ಲಂಡನ್

ಮಲಗಿದ್ದಕ್ಕೆ ಕೆಲಸ ಕಳೆದುಕೊಂಡ ಟೆಕ್ಕಿ; ಈಗ 964 ಕೋಟಿ ರೂ ಪರಿಹಾರಕ್ಕೆ ಬೇಡಿಕೆ!
ಬ್ರಿಟನ್‌ನ ಹಿರಿಯ ಟೆಕ್ ಎಕ್ಸಿಕ್ಯೂಟಿವ್ ಇದೀಗ ಸುಮಾರು 964 ಕೋಟಿ ರೂ ಪರಿಹಾರ ಕೋರಿ ಕಾನೂನು ಹೋರಾಟ ನಡೆಸುತ್ತಿದ್ದು, ಈ ಮೊತ್ತ ಬ್ರಿಟನ್‌ನ ಉದ್ಯೋಗ ನ್ಯಾಯಮಂಡಳಿಯೊಂದರಿಂದ ನೀಡಬಹುದಾದ ಅತಿ ದೊಡ್ಡ ಪರಿಹಾರ..

ನಾವು ಉಗ್ರರನ್ನು ನ್ಯೂಯಾರ್ಕ್, ಲಂಡನ್, ಬೀದಿಗಳಲ್ಲಿ ಓಡಾಡಲು ಬಿಟ್ಟಿಲ್ಲ; ಇದು ಜಗತ್ತಿಗೆ ನಮ್ಮ ಕೊಡುಗೆ: Pak PM ಹಳೆಯ ವಿಡಿಯೋ ವೈರಲ್!
ನಂತರ ಷರೀಫ್ ಪಾಕಿಸ್ತಾನ ಎದುರಿಸುತ್ತಿರುವ "ಬಾಹ್ಯ ಪ್ರಾಯೋಜಿತ ಭಯೋತ್ಪಾದನೆಯ" ಸವಾಲನ್ನು ಉಲ್ಲೇಖಿಸಿದ್ದು, ಟಿಟಿಪಿ, ಬಿಎಲ್‌ಎ ಮತ್ತು ಮಜೀದ್ ಬ್ರಿಗೇಡ್ ನ್ನು ಆಫ್ಘನ್ ಭೂಪ್ರದೇಶದಿಂದ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!
ಬಟ್ಲರ್ 528 ಪಂದ್ಯಗಳಲ್ಲಿ 15,000 ರನ್ ಗಳಿಸಿದ್ದು, 35.46ರ ಬ್ಯಾಟಿಂಗ್ ಸರಾಸರಿ ಮತ್ತು 147.46ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ಭದ್ರತಾ ಕಾರಣಗಳಿಂದಾಗಿ ತಮಿಳುನಾಡು ಸಿಎಂ ವಿಜಯ್ ಲಂಡನ್ ಕಾರ್ಯಕ್ರಮ ರದ್ದು; ಅಭಿಮಾನಿಗಳಿಗೆ ತೀವ್ರ ನಿರಾಸೆ!
ತಮಿಳುನಾಡಿಗೆ ಹೂಡಿಕೆಗಳನ್ನು ಆಕರ್ಷಿಸಲು ವಿಜಯ್ ಅವರು ರಾಜ್ಯದ ನಿಯೋಗವೊಂದನ್ನು ಮುನ್ನಡೆಸಿಕೊಂಡು ಯುಕೆಗೆ (ಯುನೈಟೆಡ್ ಕಿಂಗ್‌ಡಮ್‌ಗೆ) ತೆರಳಿದ್ದಾರೆ.

ನಾಲ್ಕು ತುಂಡಾಗುತ್ತಾ ಗ್ರೇಟ್ ಬ್ರಿಟನ್ ಸಾಮ್ರಾಜ್ಯ? ಯುಕೆ ವಿಭಜನೆಗೆ ಮೂರು ಪ್ರಾಂತ್ಯಗಳ ಜಂಟಿ ಪ್ಲಾನ್!
ಸ್ಕಾಟ್‌ಲ್ಯಾಂಡ್‌ನ ಜಾನ್ ಸ್ವಿನ್ನಿ, ವೇಲ್ಸ್‌ನ ರಾನ್ ಅಪ್ ಐಯೋರ್ವರ್ತ್ ಮತ್ತು ಉತ್ತರ ಐರ್ಲೆಂಡ್‌ನ ಮಿಚೆಲ್ ಒ'ನೀಲ್ ಅವರು ಒಟ್ಟಾಗಿ, ತಮ್ಮ ದೇಶಗಳ ಸ್ವಾತಂತ್ರ್ಯಕ್ಕಾಗಿ ಜಂಟಿ ಹೋರಾಟದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಇಡೀ ಸರಣಿಯಲ್ಲಿ ಒಂದೂ ಶತಕವಿಲ್ಲ; 138 ವರ್ಷಗಳ ಬಳಿಕ ಅಪರೂಪದ ರೆಕಾರ್ಡ್; ಇಂಗ್ಲೆಂಡ್-ಪಾಕಿಸ್ತಾನ ಹೀನಾಯ ದಾಖಲೆ!
ಇಂಗ್ಲೆಂಡ್‌ನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಾವುದೇ ಬ್ಯಾಟರ್ ಶತಕ ಗಳಿಸದೇ ಸರಣಿ ಮುಗಿದಿರುವುದು ಬರೋಬ್ಬರಿ 138 ವರ್ಷಗಳ ಬಳಿಕ ಇದೇ ಮೊದಲ ಬಾರಿ.

WTC 2025-27: ಕೇವಲ 9 ಪಂದ್ಯಗಳಲ್ಲೇ ICC ಟೆಸ್ಟ್ ಚಾಂಪಿಯನ್ ಷಿಪ್ ನಿಂದ ಪಾಕಿಸ್ತಾನ ಕಿಕೌಟ್!
ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಹೀನಾಯ ಪ್ರದರ್ಶನ ತೋರಿ ಇದೀಗ ICC ಟೆಸ್ಟ್ ಚಾಂಪಿಯನ್ ಷಿಪ್ ರೇಸ್ ನಿಂದಲೇ ಹೊರಬಿದ್ದಿದೆ.

ಲಂಡನ್ ನಲ್ಲಿ ವಿರಾಟ್ ಕೊಹ್ಲಿ, 'ಮಹಾ' ಡಿಸಿಎಂ ಏಕನಾಥ್ ಶಿಂಧೆ ದಿಢೀರ್ ಭೇಟಿ! ಕಾರಣವೇನು ಗೊತ್ತಾ?
ಭೇಟಿ ವೇಳೆ ಕ್ರೀಡೆ, ಮೂಲಸೌಕರ್ಯ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕುರಿತು ಕೊಹ್ಲಿ ಚರ್ಚಿಸಿದ್ದಾರೆ.

Cricket: ಇಂಗ್ಲೆಂಡ್ ನಲ್ಲೂ ಪಾಕಿಸ್ತಾನ ಕ್ರಿಕೆಟಿಗರಿಗೆ ಮುಖಭಂಗ; ವಲಸಿಗರೆಂದು ತಪ್ಪಾಗಿ ಭಾವಿಸಿ ಪ್ರತಿಭಟನೆ! ಮುಂದೇನಾಯ್ತು?
ಇಂಗ್ಲೆಂಡ್‌ನ ಹೋಟೆಲ್‌ವೊಂದರಲ್ಲಿ ತಂಗಿದ್ದ ಪಾಕಿಸ್ತಾನದ ಅಂಡರ್-19 ಕ್ರಿಕೆಟ್ ತಂಡವನ್ನು ಆಶ್ರಯ ಕೋರಿ ಬಂದ ವಲಸಿಗರು ಎಂದು ತಪ್ಪಾಗಿ ಭಾವಿಸಿದ ಪ್ರತಿಭಟನಾಕಾರರು ಹೋಟೆಲ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

