ಫೋಟೊ ಗ್ಯಾಲರಿ

ಗ್ಲಾಮರಸ್ ಲುಕ್ ನಲ್ಲಿ ಖುಷ್ಬೂ ಪುತ್ರಿ: ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್ ಹಾಕಿ ಎಂದು ನೆಟ್ಟಿಗರಿಂದ ತರಾಟೆ!

ತೆಲುಗು ಹಾಗೂ ತಮಿಳಿನಲ್ಲಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿರುವ ಖುಷ್ಬೂ ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದಾರೆ.

ಗ್ಲಾಮರಸ್ ಲುಕ್ ನಲ್ಲಿ ಖುಷ್ಬೂ ಪುತ್ರಿ: ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್ ಹಾಕಿ ಎಂದು ನೆಟ್ಟಿಗರಿಂದ ತರಾಟೆ!
ಅಪ್ಪ-ಮಗನ ಜೊತೆ ಮಲಗಿದ ಏಕೈಕ ಬಿ-ಟೌನ್ ನಟಿ ಅದು ಸೆಲಿನಾ ಜೇಟ್ಲಿ: ವಿಮರ್ಶಕನ ವಿರುದ್ಧ ನಟಿ ಆಕ್ರೋಶ!

ಅಪ್ಪ-ಮಗನ ಜೊತೆ ಮಲಗಿದ ಏಕೈಕ ಬಿ-ಟೌನ್ ನಟಿ ಅದು ಸೆಲಿನಾ ಜೇಟ್ಲಿ: ವಿಮರ್ಶಕನ ವಿರುದ್ಧ ನಟಿ ಆಕ್ರೋಶ!

ಒಂದು ಕಾಲದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ತನ್ನ ನಟನೆ ಮತ್ತು ಸೌಂದರ್ಯಕ್ಕಾಗಿ ಹೆಸರು ಗಳಿಸಿದ್ದ ನಟಿ ಸೆಲಿನಾ ಜೇಟ್ಲಿಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಚಲನಚಿತ್ರ ಪರದೆಯಿಂದ ದೂರವಿದ್ದರೂ, ಸೆಲಿನಾ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.