ಫಿಲಿಪ್ಸ್ ನಿಂದ `ಮೊಬೈಲ್ ಸಂಜೀವಿನಿ' ಅಪ್ಲಿಕೇಷನ್ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫಿಲಿಪ್ಸ್ ಕಂಪನಿ ಶುಶ್ರೂಷಕಿಯರಿಗೆ ನೆರವಾಗುವ `ಮೊಬೈಲ್ ಸಂಜೀವಿನಿ' ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ...
ಭಾರತೀಯ ಸಂಜಾತ ಉದ್ಯಮಿಯಿಂದ ಫೋಟೊ ಹಂಚಿಕೆ ಆಪ್ ಬಿಡುಗಡೆಸ್ಯಾನ್ ಪ್ರಾನ್ಸಿಸ್ಕೊದಲ್ಲಿರುವ ಭಾರತೀಯ ಸಂಜಾತ ಉದ್ಯಮಿ ಸಚಿನ್ ದೇವ್ ದುಗ್ಗಲ್, ನೂತನ ಫೋಟೊ ಹಂಚಿಕೆ ಆಪ್ 'ಶೋಟೊ' ನ್ನು ವಿಶ್ವಾದ್ಯಂತ ಬಿಡುಗಡೆಗೊಳಿಸಿದ್ದಾರೆ.
ಶೀಘ್ರದಲ್ಲೇ ಆ್ಯಪಲ್ ಎಲೆಕ್ಟ್ರಿಕ್ ಕಾರ್?ಆ್ಯಪಲ್ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಮತ್ತು ಕಂಪ್ಯೂಟರ್ಗಳ ಸೀಮಿತ ಪರಿಧಿಯಿಂದ ಹೊರಬರುವ ಸುಳುಹು ನೀಡಿದೆ...
ಟ್ವಿಟರ್ ನ್ನು ಹಿಂದಿಕ್ಕಿದ ಇನ್ಸ್ಟಾಗ್ರಾಮ್!ಫೇಸ್ ಬುಕ್ ಒಡೆತನದ ಫೋಟೋ ಶೇರಿಂಗ್ ವೆಬ್ ಸೈಟ್ ಟ್ವಿಟರ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಕಳೆದ 9 ತಿಂಗಳಲ್ಲಿ 100 ಮಿಲಿಯನ್ ಹೊಸ ಗ್ರಾಹಕರನ್ನು ಪಡೆದಿದೆ.
ಮೆಸೇಜ್ ಡಿಲೀಟ್ ಮಾಡೀರಿ ಜೋಕೆ!``ವಾಟ್ಸ್ಆ್ಯಪ್ನಲ್ಲಿ ಸಂದೇಶ ಬಂತು.. ಓದಿದೆ, ಡಿಲೀಟ್ ಮಾಡಿದೆ.'' ಇನ್ನು ನಿಮ್ಮಿಂದ ಇಂತಹ ಮಾತುಗಳು ಬರಲೇಬಾರದು. ಬಂದರೆ ಅದು ಅಪರಾಧ. ಸಂದೇಶಗಳನ್ನು ಸಂಗ್ರಹಿಸಿಟ್ಟರೆ ಉಳಿಯುತ್ತೀರಿ, ಇಲ್ಲವೇ ಕಂಬಿ ಎಣಿಸುವುದು ಖಚಿತ!..
ಫೇಸ್ ಬುಕ್ @ ವರ್ಕ್ ಬಿಡುಗಡೆಗೆ ತಯಾರಿಕಚೇರಿಗಳಲ್ಲಿ ಫೇಸ್ ಬುಕ್ ಮಾಡಲು ಸಾಧ್ಯವಾಗದವರಿಗೆ ಶೀಘ್ರವೇ ಫೇಸ್ ಬುಕ್ ಬಳಕೆ ಸೌಲಭ್ಯ ಸಿಗಲಿದೆ.
ತಿನ್ನುವಾಗ ಸೆಲ್ಫಿ ತೆಗೆಯಲು ಸೆಲ್ಫೀ ಸ್ಪೂನ್ಸೆಲ್ಫಿ ಸ್ಟಿಕ್ ಹೊಂದಿರುವ ಸ್ಪೂನ್ ಇದಾಗಿದ್ದು 30 ಇಂಚುಗಳಷ್ಟು (76.2 ಸೆಮೀ) ಉದ್ದವಿದೆ. ಇದರಿಂದಾಗಿ ಊಟ ಮಾಡುವ ಹೊತ್ತಲ್ಲೇ ಸೆಲ್ಫೀ ಕ್ಲಿಕ್ಕಿಸಿ...
ಗೂಗಲ್ ಫಾರ್ಚೂನ್ ಟೆಲ್ಲಿಂಗ್ ಫೇಕ್!ಗೂಗಲ್ ಫಾರ್ಚೂನ್ ಟೆಲ್ಲಿಂಗ್ ವೆಬ್ಸೈಟಿಗೂ ಗೂಗಲ್ಗೂ ಯಾವುದೇ ಸಂಬಂಧವಿಲ್ಲ. ಗೂಗಲ್ ಫಾರ್ಚೂನ್ ಟೆಲ್ಲಿಂಗ್ ಎಂಬುದು ಫೇಕ್ ...
ಮೂತ್ರವಿಸರ್ಜನೆ ಅವಧಿಯ ಸಂಶೋಧನೆಗೂ ಇಗ್ ನೊಬೆಲ್ ಪ್ರಶಸ್ತಿ..!ಪ್ರಾಣಿಗಳ ದೇಹಲ ಹಲವು ವೈಚಿತ್ರಗಳಿಂದ ಕೂಡಿದ್ದು, ಪ್ರಪಂಚದಲ್ಲಿರುವ ಎಲ್ಲ ಪ್ರಾಣಿಗಳ ಮೂತ್ರ ವಿಸರ್ಜನೆಯ ಅವಧಿಯನ್ನು ಶೋಧಿಸಿದ ಸಂಶೋಧನೆಗೂ ಇಗ್ ನೊಬೆಲ್ ಪ್ರಶಸ್ತಿ ಲಭಿಸಿಸಿದೆ...
ಜೇನು ಕಚ್ಚಿದ ನೋವು ಶೋಧಕ್ಕೆ ಇಗ್ ನೊಬೆಲ್ ಪ್ರಶಸ್ತಿ..!ಇದು ನೊಬೆಲ್ ಅಲ್ಲ. ಇದಕ್ಕೂ ನೊಬೆಲ್ ಗೂ ಯಾವ ಸಂಬಂಧವೂ ಇಲ್ಲ. ನೊಬೆಲ್ ಪ್ರಶಸ್ತಿಯ ಅಣಕು ಮಾದರಿಯಲ್ಲಿ ಹೀಗೊಂದು ಪ್ರಶಸ್ತಿಯನ್ನು 24 ವರ್ಷಗಳಿಂದ ಕೊಡಲಾಗುತ್ತಿದೆ...
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ರಾಜಕೀಯCD-Sting ಹಿಂದೆ ಒಂದೇ ಫ್ಯಾಕ್ಟರಿ, ಪಾರ್ಟ್ನರ್ಸ್ ಬೇರೆ: ಸಿದ್ದರಾಮಯ್ಯ ಪ್ರಕರಣದಲ್ಲಿ ಜಾರಕಿಹೊಳಿ ಸ್ಟಿಂಗ್ ಆಪರೇಷನ್ ಮಾಡಿದ್ದವರ ಕೈವಾಡ- ಕೆ.ಎನ್ ರಾಜಣ್ಣ