ಕಜಿತಾ, ಅರ್ಥರ್‍ಗೆ ಭೌತ ನೊಬೆಲ್
ಜಪಾನ್‍ನ ತಕಾಕಿ ಕಜಿತಾ ಮತ್ತು ಕೆನಡಾದ ಆರ್ಥರ್ ಮೆಕ್ಡೊನಾಲ್ಡ್ ಅವರು ಪ್ರಸಕ್ತ ವರ್ಷದ ಭೌತ ನೊಬೆಲ್ ಅನ್ನು ಹಂಚಿಕೊಂಡಿದ್ದಾರೆ...

Published On :
ಸ್ಟಾಕ್ಹೋಂ: ಜಪಾನ್‍ನ ತಕಾಕಿ ಕಜಿತಾ ಮತ್ತು ಕೆನಡಾದ ಆರ್ಥರ್ ಮೆಕ್ಡೊನಾಲ್ಡ್ ಅವರು ಪ್ರಸಕ್ತ ವರ್ಷದ ಭೌತ ನೊಬೆಲ್ ಅನ್ನು ಹಂಚಿಕೊಂಡಿದ್ದಾರೆ. ಉಪ ಪರಮಾಣುವಿನ ಕಣದ ಅನಿಶ್ಚಿತತೆ (ನ್ಯೂಟ್ರಿನೋ ಆಸಿಲೇಷನ್ )ಯನ್ನು ಪತ್ತೆಹಚ್ಚುವ ಮೂಲಕ ನ್ಯೂಟ್ರಿ ನೋಗೂ ದ್ರವ್ಯರಾಶಿ ಇದೆ ಎಂಬುದನ್ನು ಇವರು ಕಂಡುಕೊಂಡಿದ್ದಾರೆ. ಅಲ್ಲದೆ, ನ್ಯೂಟ್ರಿನೋಗಳೂ ತಮ್ಮ ಐಡೆಂಟಿಟಿಯನ್ನು ಬದಲಾಯಿಸುತ್ತಿರುತ್ತವೆ ಎಂಬುದನ್ನೂ ಸಾಬೀತು ಪಡಿಸಿದ್ದಾರೆ. ಈ ಸಂಶೋಧ ನೆಯು ಜಗತ್ತಿನ ಬಗೆಗಿನ ನಮ್ಮ ದೃಷ್ಟಿಕೋನ ವನ್ನೂ ಬದಲಾಯಿಸಿದೆ. ಈ ಇಬ್ಬರು ಭೌತ ಶಾಸ್ತ್ರಜ್ಞರ ಕೊಡುಗೆಯನ್ನು ಪರಿಗಣಿಸಿ ಈ ಬಾರಿಯ ನೊಬೆಲ್ ಘೋಷಿಸಲಾಗಿದೆ .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Nobel Prizeಪರಮಾಣುನೊಬೆಲ್ ಪ್ರಶಸ್ತಿTakaaki KajitaPhysicsಭೌತಶಾಸ್ತ್ರB. McDonaldNeutrinosತಕಾಕಿ ಕಜಿತಾಆರ್ಥರ್ ಮೆಕ್ಡೊನಾಲ್ಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


