ರಾಜಕೀಯ

ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ? ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತು: HDK ಆರೋಪಕ್ಕೆ CM ತಿರುಗೇಟು; Video

2003ರಲ್ಲಿ ಸಿಎಂ ಡಿಕೆಶಿ ಆಸ್ತಿ 4 ಕೋಟಿ ರೂ. ಇತ್ತು. ಆದರೆ 2023ರಲ್ಲಿ ಅದು 1,413 ಕೋಟಿ ರೂ. ಆಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ? ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತು: HDK ಆರೋಪಕ್ಕೆ CM ತಿರುಗೇಟು; Video
ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ? RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ? RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮಾರಣ ಹೋಮ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರು ಒಂದೇ ಒಂದು ಸ್ಟೇಟ್​ಮೆಂಟ್ ಕೊಟ್ಟಿಲ್ಲ, ಇಂತಹ ಗೃಹ ಸಚಿವರು ನಮಗೆ ಬೇಕಾ? ಎಂದು ಪ್ರಶ್ನಿಸಿರುವ ಅವರು, ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದ್ದಾರೆ.

RSS 'ಗುರು ದಕ್ಷಿಣೆ' ರೂಪದಲ್ಲಿ ಏಕೆ ಹಣ ಸಂಗ್ರಹಿಸುತ್ತಿದೆ;  ಆರ್ಥಿಕ ಪಾರದರ್ಶಕತೆ ವಿಷಯದಲ್ಲಿ ಹಿಂಜರಿಕೆ ಏಕೆ?: ಪ್ರಿಯಾಂಕ್ ಖರ್ಗೆ

RSS 'ಗುರು ದಕ್ಷಿಣೆ' ರೂಪದಲ್ಲಿ ಏಕೆ ಹಣ ಸಂಗ್ರಹಿಸುತ್ತಿದೆ; ಆರ್ಥಿಕ ಪಾರದರ್ಶಕತೆ ವಿಷಯದಲ್ಲಿ ಹಿಂಜರಿಕೆ ಏಕೆ?: ಪ್ರಿಯಾಂಕ್ ಖರ್ಗೆ

ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ, ಬಿಜೆಪಿ ಅಭ್ಯರ್ಥಿಗಳ ಮಕ್ಕಳು ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿರುವ, ಶಾಖೆಗಳಿಗೆ ಹಾಜರಾಗುವ, ಗೋಶಾಲೆಗಳಲ್ಲಿ ಸೇವೆ ಸಲ್ಲಿಸುವ ಫೋಟೋಗಳಿದ್ದರೆ ಹಂಚಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ನಮ್ಮ ತಂದೆ ಬಿಜೆಪಿಗೆ ಬಂದ ಮೇಲೆ ಯಡಿಯೂರಪ್ಪ-ಈಶ್ವರಪ್ಪಗೆ ರಾಜಕೀಯ ಪುನರ್ಜೀವನ; ತಾಕತ್ತಿದ್ದರೆ ಈಗ ಗೆದ್ದು ಬರಲಿ: ಮಧು ಬಂಗಾರಪ್ಪ

ನಮ್ಮ ತಂದೆ ಬಿಜೆಪಿಗೆ ಬಂದ ಮೇಲೆ ಯಡಿಯೂರಪ್ಪ-ಈಶ್ವರಪ್ಪಗೆ ರಾಜಕೀಯ ಪುನರ್ಜೀವನ; ತಾಕತ್ತಿದ್ದರೆ ಈಗ ಗೆದ್ದು ಬರಲಿ: ಮಧು ಬಂಗಾರಪ್ಪ

ಸೊರಬದಲ್ಲಿ ಗೆದ್ದು ಬನ್ನಿ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ತಾವು ಹೇಗೆ ಗೆದ್ದು ಬಂದಿದ್ದೀರಿ? 2009ರ ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿಲ್ಲವೇ?

CM ಅಭ್ಯರ್ಥಿ ಹೇಳಿಕೆ ಎಫೆಕ್ಟ್?: ಮುಂದಿನ ಬಾರಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಬೇಡಿ- ಕಾಂಗ್ರೆಸ್ ಮುಖಂಡರಿಂದಲೇ KPCC ಅಧ್ಯಕ್ಷರಿಗೆ ದೂರು

CM ಅಭ್ಯರ್ಥಿ ಹೇಳಿಕೆ ಎಫೆಕ್ಟ್?: ಮುಂದಿನ ಬಾರಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಬೇಡಿ- ಕಾಂಗ್ರೆಸ್ ಮುಖಂಡರಿಂದಲೇ KPCC ಅಧ್ಯಕ್ಷರಿಗೆ ದೂರು

ಈ ಸಂಬಂಧ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಮಾಜಿ ಶಾಸಕರನ್ನೊಳಗೊಂಡ ನಿಯೋಗ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿದೆ.