಲ್ಟ್, ತಮ್ಮ ಯಶಸ್ಸಿನ ಹಿಂದೆ ಕ್ರಿಕೆಟ್‌ನ ದೊಡ್ಡ ಪಾತ್ರ ಇತ್ತು ಅನ್ನೋದರ ಬಗ್ಗೆ ಹೇಳಿದ್ದಾರೆ. 

ಪ್ರಪಂಚದ ಅತಿ ವೇಗದ ಓಟಗಾರ ಹುಸೇನ್ ಬೋಲ್ಟ್ ಗೆ ಕೊರೋನಾ ಪಾಸಿಟಿವ್
ಕ್ರೀಡೆ

ಪ್ರಪಂಚದ ಅತಿ ವೇಗದ ಓಟಗಾರ ಹುಸೇನ್ ಬೋಲ್ಟ್ ಗೆ ಕೊರೋನಾ ಪಾಸಿಟಿವ್

ಜಗತ್ತಿನ ಅತಿ ವೇಗದ ಓಟಗಾರ ಜಮೈಕಾದ ಉಸೇನ್‌ ಬೋಲ್ಟ್ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಸೋಮವಾರ ಮಧ್ಯಾಹ್ನ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದ ಬೋಲ್ಟ್‌, ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. 

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಶಿಷ್ಟ ರೀತಿಯಲ್ಲಿ ಕರೆ ನೀಡಿದ ಉಸೇನ್ ಬೋಲ್ಟ್!
ಕ್ರೀಡೆ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಶಿಷ್ಟ ರೀತಿಯಲ್ಲಿ ಕರೆ ನೀಡಿದ ಉಸೇನ್ ಬೋಲ್ಟ್!

ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಸದ್ಯ ಸ್ತಬ್ಧಗೊಂಡಿದೆ. ವಿಶ್ವದ ಪ್ರಮುಖ ನಾಯರು ಮತ್ತು ಗಣ್ಯವ್ಯಕ್ತಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮನೆಯಲ್ಲಿ ಇರುವಂತೆ ಕರೆ ನೀಡಿದ್ದಾರೆ.

ಪದಕಗಳಿಸುವಲ್ಲಿಯೂ ದಾಖಲೆ ಬರೆದ 'ಕಂಬಳ ವೀರ' ಶ್ರೀನಿವಾಸ್ ಗೌಡ 
ರಾಜ್ಯ

ಪದಕಗಳಿಸುವಲ್ಲಿಯೂ ದಾಖಲೆ ಬರೆದ 'ಕಂಬಳ ವೀರ' ಶ್ರೀನಿವಾಸ್ ಗೌಡ 

ಪ್ರಸಕ್ತ ಸಾಲಿನ ಕಂಬಳದಲ್ಲಿ ಇನ್ನು ಉಳಿದಿರುವುದು ಕೇವಲ ಒಂದೇ ಒಂದು ಕಂಬಳ ಸ್ಪರ್ಧೆ ಮಾತ್ರ. ಕರ್ನಾಟಕದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ದವಾಗಿರುವ ಶ್ರೀನಿವಾಸ ಗೌಡ ಈ ಸೀಸನ್ ನಲ್ಲಿಇದುವರೆಗೂ 42 ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡು ದಾಖಲೆ ಬರೆದಿದ್ದಾರೆ.

ಟ್ವಿಟ್ಟರ್ ನಲ್ಲಿ ಮೋಡಿ ಮಾಡಿದ ಕಂಬಳ ಓಟಗಾರ, ಕೇಂದ್ರ ಸಚಿವರನ್ನು ತಲುಪಿದ ಕರಾವಳಿ ಕ್ರೀಡೆ
ಕ್ರೀಡೆ

ಟ್ವಿಟ್ಟರ್ ನಲ್ಲಿ ಮೋಡಿ ಮಾಡಿದ ಕಂಬಳ ಓಟಗಾರ, ಕೇಂದ್ರ ಸಚಿವರನ್ನು ತಲುಪಿದ ಕರಾವಳಿ ಕ್ರೀಡೆ

ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳ ಓಟವೀಗ ಕೇಂದ್ರ ಸಚಿವರ ಗಮನ ಸೆಳೆದಿದೆ. ಮೂಡಬಿದಿರೆಯ ಕಂಬಳ ಓಟಗಾರನಾಗಿರುವ ಶ್ರೀನಿವಾಸ್ ಗೌಡ ಟ್ವಿಟ್ಟರ್ ಮೂಲಕ ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಜಾಗತಿಕ ಓಟಗಾರ ಉಸೇನ್ ಬೋಲ್ಟ್ ಅನ್ನೂ ನಾಚಿಸುವಂತೆ ಓಟ ನಡೆಸಿದ್ದ ಶ್ರೀನಿವಾಸ ಗೌಡರ ಪ್ರತಿಭೆಗೆಇದೀಗ ಕೇಂದ್ರ ಕ್ರೀಡಾ ಸಚಿವರೇ ಫಿದಾ ಆಗಿದ್ದಾರೆ. ಶ್ರೀನಿವಾಸ

'ದಾಖಲೆಗಳ ಸರದಾರ' ಉಸೇನ್ ಬೋಲ್ಟ್‌ ದಾಖಲೆ ಮುರಿದ ಆಲಿಸನ್ ಫೆಲಿಕ್ಸ್‌
ಕ್ರೀಡೆ

'ದಾಖಲೆಗಳ ಸರದಾರ' ಉಸೇನ್ ಬೋಲ್ಟ್‌ ದಾಖಲೆ ಮುರಿದ ಆಲಿಸನ್ ಫೆಲಿಕ್ಸ್‌

ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕದ ಆಲಿಸನ್ ಫೆಲಿಕ್ಸ್‌ ಅವರು ವೃತ್ತಿ ಜೀವನದ 12ನೇ ಮುಕಟು ಮುಡಿಗೇರಿಸಿಕೊಂಡರು. ಆ ಮೂಲಕ 11 ವಿಶ್ವ ಕಿರೀಟ ಗೆದ್ದಿರುವ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್‌ ಅವರ ದಾಖಲೆಯನ್ನು ಮುರಿದರು.

ವಿಡಿಯೋ: ಪಾದಾರ್ಪಣೆ ಪಂದ್ಯದಲ್ಲೇ 2 ಗೋಲು, ಫುಟ್‌ಬಾಲ್‌ನಲ್ಲೂ ಉಸೇನ್ ಬೋಲ್ಟ್ ದಾಖಲೆ!
ಕ್ರೀಡೆ

ವಿಡಿಯೋ: ಪಾದಾರ್ಪಣೆ ಪಂದ್ಯದಲ್ಲೇ 2 ಗೋಲು, ಫುಟ್‌ಬಾಲ್‌ನಲ್ಲೂ ಉಸೇನ್ ಬೋಲ್ಟ್ ದಾಖಲೆ!

ವಿಶ್ವ ಶರವೇಗಿ ಜಮೈಕಾದ ಉಸೇನ್ ಬೋಲ್ಟ್ ರನ್ನಿಂಗ್ ರೇಸ್ ನಲ್ಲಿ ಮಿಂಚು ಹರಿಸಿದ್ದರು. ಇದೀಗ ಫುಟ್‌ಬಾಲ್‌ಗೂ ಕಾಲಿಟ್ಟಿದ್ದು ತಮ್ಮ ಚೊಚ್ಚಲ ಪಂದ್ಯದಲ್ಲೇ ಎರಡು ಗೋಲುಗಳನ್ನು...