ಕ್ರೀಡೆ

ಹಜೆಲ್ ಜೊತೆ ನಿಶ್ಚಿತಾರ್ಥ ಖಚಿತಪಡಿಸಿದ ಯುವರಾಜ್ ಸಿಂಗ್

ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟಿ ಹಜೆಲ್ ಕೀಚ್ ಅವರ ಸಂಬಂಧ ಕುರಿತ ಹಲವು ಅನುಮಾನಗಳಿಗೆ ಇದೀಗ ಯುವರಾಜ್ ಅವರೇ ಸ್ವತಃ ತೆರೆ ಎಳೆದಿದ್ದು, ಹಜೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದಾರೆ...

ಹಜೆಲ್ ಜೊತೆ ನಿಶ್ಚಿತಾರ್ಥ ಖಚಿತಪಡಿಸಿದ ಯುವರಾಜ್ ಸಿಂಗ್
ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟಿ ಹಜೆಲ್ ಕೀಚ್
Published On :

ನವದೆಹಲಿ: ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟಿ ಹಜೆಲ್ ಕೀಚ್ ಅವರ ಸಂಬಂಧ ಕುರಿತ ಹಲವು ಅನುಮಾನಗಳಿಗೆ ಇದೀಗ ಯುವರಾಜ್ ಅವರೇ ಸ್ವತಃ ತೆರೆ ಎಳೆದಿದ್ದು, ಹಜೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದಾರೆ.

ಈ ಕುರಿತಂತೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಜೀವದ ಗೆಳತಿ ಸಿಕ್ಕಿರುವ ಕಾರಣ ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ತಾಯಿ ಹೇಳಿದಂತೆಯೇ ಹಜೆಲ್ ಗುಣನಡತೆಯಲ್ಲಿ ಆಕೆಯ ಪ್ರತಿರೂಪವಾಗಿದ್ದಾರೆಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.