ಕ್ರೀಡೆಹಜೆಲ್ ಜೊತೆ ನಿಶ್ಚಿತಾರ್ಥ ಖಚಿತಪಡಿಸಿದ ಯುವರಾಜ್ ಸಿಂಗ್
ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟಿ ಹಜೆಲ್ ಕೀಚ್ ಅವರ ಸಂಬಂಧ ಕುರಿತ ಹಲವು ಅನುಮಾನಗಳಿಗೆ ಇದೀಗ ಯುವರಾಜ್ ಅವರೇ ಸ್ವತಃ ತೆರೆ ಎಳೆದಿದ್ದು, ಹಜೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದಾರೆ...