ನಿಶ್ಚಿತಾರ್ಥ

ಕ್ರಿಕೆಟ್‌ ಸಾಲದೆಂಬಂತೆ ವೈಯಕ್ತಿಕ ಜೀವನದಲ್ಲೂ ಹೊಡೆತ; ಮುರಿದುಬಿದ್ದ ಪೃಥ್ವಿ ಶಾ-ಆಕೃತಿ ಅಗರ್ವಾಲ್ ನಿಶ್ಚಿತಾರ್ಥ; ಅಸಲಿ ಕಾರಣ ಬಹಿರಂಗ
ಕ್ರಿಕೆಟ್

ಕ್ರಿಕೆಟ್‌ ಸಾಲದೆಂಬಂತೆ ವೈಯಕ್ತಿಕ ಜೀವನದಲ್ಲೂ ಹೊಡೆತ; ಮುರಿದುಬಿದ್ದ ಪೃಥ್ವಿ ಶಾ-ಆಕೃತಿ ಅಗರ್ವಾಲ್ ನಿಶ್ಚಿತಾರ್ಥ; ಅಸಲಿ ಕಾರಣ ಬಹಿರಂಗ

ಮಾರ್ಚ್ 8 ರಂದು ಶಾ ಮತ್ತು ಅಗರ್ವಾಲ್ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು; ಈ ಸಂದರ್ಭದ ಕೆಲವು ಚಿತ್ರಗಳನ್ನು ಭಾರತೀಯ ಬ್ಯಾಟರ್ ಹಂಚಿಕೊಂಡಿದ್ದರು.

ನಟ ದೇವರಾಜ್ 2ನೇ ಪುತ್ರ ಪ್ರಣಮ್ ನಿಶ್ಚಿತಾರ್ಥ
ಸಿನಿಮಾ ಸುದ್ದಿ

ನಟ ದೇವರಾಜ್ 2ನೇ ಪುತ್ರ ಪ್ರಣಮ್ ನಿಶ್ಚಿತಾರ್ಥ

ಡೈನಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಪುತ್ರ ನಟ ಪ್ರಣಮ್ ದೇವರಾಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಸರಳ ಕಾರ್ಯಕ್ರಮ ನಡೆಯಿತು.

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು ಗೊತ್ತಾ?
ಸಿನಿಮಾ ಸುದ್ದಿ

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು ಗೊತ್ತಾ?

ಹೌದು, ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸಿರುವ ಶರ್ಮಿಳಾ ಮಾಂಡ್ರೆ ಅವರ ವಿವಾಹ ನಿಶ್ಚಿತಾರ್ಥ ಜೂನ್ 25ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಲಿದೆ.

ಎರಡು ದಿನದ ಹಿಂದೆ ನನ್ನ ಎಂಗೇಜ್ ಮೆಂಟ್ ಆಯ್ತು; ತಕ್ಷಣವೇ ಮದುವೆ ಮಾಡಬೇಡಿ: ನಟಿ ಅನುಪಮಾ ಗೌಡ
ಸಿನಿಮಾ ಸುದ್ದಿ

ಎರಡು ದಿನದ ಹಿಂದೆ ನನ್ನ ಎಂಗೇಜ್ ಮೆಂಟ್ ಆಯ್ತು; ತಕ್ಷಣವೇ ಮದುವೆ ಮಾಡಬೇಡಿ: ನಟಿ ಅನುಪಮಾ ಗೌಡ

ಬೆಳಗ್ಗೆಯಿಂದಲೂ ಶೂಟಿಂಗ್‌ ಸೆಟ್‌ನಲ್ಲೂ ಎಲ್ಲರೂ ಕಂಗ್ರ್ಯಾಜುಲೇಷನ್ಸ್‌ ಹೇಳೋಕೆ ಶುರು ಮಾಡಿದ್ದಾರೆ. ಒಂದೆರಡು ದಿನದಿಂದ ಒಂದಷ್ಟು ಜನ ಮೆಸೇಜ್‌ನಲ್ಲೂ ಕಂಗ್ರ್ಯಾಜುಲೇಷನ್ಸ್‌ ಹೇಳ್ತಾ ಇದ್ದಾರೆ.

ಗದಗ: ತನ್ನ ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಫಾರೂಕ್ ಕತ್ತು ಸೀಳಿ ಕೊಂದ ಯುವಕ!
ರಾಜ್ಯ

ಗದಗ: ತನ್ನ ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಫಾರೂಕ್ ಕತ್ತು ಸೀಳಿ ಕೊಂದ ಯುವಕ!

ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕನೋರ್ವನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಯ ಜಾಡು ಹಿಡಿದು ಬೆನ್ನತ್ತಿದ ಪೊಲೀಸರಿಗೆ ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

'ಅಮೃತ ಧಾರೆ' ಧಾರಾವಾಹಿ ನಟ ರಾಣವ್ ಗೌಡ​ ಜೊತೆ 'ಭಾರ್ಗವಿ LLB' ಖ್ಯಾತಿಯ ರಾಧಾ ಭಗವತಿ ನಿಶ್ಚಿತಾರ್ಥ!
ಸಿನಿಮಾ ಸುದ್ದಿ

'ಅಮೃತ ಧಾರೆ' ಧಾರಾವಾಹಿ ನಟ ರಾಣವ್ ಗೌಡ​ ಜೊತೆ 'ಭಾರ್ಗವಿ LLB' ಖ್ಯಾತಿಯ ರಾಧಾ ಭಗವತಿ ನಿಶ್ಚಿತಾರ್ಥ!

‘ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸುವಾಗಲೇ ಇವರ ಮಧ್ಯೆ ಪ್ರೀತಿ ಮೂಡಿತ್ತು ಎಂದು ಹೇಳಲಾಗುತ್ತಾ ಇದೆ. ಸದ್ಯ ರಾಣವ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಹಾರ ಹಾಕಿ ನಿಂತ ಫೋಟೋ ಹಂಚಿಕೊಂಡಿದ್ದಾರೆ

ಮಾಜಿ ಸಂಸದ ಮುದ್ದಹನುಮೇಗೌಡ ಪುತ್ರಿಯೊಂದಿಗೆ ಶಾಸಕ ಎಸ್‌.ಆರ್ ಶ್ರೀನಿವಾಸ್ ಪುತ್ರ, ನಟ ದುಷ್ಯಂತ್ ಎಂಗೇಜ್ಮೆಂಟ್!
ಸಿನಿಮಾ ಸುದ್ದಿ

ಮಾಜಿ ಸಂಸದ ಮುದ್ದಹನುಮೇಗೌಡ ಪುತ್ರಿಯೊಂದಿಗೆ ಶಾಸಕ ಎಸ್‌.ಆರ್ ಶ್ರೀನಿವಾಸ್ ಪುತ್ರ, ನಟ ದುಷ್ಯಂತ್ ಎಂಗೇಜ್ಮೆಂಟ್!

ಫೆಬ್ರುವರಿ 26 ರಂದು ಬೆಂಗಳೂರಿನ ಚಾಮರ ವಜ್ರದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಮಾರ್ಚ್ 1 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಮತ್ತು ಬೀಗರ ಊಟವನ್ನು ಆಯೋಜಿಸಲಾಗಿದೆ.

ಬೆಂಗಳೂರು: ಬೇರೆಯವರೊಂದಿಗೆ ಪ್ರೇಯಸಿಗೆ ನಿಶ್ಚಿತಾರ್ಥ; ಮನನೊಂದು ಬಾಡಿ ಬಿಲ್ಡರ್ ಆತ್ಮಹತ್ಯೆ!
ರಾಜ್ಯ

ಬೆಂಗಳೂರು: ಬೇರೆಯವರೊಂದಿಗೆ ಪ್ರೇಯಸಿಗೆ ನಿಶ್ಚಿತಾರ್ಥ; ಮನನೊಂದು ಬಾಡಿ ಬಿಲ್ಡರ್ ಆತ್ಮಹತ್ಯೆ!

ಕೊಠಡಿಯಿಂದ ಹೊರಬರದಿದ್ದಾಗ, ಅವರ ಕುಟುಂಬ ಸದಸ್ಯರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಊಹಾಪೋಹಗಳಿಗೆ ತೆರೆ: ಅವಿವಾ ಬೇಗ್‌ ಜೊತೆಗಿನ ನಿಶ್ಚಿತಾರ್ಥ ಅಧಿಕೃತವಾಗಿ ತಿಳಿಸಿದ ಪ್ರಿಯಾಂಕಾ ಗಾಂಧಿ ಪುತ್ರ
ದೇಶ

ಊಹಾಪೋಹಗಳಿಗೆ ತೆರೆ: ಅವಿವಾ ಬೇಗ್‌ ಜೊತೆಗಿನ ನಿಶ್ಚಿತಾರ್ಥ ಅಧಿಕೃತವಾಗಿ ತಿಳಿಸಿದ ಪ್ರಿಯಾಂಕಾ ಗಾಂಧಿ ಪುತ್ರ

ಗಾಂಧಿ-ವಾದ್ರಾ ಕುಟುಂಬ ಮಂಗಳವಾರ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ರಣಥಂಬೋರ್‌ಗೆ ಆಗಮಿಸಿತು. ರೆಹಾನ್ ವಾದ್ರಾ ಮತ್ತು ಅವಿವಾ ಹುಲಿ ಸಫಾರಿ ಮತ್ತು ದೃಶ್ಯವೀಕ್ಷಣಾ ಪ್ರವಾಸಗಳಿಗೆ ತೆರಳಿದರು.