ಎದೆ

ಪೊಲೀಸ್ ಹುದ್ದೆ ಆಕಾಂಕ್ಷಿಗಳ ಎದೆ ಮೇಲೆ 'ಎಸ್ಸಿ, ಎಸ್ಟಿ' ಜಾತಿ ಗುರುತು: ಪಿಎಂಒ ತನಿಖೆಗೆ ಎನ್‌ಸಿಪಿ ಪಟ್ಟು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಹಿನ್ನೆಲೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಹುದ್ದೆ ಆಕಾಂಕ್ಷಿಗಳ ಎದೆಯ ಮೇಲೆ ಎಸ್ಸಿ, ಎಸ್ಟಿ ಜಾತಿ ಗುರುತು ಹಾಕಿದ್ದನ್ನು...

ಪೊಲೀಸ್ ಹುದ್ದೆ ಆಕಾಂಕ್ಷಿಗಳ ಎದೆ ಮೇಲೆ 'ಎಸ್ಸಿ, ಎಸ್ಟಿ' ಜಾತಿ ಗುರುತು: ತೀವ್ರ ವಿರೋಧ, ತನಿಖೆಗೆ ಆದೇಶ
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಹಿನ್ನೆಲೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಹುದ್ದೆ ಆಕಾಂಕ್ಷಿಗಳ ಎದೆಯ ಮೇಲೆ ಎಸ್ಸಿ, ಎಸ್ಟಿ ಜಾತಿ ಗುರುತು ಹಾಕಲಾಗಿದ್ದು...

ಮೋದಿಯವರ 56 ಇಂಚಿನ ಎದೆ ಇದೀಗ 100 ಇಂಚಿಗೆ ಏರಿಕೆಯಾಗಿದೆ: ಶಿವರಾಜ್ ಸಿಂಗ್ ಚೌಹಾಣ್
ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು...

ಯುವತಿಯರ 'ಎದೆ' ತೋರಿಸುವ ಸ್ಪರ್ಧೆ ನಡೆಸಿ ಸುದ್ದಿಯಾದ ಉಸೇನ್ ಬೋಲ್ಟ್
ರಿಯೋ ಒಲಿಂಪಿಕ್ಸ್ ವೇಳೆ ಉಸೇನ್ ಬೋಲ್ಟ್ ವಿದ್ಯಾರ್ಥಿನಿಯೊಂದಿಗೆ ಹಾಸಿಗೆ ಹಂಚಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದ್ದವು...

ಪುಟ್ಟ ಬಾಲಕಿಯ ಹೃದಯ ದೇಹದ ಹೊರಭಾಗದಲ್ಲಿ
ಪ್ರತಿಯೊಬ್ಬ ಮನುಷ್ಯನ ಹೃದಯ ದೇಹದ ಒಳಭಾಗದಲ್ಲಿರುತ್ತದೆ. ಸೃಷ್ಟಿಯ ವಿಚಿತ್ರವೋ ಏನೋ ಎಂಬಂತೆ...

ಕ್ರಿಕೆಟ್ ಚೆಂಡಿಗೆ ಬಾಲಕ ಬಲಿ
ಮನೆಯ ಬಳಿ ಕ್ರಿಕೆಟ್ ಆಡುತ್ತಿದ್ದ 6 ವರ್ಷದ ಬಾಲಕ ಎದೆಗೆ ಟೆನಿಸ್ ಬಾಲ್ ಬಡಿದು ಸಾವನ್ನಪ್ಪಿದ್ದಾನೆ. ಟಿ. ವಂಶಿಕೃಷ್ಣ ಮೃತ ದುರ್ದೈವಿ...

