ನೊಬೆಲ್ ಪ್ರಶಸ್ತಿ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ: ಡೊನಾಲ್ಡ್ ಟ್ರಂಪ್
ವಿದೇಶ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ: ಡೊನಾಲ್ಡ್ ಟ್ರಂಪ್

ಜನರು ಟ್ರಂಪ್​ ಅವರನ್ನು ಇಷ್ಟಪಡುತ್ತಾರೋ ಇಲ್ಲವೋ, ಆದರೆ, ದೊಡ್ಡದಾದ 8 ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ಕೆಲವರು 36 ವರ್ಷಗಳಿಂದ, ಕೆಲವು 32 ವರ್ಷದಿಂದ ಮತ್ತೆ ಕೆಲವು 28 ಹಾಗೂ 25 ವರ್ಷಗಳಿಂದ ನಡೆಯುತ್ತಿದ್ದ ಯುದ್ಧಗಳಾಗಿದೆ.

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನಿರಾಕರಿಸಿದ್ದು ನಾರ್ವೆಯ ಮೂರ್ಖತನದ ನಿರ್ಧಾರ: Donald Trump
ವಿದೇಶ

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನಿರಾಕರಿಸಿದ್ದು ನಾರ್ವೆಯ ಮೂರ್ಖತನದ ನಿರ್ಧಾರ: Donald Trump

ಟ್ರೂತ್ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಯುದ್ಧ ನಿಲ್ಲಿಸಿ ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ, ಆದರೆ ತನಗೆ ಗೌರವ ನೀಡದೆ ತಡೆದ ಮೂರ್ಖ ನಿರ್ಧಾರಕ್ಕೆ ನಾರ್ವೆಯನ್ನು ಟೀಕಿಸಿದ್ದಾರೆ.

8 ಯುದ್ಧ ನಿಲ್ಲಿಸಿದ್ದೇನೆ: ಭಾರತ-ಪಾಕ್ ಯುದ್ಧ ವಿಚಾರ ಮತ್ತೆ ಪ್ರಸ್ತಾಪಿಸಿದ ಟ್ರಂಪ್; ನೊಬೆಲ್ ಶಾಂತಿ ಪ್ರಶಸ್ತಿಗೆ ಆಗ್ರಹ
ವಿದೇಶ

8 ಯುದ್ಧ ನಿಲ್ಲಿಸಿದ್ದೇನೆ: ಭಾರತ-ಪಾಕ್ ಯುದ್ಧ ವಿಚಾರ ಮತ್ತೆ ಪ್ರಸ್ತಾಪಿಸಿದ ಟ್ರಂಪ್; ನೊಬೆಲ್ ಶಾಂತಿ ಪ್ರಶಸ್ತಿಗೆ ಆಗ್ರಹ

ರಷ್ಯಾ-ಉಕ್ರೇನ್ ಯುದ್ಧವನ್ನು ಉಲ್ಲೇಖಿಸಿ ಮಾತನಾಡಿರುವ ಟ್ರಂಪ್ ಅವರು. ನಾವು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇವೆ. ಈಗ ಮತ್ತೊಂದು ಯುದ್ಧವನ್ನು ಅಂತ್ಯಗೊಳಿಸುವ ವಿಶ್ವಾಸವಿದೆ.

Nobel Prize: ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ ಕೆಲಸ ಮಾಡಿದ್ದೀನಿ; ನನಗೆ 'ನೊಬೆಲ್ ಶಾಂತಿ' ಪ್ರಶಸ್ತಿ ಬರಲೇಬೇಕು-ಡೊನಾಲ್ಡ್ ಟ್ರಂಪ್!
ವಿದೇಶ

Nobel Prize: ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ ಕೆಲಸ ಮಾಡಿದ್ದೀನಿ; ನನಗೆ 'ನೊಬೆಲ್ ಶಾಂತಿ' ಪ್ರಶಸ್ತಿ ಬರಲೇಬೇಕು-ಡೊನಾಲ್ಡ್ ಟ್ರಂಪ್!

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರ ಮಾತುಕತೆ ಮೂಲಕ ಪರಿಹರಿಸಿದ್ದೇನೆ. ಏಳು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ.

ಭಾರತದ ವಿರುದ್ಧ ಟ್ರಂಪ್ ಗೆ ದ್ವೇಷ; ಮೋದಿ ನೊಬೆಲ್ ಗೆ ಶಿಫಾರಸು ಮಾಡಿದರೆ ಎಲ್ಲವೂ ಸರಿಯಾಗುತ್ತೆ: ಟ್ರಂಪ್ ಮಾಜಿ ಆಪ್ತ!
ದೇಶ

ಭಾರತದ ವಿರುದ್ಧ ಟ್ರಂಪ್ ಗೆ ದ್ವೇಷ; ಮೋದಿ ನೊಬೆಲ್ ಗೆ ಶಿಫಾರಸು ಮಾಡಿದರೆ ಎಲ್ಲವೂ ಸರಿಯಾಗುತ್ತೆ: ಟ್ರಂಪ್ ಮಾಜಿ ಆಪ್ತ!

ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಉಕ್ರೇನ್‌ನಲ್ಲಿ ಮಾಸ್ಕೋ ತನ್ನ ಯುದ್ಧವನ್ನು ಮುಂದುವರಿಸಲು ಭಾರತ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.

 AI ಅಭಿವೃದ್ಧಿಯಲ್ಲಿ ಮಹತ್ತರ ಕೆಲಸ: ಭೌತ ವಿಜ್ಞಾನದಲ್ಲಿ ಜಾನ್ ಹಾಪ್ ಫೀಲ್ಡ್, ಜೆಫ್ರಿ ಹಿಂಟನ್ ಗೆ ನೊಬೆಲ್ ಪ್ರಶಸ್ತಿ
ವಿದೇಶ

AI ಅಭಿವೃದ್ಧಿಯಲ್ಲಿ ಮಹತ್ತರ ಕೆಲಸ: ಭೌತ ವಿಜ್ಞಾನದಲ್ಲಿ ಜಾನ್ ಹಾಪ್ ಫೀಲ್ಡ್, ಜೆಫ್ರಿ ಹಿಂಟನ್ ಗೆ ನೊಬೆಲ್ ಪ್ರಶಸ್ತಿ

ಭೌತಶಾಸ್ತ್ರದ ಸಾಧನಗಳನ್ನು ಬಳಸಿಕೊಂಡು ಕೃತಕ ನ್ಯೂರಲ್ ನೆಟ್ ವರ್ಕ್ ನಲ್ಲಿ ಮೆಷಿನ್ ಲರ್ನಿಂಗ್ ಸಕ್ರಿಯಗೊಳಿಸುವಲ್ಲಿ ಈ ಜೋಡಿ ಶ್ರಮಿಸಿದ್ದಾರೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

microRNA ಅನ್ವೇಷಣೆಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
ವಿಜ್ಞಾನ-ತಂತ್ರಜ್ಞಾನ

microRNA ಅನ್ವೇಷಣೆಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ

ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಮೈಕ್ರೋ ಆರ್ ಎನ್ಎ ಹಾಗೂ ಪೋಸ್ಟ್-ಟ್ರಾನ್ಸ್ಕ್ರಿಪ್ಷನಲ್ ಜೀನ್ ನಿಯಂತ್ರಣದಲ್ಲಿ ಅದರ ಪಾತ್ರ ಅನ್ವೇಷಣೆ ಮಾಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ನೊಬೆಲ್ ಪ್ರಶಸ್ತಿ ಪಡೆಯುವ ಉದ್ದೇಶದಿಂದ ಕೆಲ ನಾಯಕರು ಉಕ್ರೇನ್ ನಲ್ಲಿ ನಿಜವಾದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ: ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ
ದೇಶ

ನೊಬೆಲ್ ಪ್ರಶಸ್ತಿ ಪಡೆಯುವ ಉದ್ದೇಶದಿಂದ ಕೆಲ ನಾಯಕರು ಉಕ್ರೇನ್ ನಲ್ಲಿ ನಿಜವಾದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ: ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ

ಶಾಂತಿಯನ್ನು ಹುಡುಕುವ ಯಾವುದೇ ಸಮಾನಾಂತರ ಅಥವಾ ಪರ್ಯಾಯ ಪ್ರಯತ್ನಗಳು ವಾಸ್ತವವಾಗಿ, ಯುದ್ಧದ ಅಂತ್ಯದ ಬದಲು ವಿರಾಮವನ್ನು ಸಾಧಿಸುವ ಪ್ರಯತ್ನಗಳಾಗಿವೆ ಎಂದರು.

'ಧ್ವನಿ ಇಲ್ಲದವರಿಗೆ ದನಿಯಾದ' ನಾರ್ವೆ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ
ವಿದೇಶ

'ಧ್ವನಿ ಇಲ್ಲದವರಿಗೆ ದನಿಯಾದ' ನಾರ್ವೆ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ

ನಾಟಕಕಾರ, ಕಾದಂಬರಿಕಾರ ಹಾಗೂ ನಾರ್ಡಿಕ್ ಬರವಣಿಗೆಯ ಮಾಸ್ಟರ್ ಜಾನ್ ಫಾಸ್ಸೆ ಅವರಿಗೆ 2023ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭಿಸಿದೆ.