ರಣಜಿ ಟ್ರೋಫಿ

ಮುಂಬೈ ತಂಡದಿಂದಲೂ ಸೂರ್ಯಕುಮಾರ್ ಯಾದವ್ ಔಟ್; ಉಪನಾಯಕನಾಗಿ ಯುವ ಆಟಗಾರ ಆಯುಷ್ ಮ್ಹಾತ್ರೆ ನೇಮಕ!
ಕ್ರಿಕೆಟ್

ಆರಂಭಿಕ ಪಂದ್ಯಕ್ಕೆ ಲಭ್ಯವಿರುವುದನ್ನು ಖಚಿತಪಡಿಸಿದ ನಂತರ, ಸಿದ್ದೇಶ್ ಲಾಡ್ ನೇತೃತ್ವದ 16 ಸದಸ್ಯರ ತಂಡದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಸೇರಿಸಲಾಗಿದೆ.

Ranji Trophy: ಕರ್ನಾಟಕ ತಂಡ ಪ್ರಕಟ; ಸ್ಮರಣ್ ಗೆ ಸಾರಥ್ಯ; KL ರಾಹುಲ್, ಪ್ರಸಿದ್ಧ್ ಕೃಷ್ಣಗೆ ಸ್ಥಾನ!

15 ಸದಸ್ಯರ ತಂಡಕ್ಕೆ ಯುವ ಬ್ಯಾಟರ್ ರವಿಚಂದ್ರನ್ ಸ್ಮರಣ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೇವದತ್ ಪಡಿಕ್ಕಲ್ ಅವರಿಂದ ನಾಯಕತ್ವದ ಜವಾಬ್ದಾರಿ ಸ್ಮರಣ್ ಹೆಗಲೇರಿದೆ.

'ಪಂದ್ಯಾವಳಿಯೊಂದಕ್ಕೆ ಹೇಗೆ ಅಡ್ಡಿಪಡಿಸಲು ಸಾಧ್ಯ?': BCCI ನಿರ್ಧಾರಕ್ಕೆ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಕಿಡಿ

'ತಜ್ಞರಲ್ಲದವರು' ಇರುವುದರಿಂದ ಬಿಸಿಸಿಐನ ಸದ್ಯದ ವ್ಯವಸ್ಥೆಯು ಸ್ವಲ್ಪ ಓರೆಯಾಗಿದೆ. ಇದು ವೇಳಾಪಟ್ಟಿಯಲ್ಲಿ ಈ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

'ರಣಜಿ ಟ್ರೋಫಿ ರದ್ದುಗೊಳಿಸಿ'; BCCIಗೆ ಒತ್ತಾಯ; ಔಕಿಬ್ ನಬಿ ಕೈಬಿಟ್ಟಿದ್ದಕ್ಕೆ ಸಂಜಯ್ ಮಂಜ್ರೇಕರ್ ತೀವ್ರ ಆಕ್ರೋಶ

ಜಮ್ಮು & ಕಾಶ್ಮೀರ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ನಬಿ, ರಣಜಿ ಟ್ರೋಫಿ 'ಪ್ಲೇಯರ್ ಆಫ್ ದ ಟೂರ್ನಮೆಂಟ್‌' ಪ್ರಶಸ್ತಿ ಗೆದ್ದರು.

ಚೊಚ್ಚಲ ರಣಜಿ ಟ್ರೋಫಿ ಗೆಲುವು: ಜಮ್ಮು- ಕಾಶ್ಮೀರ ತಂಡದ ಆಟಗಾರರ ಆಸೆ ಪೂರೈಸಿದ ಜಯ್ ಶಾ!

ದೇವದತ್ ಪಡಿಕ್ಕಲ್ ನೇತೃತ್ವದ ಕರ್ನಾಟಕ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ 291 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ ಜಮ್ಮು ಮತ್ತು ಕಾಶ್ಮೀರ ತಂಡವು ಚಾಂಪಿಯನ್ ಆಗಿ ಪಟ್ಟ ಅಲಂಕರಿಸಿತು.

ಚೊಚ್ಚಲ Ranji Trophy ಗೆದ್ದ ಜಮ್ಮು ಮತ್ತು ಕಾಶ್ಮೀರ; ₹2 ಕೋಟಿ ನಗದು ಬಹುಮಾನ ಘೋಷಿಸಿದ ಸಿಎಂ ಒಮರ್ ಅಬ್ದುಲ್ಲಾ

ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡವು ಕರ್ನಾಟಕದ ಬೌಲರ್‌ಗಳ ಬೆವರಿಳಿಸಿತು. ಮೊದಲ ಇನಿಂಗ್ಸ್‌ನಲ್ಲಿ 584 ರನ್ ಗಳಿಸಿತು.

Watch | ಕಠ್ಮಂಡುವಿಗೆ ತೆರಳಬೇಕಿದ್ದ ವಿಮಾನ ಬೆಂಗಳೂರಿಗೆ ವಾಪಸ್: ಪ್ರಯಾಣಿಕರಿಂದ ಪ್ರತಿಭಟನೆ, ಆಕ್ರೋಶ; ರಾಜ್ಯದಲ್ಲಿ ಮತ್ತೊಂದು ಬೃಹತ್ GST ವಂಚನೆ ಜಾಲ ಬಯಲು
ವಿಡಿಯೋ

News wrap 28-02-2026 | HDK ಸಿಎಂ ಆಗೋದು ನನ್ನ ಕೈಲಿಲ್ಲ- HDD; ಕರ್ನಾಟಕದ ವಿರುದ್ಧ ಜಮ್ಮು-ಕಾಶ್ಮೀರಕ್ಕೆ ರಣಜಿ ಟ್ರೋಫಿ ಗೆಲುವು
ರಾಜ್ಯ

ಕರ್ನಾಟಕದ ವಿರುದ್ಧ ಪಂದ್ಯ ಡ್ರಾ: ಚೊಚ್ಚಲ ರಣಜಿ ಟ್ರೋಫಿ ಗೆದ್ದ ಜಮ್ಮು-ಕಾಶ್ಮೀರ; Video

ಜೆ & ಕೆ ಈಗ ಭಾರತೀಯ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಪ್ರಶಸ್ತಿಯನ್ನು ಗೆದ್ದ 19ನೇ ವಿಭಿನ್ನ ತಂಡವಾಗಿದೆ. ಜೆ & ಕೆ ತಂಡದ ಗೆಲುವು ಆಟದ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಮತ್ತಷ್ಟು ಸೂಚಿಸುತ್ತದೆ.