ಸಿದ್ದರಾಮಯ್ಯ ನನ್ನನ್ನು ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಿದ್ದರು, ಆದರೆ ಹೈಕಮಾಂಡ್ ಸ್ಕೀಮ್ ಬೇರೆಯೇ ಇತ್ತು: ಪರಮೇಶ್ವರ್; Videoನಾನು 8 ವರ್ಷಗಳ ಕಾಲ ಪಿಸಿಸಿ ಅಧ್ಯಕ್ಷನಾಗಿದ್ದೆ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಂತರ ನಾನು 2015 ರಲ್ಲಿ ಗೃಹ ಸಚಿವರಾಗಿ ಅವರ ಸಂಪುಟಕ್ಕೆ ಸೇರಿದೆ.
37 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯಾರ್ಥಿ ಚುನಾವಣೆ: ಆದರೆ, ಕ್ಯಾಂಪಸ್ ರಾಜಕೀಯಕ್ಕೆ ಬ್ರೇಕ್! ಕಠಿಣ ನಿಯಮಗಳೊಂದಿಗೆ ಸ್ಟೂಡೆಂಟ್ಸ್ ಎಲೆಕ್ಷನ್ಕರ್ನಾಟಕದಲ್ಲಿ 37 ವರ್ಷಗಳ ಬಳಿಕ ವಿದ್ಯಾರ್ಥಿ ಸಂಘ ಚುನಾವಣೆ ಮರುಜಾರಿಗೊಳಿಸಲು ಸರ್ಕಾರ ನಿರ್ಧಾರ: PU ಮತ್ತು ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳಿಗೆ ಹಸಿರು ನಿಶಾನೆ; ಆದರೆ, ಕ್ಯಾಂಪಸ್ ರಾಜಕೀಯಕ್ಕೆ ಕಠಿಣ ನಿಯಮ! ಇಲ್ಲಿದೆ ಹೊಸ ಮಾರ್ಗಸೂಚಿಗಳು:
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿ.ನಾಗೇಂದ್ರ ಮುಂದು? CM ಡಿ.ಕೆ ಶಿವಕುಮಾರ್ ಏನಂದ್ರು?ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಲು ಮುಂದಾಗಿದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.
'ಚಿಂತಕರ ಚಾವಡಿ'ಯಲ್ಲಿ ನಡೆಯದ ಅರ್ಥಪೂರ್ಣ ಚರ್ಚೆ; ಸದನದಲ್ಲಿ ಘನತೆಯಿಲ್ಲದ ಸದಸ್ಯರ ಭಾಷೆ: ಸಭಾಪತಿ ಸಲೀಂ ಅಹ್ಮದ್ ಬೇಸರರಾಜ್ಯದ ಬರ ಪರಿಸ್ಥಿತಿ, ಕುಡಿಯುವ ನೀರು, ರೈತರ ಮತ್ತು ನೀರಾವರಿ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರತಿಪಕ್ಷಗಳಿಗೆ ಮುಕ್ತ ಅವಕಾಶ ನೀಡಲಾಗಿತ್ತು ಎಂದು ಹೇಳಿದರು.
RSS ನೋಂದಾಯಿತ ಸಂಸ್ಥೆಯಲ್ಲ, ಕಾನೂನು ಅಸ್ತಿತ್ವವೇ ಇಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆನೋಂದಣಿ ಇಲ್ಲ ಎಂದರೆ ನೋಂದಾಯಿತ ಕಾನೂನುಬದ್ಧ ಸಂಸ್ಥೆಯೂ ಇಲ್ಲ. ಆರ್ಎಸ್ಎಸ್ಗೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕರಣಗಳು ಎದುರಾದಾಗ, ಪ್ರಕರಣಗಳು ಸಂಘಟನೆಯ ವಿರುದ್ಧವಲ್ಲ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧವೇ ದಾಖಲಾಗುತ್ತವೆ.
ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ಯಾರು? ಮುನಿಯಪ್ಪ ಸಮಾಜ ಕಲ್ಯಾಣ ಖಾತೆ ಪಡೆದಿದ್ದು ಹೇಗೆ ಗೊತ್ತಾ: ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ; Videoಆರಂಭದಲ್ಲಿ ನಾಲ್ಕೈದು ಜನರನ್ನು ಡಿಸಿಎಂ ಮಾಡುವ ಯೋಜನೆಯಿತ್ತು. ಆದರೆ, ಒಬ್ಬರಿಗಷ್ಟೇ ಡಿಸಿಎಂ ಹುದ್ದೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿಸಿದ್ದು ನಾನೇ.
ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆಮುಂಗಾರು ಅಧಿವೇಶನ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ಆರಂಭವಾಗಿದ್ದು, ಈ ಬಾರಿ ಮೂರರಿಂದ ಐದು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ.
ಸದನ ನುಂಗಿದ ನಾಗೇಂದ್ರ: 3 ದಿನ ಮುನ್ನವೇ ಅಧಿವೇಶನ ಮೊಟಕು; ರಾತ್ರಿಯಿಡೀ ಧರಣಿ ನಡೆಸುವ ವಿಪಕ್ಷಗಳ ಯೋಜನೆಗೆ ತಣ್ಣೀರು!ದಿನದ ಆರಂಭದಲ್ಲಿ, ಬರ ಮತ್ತು ಜ್ವಲಂತ ವಿಷಯಗಳ ಕುರಿತು ಚರ್ಚೆಯಲ್ಲಿ ವಿರೋಧ ಪಕ್ಷದ ಶಾಸಕರು ಭಾಗವಹಿಸಬೇಕೆಂದು ಸಚಿವರು ಒತ್ತಾಯಿಸಿದರು. ಬಿಜೆಪಿ ಸದಸ್ಯರು ನಾಗೇಂದ್ರ ರಾಜೀನಾಮೆ ನೀಡುವವರೆಗೆ ತಾವು ಕದಲುವುದಿಲ್ಲ ಎಂದು ಒತ್ತಾಯಿಸಿ ಪ್ರಸ್ತಾಪವನ್ನು ತಿರಸ್ಕರಿಸಿದರು.
'ನಕ್ಸಲಿಸಂ ಹತ್ತಿಕ್ಕಿದ ಅಮಿತ್ ಶಾ ಟೀಕಿಸುವ ನೈತಿಕತೆ ರಾಹುಲ್ ಗಿಲ್ಲ; 7 ದಶಕಗಳ ಕಾಂಗ್ರೆಸ್ 'ಪಾಪಗಳನ್ನು' ಬಿಜೆಪಿ ತೊಳೆಯುತ್ತಿದೆ'ರಾಹುಲ್ ಗಾಂಧಿ ಈ ದೇಶದಲ್ಲಿ ವಾಸಿಸಲು ನಾಲಾಯಕ್. ಅವರಿಗೆ ದೇಶದ ಸಂಸ್ಕೃತಿ ಅಥವಾ ಇತಿಹಾಸ ತಿಳಿದಿಲ್ಲ. ಭಾರತದಲ್ಲಿ 15 ದಿನಗಳು ಇದ್ದು, ಇನ್ನೂ 15 ದಿನಗಳು ವಿದೇಶದಲ್ಲಿ ಕಳೆಯುವವರಿಗೆ ಭಾರತೀಯ ಕಾನೂನಿನ. ಸಂಸ್ಕೃತಿ ಬಗ್ಗೆ ಏನೂ ತಿಳಿದಿಲ್ಲ.
ರಾಷ್ಟ್ರದ ಅತಿದೊಡ್ಡ ಭೂ ಲೂಟಿಯ ಮಹಾನಾಯಕ 'ನೈಸ್' ಕಂಪನಿ ಖರೀದಿಸುತ್ತಿದ್ದಾರೆ; ರಾಜ್ಯದ ಜನರಿಗೆ CM ಸ್ಪಷ್ಟನೆ ನೀಡಲಿ: HDKವಿಧಾನಸೌಧದ ಮೂರನೇ ಮಹಡಿಯಲ್ಲಿಕೂತು ಈ ಸಿಎಂ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ಬೇನಾಮಿ ಕಂಪನಿ ಮೂಲಕ ಯಾರ್ಯಾರು ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ನನಗಿದೆ.
ರಾಜ್ಯಫ್ರೀಡಂ ಪಾರ್ಕ್ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ- ಪ್ರಕಾಶ್ ರಾಜ್; Video
ರಾಜ್ಯ'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ