ಬಾಹ್ಯಾಕಾಶ ಪ್ರಯಾಣ ಗಗನಯಾತ್ರಿಗಳ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕುಜ ಗ್ರಹಕ್ಕೆ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಸಿದ್ಧತೆ ನಡೆಸಿದ್ದು ತರಂಗಾಂತರಗಳು ಮಾನವನ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು
ಚಂದ್ರಯಾನ-2 ಸೆರೆ ಹಿಡಿದ ಸುಂದರ ಭೂಮಿ ಚಿತ್ರಗಳು: ಇಸ್ರೋದಿಂದ ಬಿಡುಗಡೆಚಂದ್ರಯಾನ-2ರಲ್ಲಿ ಅಳವಡಿಸಲಾಗಿರುವ ಎಲ್ -14 ಕ್ಯಾಮರಾದಿಂದ ಸೆರೆ ಹಿಡಿಯಲ್ಪ ಭೂಮಿಯ ಐದು ಚಿತ್ರಗಳನ್ನು ಇಸ್ರೋ ಟ್ವೀಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹಂಚಿಕೊಂಡಿದೆ.
ಆಗಸ್ಟ್ 1ರಿಂದ ಹೊಸ ಸ್ಮಾರ್ಟ್ಫೋನ್ ವೈ -9 ಪ್ರೈಮ್ ಮಾರುಕಟ್ಟೆಗೆ!ಮೊಬೈಲ್ ಫೋನ್ ತಯಾರಿಕ ಚೀನಾ ಕಂಪನಿ ಹುವಾವೇ, ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಹೊಸ ಸ್ಮಾರ್ಟ್ಫೋನ್ ವೈ -9 ಪ್ರೈಮ್ ಅನ್ನು ಆಗಸ್ಟ್ 1ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಗೊಳಿಸುತ್ತಿದೆ.
ಪಬ್ ಜಿ ಮೊಬೈಲ್ ಲೈಟ್: ಭಾರತದಲ್ಲೂ ಲಭ್ಯ, ವಿಶೇಷತೆಗಳೇನು?ಪಬ್ ಜಿ ಗೇಮ್ ಅದಾಗಲೇ ಜಗತ್ತನ್ನೇ ಆಕ್ರಮಿಸಿಕೊಂಡಿದೆ. ಜನಪ್ರಿಯ ಆನ್ ಲೈನ್ ಗೇಮ್ ಗೆ ಯುವಜನತೆ ಫಿದಾ ಆಗಿದೆ. ಈಗ ಮೊಬೈಲ್ ಲೈಟ್ ಆವೃತ್ತಿಯಲ್ಲಿ ಲಭ್ಯವಾಗುತ್ತಿದೆ.
ಚಂದ್ರಯಾನ-2ರ ಎರಡನೇ ಹಂತದ ಕಾರ್ಯಾಚರಣೆ ಯಶಸ್ವಿಕಳೆದ 22ರಂದು ಉಡಾವಣೆಯಾದ ಚಂದ್ರಯಾನ-2 ಶುಕ್ರವಾರ ಯಶಸ್ವಿಯಾಗಿ ತನ್ನ ಎರಡನೇ ಭೂ ಸ್ಥಿರ ...
ಚಂದ್ರಯಾನ-2 ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ- ಇಸ್ರೋನಿನ್ನೆ ನಭದತ್ತ ಚಿಮ್ಮಿದ ಚಂದ್ರಯಾನ-2 ಗಗನ ನೌಕೆ ಉತ್ತಮವಾಗಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಇಸ್ರೋ ಇಂದು ತಿಳಿಸಿದೆ.
ಚಂದ್ರಯಾನ-2:ಇಸ್ರೋ ಯಶಸ್ಸಿನ ಬಗ್ಗೆ ನಾಸಾ ಹೇಳಿದ್ದಿಷ್ಟು!ಚಂದ್ರಯಾನ-2 ಉಡಾವಣೆ ಯಶಸ್ವಿಯಾಗಿದ್ದು, ಇಸ್ರೋ ಮೈಲಿಗಲ್ಲಿಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿನಂದನೆಗಳನ್ನು ತಿಳಿಸಿದೆ.
ಚಂದ್ರಯಾನ 2 ಉಡಾವಣೆಗೆ ಕ್ಷಣಗಣನೆ ಆರಂಭ: ವಿಜ್ಞಾನ ಲೋಕಕ್ಕೆ ಕೌತುಕದ ದಿನಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೇಲೆ ಸೋಮವಾರ ...
ಚಂದ್ರಯಾನ-2: ಕೊನೆಗೂ ಕರಾಮತ್ತು ತೋರಿದ 'ತುಂಟ ಹುಡುಗ' ಜಿಎಸ್ ಎಲ್ ವಿ-ಎಂಕೆ-3 ರಾಕೆಟ್ಎರಡು ಪ್ರಾಯೋಗಿಕ ಹಾಗೂ ಒಂದು ಯಶಸ್ವಿ ಕಾರ್ಯಾಚರಣೆಯ ನಂತರ, ಇಸ್ರೋದ ಮಹತ್ವಕಾಂಕ್ಷೆಯ ಚಂದ್ರಯಾನ-2 ಉಪಗ್ರಹವನ್ನು ಹೊತ್ತು ಗರ್ಜಿಸುತ್ತಾ ಆಗಸದತ್ತ ಚಿಮ್ಮಿದ...
ಚಂದ್ರಯಾನ-2 ಉಡಾವಣೆ: ನಭಕ್ಕೆ ಚಿಮ್ಮಿದ 'ಬಾಹುಬಲಿ'ಭಾರತದ ಬಾಹ್ಯಾಕಾಶ ಲೋಕದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಗಗನನೌಕೆ ಸೋಮವಾರ ಅಪರಾಹ್ನ 2.43ಕ್ಕೆ ನಭಕ್ಕೆ ಚಿಮ್ಮಿದೆ...
ರಾಜ್ಯ'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!