Nobel Prize

ಮೆದುಳಿನ ರಹಸ್ಯಗಳನ್ನು ಭೇದಿಸಲು ನೆರವಾಗುವ ತಂತ್ರಕ್ಕಾಗಿ ಮೂವರಿಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
ಆಪ್ಟೊಜೆನೆಟಿಕ್ಸ್ ಎಂದು ಕರೆಯಲ್ಪಡುವ ಈ ವಿಧಾನ "ಬೆಳಕಿನ-ಸೂಕ್ಷ್ಮ ಸ್ವಿಚ್" ಆಗಿ ಕಾರ್ಯನಿರ್ವಹಿಸುತ್ತದೆ, ಇದು ವಿಜ್ಞಾನಿಗಳು ಮೆದುಳಿನಲ್ಲಿ "ಯಾವ ಕೋಶಗಳು ಯಾವ ಕಾರ್ಯಕ್ಕೆ ಕಾರಣವಾಗಿವೆ ಎಂಬುದನ್ನು ಮ್ಯಾಪ್ ಮಾಡಲು" ಅನುವು ಮಾಡಿಕೊಡುತ್ತದೆ

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನಿರಾಕರಿಸಿದ್ದು ನಾರ್ವೆಯ ಮೂರ್ಖತನದ ನಿರ್ಧಾರ: Donald Trump
ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಯುದ್ಧ ನಿಲ್ಲಿಸಿ ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ, ಆದರೆ ತನಗೆ ಗೌರವ ನೀಡದೆ ತಡೆದ ಮೂರ್ಖ ನಿರ್ಧಾರಕ್ಕೆ ನಾರ್ವೆಯನ್ನು ಟೀಕಿಸಿದ್ದಾರೆ.

Nobel Prize: ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ ಕೆಲಸ ಮಾಡಿದ್ದೀನಿ; ನನಗೆ 'ನೊಬೆಲ್ ಶಾಂತಿ' ಪ್ರಶಸ್ತಿ ಬರಲೇಬೇಕು-ಡೊನಾಲ್ಡ್ ಟ್ರಂಪ್!
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರ ಮಾತುಕತೆ ಮೂಲಕ ಪರಿಹರಿಸಿದ್ದೇನೆ. ಏಳು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ.

AI ಅಭಿವೃದ್ಧಿಯಲ್ಲಿ ಮಹತ್ತರ ಕೆಲಸ: ಭೌತ ವಿಜ್ಞಾನದಲ್ಲಿ ಜಾನ್ ಹಾಪ್ ಫೀಲ್ಡ್, ಜೆಫ್ರಿ ಹಿಂಟನ್ ಗೆ ನೊಬೆಲ್ ಪ್ರಶಸ್ತಿ
ಭೌತಶಾಸ್ತ್ರದ ಸಾಧನಗಳನ್ನು ಬಳಸಿಕೊಂಡು ಕೃತಕ ನ್ಯೂರಲ್ ನೆಟ್ ವರ್ಕ್ ನಲ್ಲಿ ಮೆಷಿನ್ ಲರ್ನಿಂಗ್ ಸಕ್ರಿಯಗೊಳಿಸುವಲ್ಲಿ ಈ ಜೋಡಿ ಶ್ರಮಿಸಿದ್ದಾರೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

microRNA ಅನ್ವೇಷಣೆಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಮೈಕ್ರೋ ಆರ್ ಎನ್ಎ ಹಾಗೂ ಪೋಸ್ಟ್-ಟ್ರಾನ್ಸ್ಕ್ರಿಪ್ಷನಲ್ ಜೀನ್ ನಿಯಂತ್ರಣದಲ್ಲಿ ಅದರ ಪಾತ್ರ ಅನ್ವೇಷಣೆ ಮಾಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ನೊಬೆಲ್ ಪ್ರಶಸ್ತಿ ಪಡೆಯುವ ಉದ್ದೇಶದಿಂದ ಕೆಲ ನಾಯಕರು ಉಕ್ರೇನ್ ನಲ್ಲಿ ನಿಜವಾದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ: ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ
ಶಾಂತಿಯನ್ನು ಹುಡುಕುವ ಯಾವುದೇ ಸಮಾನಾಂತರ ಅಥವಾ ಪರ್ಯಾಯ ಪ್ರಯತ್ನಗಳು ವಾಸ್ತವವಾಗಿ, ಯುದ್ಧದ ಅಂತ್ಯದ ಬದಲು ವಿರಾಮವನ್ನು ಸಾಧಿಸುವ ಪ್ರಯತ್ನಗಳಾಗಿವೆ ಎಂದರು.

2ನೇ ಮಹಾಯುದ್ಧದ ಸೈನಿಕ, ನೊಬೆಲ್ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ ವಿಧಿವಶ
ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ, ರಾಜತಾಂತ್ರಿಕ, ನೊಬೆಲ್ ಶಾಂತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್(100) ನಿಧನರಾಗಿದ್ದಾರೆ.

'ಧ್ವನಿ ಇಲ್ಲದವರಿಗೆ ದನಿಯಾದ' ನಾರ್ವೆ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ
ನಾಟಕಕಾರ, ಕಾದಂಬರಿಕಾರ ಹಾಗೂ ನಾರ್ಡಿಕ್ ಬರವಣಿಗೆಯ ಮಾಸ್ಟರ್ ಜಾನ್ ಫಾಸ್ಸೆ ಅವರಿಗೆ 2023ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭಿಸಿದೆ.

ಯುಎಸ್ ಮೂಲದ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪುರಸ್ಕಾರ
ಆರ್ಥಿಕ ವಿಜ್ಞಾನದಲ್ಲಿ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ಬ್ಯಾಂಕ್‌ಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂಶೋಧನೆ ಸಂಬಂಧ ಯುಎಸ್ ಮೂಲದ ಮೂವರು ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಲಾಗಿದೆ.

